Gold Rate on February 6th: ಇಂದಿನ ಚಿನ್ನ, ಬೆಳ್ಳಿ, ಪ್ಲಾಟಿನಮ್ ರೇಟ್ ಮಾಹಿತಿ! ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ.
Gold Rate on February 6th
Gold Rate on February 6th: ಕೆಲವು ದಿನಗಳಲ್ಲಿ ಚಿನ್ನದ ಬೆಲೆ ದಿಢೀರ್ ಏರಿಕೆಯಾಗಿ ಜನರಿಗೆ ಶಾಕ್ ಕೊಟ್ಟರೆ, ಇನ್ನು ಕೆಲವು ದಿನ ದಿಢೀರ್ ಇಳಿಕೆಯಾಗಿ ಸಂತೋಷ ಕೊಡುತ್ತದೆ. ನಿನ್ನೆಯಷ್ಟೇ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿತ್ತು, ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಆಗಿದ್ದು, ಇಂದು ಚಿನ್ನ ಬೆಳ್ಳಿ ಹಾಗೂ ಪ್ಲಾಟಿನಮ್ ದರ ದೇಶದ ಪ್ರಮುಖ ನಗರಗಳಲಿ ಹೇಗಿದೆ ಎಂದು ತಿಳಿಯೋಣ..
Gold Rate in Bangalore:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,741 ರೂಪಾಯಿ ಆಗಿದ್ದು, ನಿನ್ನೆಗಿಂತ 13 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹47,410 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,795 ರೂಪಾಯಿ ಆಗಿದ್ದು, ನಿನ್ನೆಗಿಂತ 15 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹57,950 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,322 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಇಳಿಕೆ ಆಗಿದೆ.
- 10 ಗ್ರಾಮ್ ಗೆ ₹63,220 ರೂಪಾಯಿ ಆಗಿದೆ.
Gold Rate in Chennai:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,792 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹47,920 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,850 ರೂಪಾಯಿ ಆಗಿದ್ದು, ನಿನ್ನೆಗಿಂತ 20 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹58,500 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,382 ರೂಪಾಯಿ ಆಗಿದ್ದು, ನಿನ್ನೆಗಿಂತ 22 ರೂಪಾಯಿ ಇಳಿಕೆ ಆಗಿದೆ.
- 10 ಗ್ರಾಮ್ ಗೆ ₹63,820 ರೂಪಾಯಿ ಆಗಿದೆ.
Gold Rate in Hyderabad:
- 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,741 ರೂಪಾಯಿ ಆಗಿದ್ದು, ನಿನ್ನೆಗಿಂತ 13 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹47,410 ರೂಪಾಯಿ ಆಗಿರುತ್ತದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,795 ರೂಪಾಯಿ ಆಗಿದ್ದು, ನಿನ್ನೆಗಿಂತ 15 ರೂಪಾಯಿ ಕಡಿಮೆ ಆಗಿದೆ.
- 10 ಗ್ರಾಮ್ ಗೆ ₹57,950 ರೂಪಾಯಿ ಆಗಿರುತ್ತದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,322 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಇಳಿಕೆ ಆಗಿದೆ.
- 10 ಗ್ರಾಮ್ ಗೆ ₹63,220 ರೂಪಾಯಿ ಆಗಿದೆ.
Silver Rate:
- ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹72,500 ರೂಪಾಯಿ ಆಗಿದ್ದು, ನಿನ್ನೆಗಿಂತ 500 ರೂಪಾಯಿ ಕಡಿಮೆ ಆಗಿದೆ.
- ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹76,500 ರೂಪಾಯಿ ಆಗಿದ್ದು, ನಿನ್ನೆಗಿಂತ 300 ರೂಪಾಯಿ ಕಡಿಮೆ ಆಗಿದೆ.
- ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹76,700 ರೂಪಾಯಿ ಆಗಿದ್ದು, ನಿನ್ನೆಗಿಂತ 300 ರೂಪಾಯಿ ಕಡಿಮೆ ಆಗಿದೆ.
Platinum Rate:
- ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2381 ರೂಪಾಯಿ ಆಗಿದ್ದು, ನಿನ್ನೆಗಿಂತ 4 ರೂಪಾಯಿ ಜಾಸ್ತಿ ಆಗಿದೆ.
- ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,381 ರೂಪಾಯಿ ಆಗಿದ್ದು, ನಿನ್ನೆಗಿಂತ 2 ರೂಪಾಯಿ ಜಾಸ್ತಿ ಆಗಿದೆ.
- ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2381 ರೂಪಾಯಿ ಆಗಿದ್ದು, ನಿನ್ನೆಗಿಂತ 4 ರೂಪಾಯಿ ಜಾಸ್ತಿಯಾಗಿದೆ.
Gold Rate on February 6th