Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sri Sudha Co-Operative Bank Recruitment: ಶ್ರೀಸುಧಾ ಕೋಆಪರೇಟಿವ್ ಬ್ಯಾಂಕ್ ನಲ್ಲಿ ವಿವಧ ಹುದ್ದೆಗಳ ನೇಮಕಾತಿ, ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್!

ತಿಂಗಳ ಸಂಬಳ: ₹23,500 ಇಂದ ₹52,650 ರೂಪಾಯಿ ಆಗಿರುತ್ತದೆ.

Sri Sudha Co-Operative Bank Recruitment: ಇದೀಗ ಶ್ರೀಸುಧಾ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

Sri Sudha Co-Operative Bank Recruitment:

  • ಸಂಸ್ಥೆಯ ಹೆಸರು: ಶ್ರೀ ಸುಧಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 18
  • ತಿಂಗಳ ಸಂಬಳ: ₹23,500 ಇಂದ ₹52,650 ರೂಪಾಯಿ ಆಗಿರುತ್ತದೆ.
  • ಕೆಲಸದ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:

  • ಶ್ರೀ ಸುಧಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಅಧಿಸೂಚನೆಯ ಅನುಸಾರ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಇಂದ 10ನೇ ತರಗತಿ, ಡಿಗ್ರಿ, BE/Btech ಅಥವಾ ಇದಕ್ಕೆ ಸಮವಾದ ಟೆಕ್ನಿಕಲ್ ಡಿಗ್ರಿ ಮಾಡಿರಬೇಕು. ಜೊತೆಗೆ ಕಂಪ್ಯೂಟರ್ ಬಳಕೆ ಗೊತ್ತಿರಬೇಕು.

ಹುದ್ದೆಗಳ ವಿವರ:

  • ಕಿರಿಯ ಸಹಾಯಕ ಗ್ರೇಡ್ 11 – 10 ಹುದ್ದೆ
  • ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 1 ಹುದ್ದೆ
  • ಅಟೆಂಡರ್ – 7 ಹುದ್ದೆ

ವಯಸ್ಸಿನ ಮಿತಿ:

  • ಶ್ರೀ ಸುಧಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಅಧಿಸೂಚನೆಯ ಅನುಸಾರ ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷಗಳ ಒಳಗಿರಬೇಕು. ಆದರೆ ವಯೋಮಿತಿ ಸಡಿಲಿಕೆ ಇದೆ..
  • SC/ST ಅಭ್ಯರ್ಥಿಗಳಿಗೆ – 5 ವರ್ಷ
  • ಓಬಿಸಿ ಅಭ್ಯರ್ಥಿಗಳಿಗೆ – 3 ವರ್ಷ

ತಿಂಗಳ ಸಂಬಳ:

  • ಕಿರಿಯ ಸಹಾಯಕ ಗ್ರೇಡ್ 11 – ₹27,650 ಇಂದ ₹52,650 ರೂಪಾಯಿಗಳು
  • ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – ₹45,300 ಇಂದ ₹88,300 ರೂಪಾಯಿಗಳು.
  • ಅಟೆಂಡರ್ – ₹23,500 ಇಂದ ₹47,650 ರೂಪಾಯಿಗಳು.

ಅರ್ಜಿ ಸಲ್ಲಿಕೆ:

  • ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
    ಸದಸ್ಯ ಕಾರ್ಯದರ್ಶಿ
    ನೇಮಕಾತಿ ಸಮಿತಿ
    ಶ್ರೀಸುಧಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್
    ನಂ.195/33 “ಶ್ರೀ ಸುಧಾ ರಜತ್ ಭವನ
    ಆರ್.ವಿ ರಸ್ತೆ, ಜಯನಗರ
    ಬೆಂಗಳೂರು-560004
    ಈ ಅಡ್ರೆಸ್ ಗೆ ಪೋಸ್ಟ್ ಮೂಲಕ ಕಳಿಸಿ..

ಮುಖ್ಯ ದಿನಾಂಕ:

  • 2/2/2024: ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ
  • 23/2/2024: ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅಪ್ಲಿಕೇಶನ್ ಫಾರ್ಮ್:

Leave a comment