Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Work From Home: ಹೆಚ್ಚೇನೂ ಬೇಡ ದಿನಕ್ಕೆ ಕೇವಲ 35 ನಿಮಿಷ ಕೆಲಸ ಮಾಡಿ, ಸಂಪಾದಿಸಿ ತಿಂಗಳಿಗೆ ₹40,000! ಇಂಥ ಅವಕಾಶ ಮತ್ತೆ ಸಿಗಲ್ಲ.

ವರ್ಕ್ ಫ್ರಮ್ ಆಫೀಸ್ ಅಥವಾ ವರ್ಕ್ ಫ್ರಮ್ ಹೋಮ್ ಯಾವುದೇ ಆದರೂ ಸಹ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕು, ಜೊತೆಗೆ ಟೆನ್ಶನ್ ಇರುತ್ತದೆ..

Work From Home: ಈಗಿನ ಡಿಜಿಟಲ್ ಯುಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಸಿಗೋದು ತುಂಬಾ ಕಷ್ಟ. ಹಾಗಾಗಿ ಹಲವು ಜನರು ಒಳ್ಳೆಯ ಸಂಬಳ ಸಿಗುವ ಯಾವುದೇ ಕೆಲಸವನ್ನಾದರು ಮಾಡುವುದಕ್ಕೆ ತಯಾರಿರುತ್ತಾರೆ. ಇಂಥವರಿಗೆ ಈಗ ಒಂದು ಒಳ್ಳೆಯ ಅವಕಾಶವಿದೆ. ಈ ಕೆಲಸದಲ್ಲಿ ನೀವು ದಿನಕ್ಕೆ 35 ನಿಮಿಷ ಕೆಲಸ ಮಾಡಿದ್ರೆ ಸಾಕು, ತಿಂಗಳಿಗೆ ₹40,000 ಸಂಬಳ. ಇದಕ್ಕೆ ನಿಮ್ಮ ವಿದ್ಯಾರ್ಹತೆ ಅಥವಾ ಇನ್ಯಾವುದೇ ಅಗತ್ಯತೆ ಇಲ್ಲ. ಹಾಗಿದ್ದರೆ ಈ ಹುದ್ದೆ ಯಾವುದು? ಶುರು ಮಾಡೋದು ಹೇಗೆ? ತಿಳಿಸುತ್ತೇವೆ..

ಸುಲಭದ ಕೆಲಸ:

ವರ್ಕ್ ಫ್ರಮ್ ಆಫೀಸ್ ಅಥವಾ ವರ್ಕ್ ಫ್ರಮ್ ಹೋಮ್ ಯಾವುದೇ ಆದರೂ ಸಹ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕು, ಜೊತೆಗೆ ಟೆನ್ಶನ್ ಇರುತ್ತದೆ.. ಅದರ ಈ ಕೆಲಸದಲ್ಲಿ ದಿನಕ್ಕೆ ಅರ್ಧ ಗಂಟೆ, ವಾರಕ್ಕೆ1 ಗಂಟೆ ಕೆಲಸ ಮಾಡಿದರೆ ಸಾಕು 40,000 ವರೆಗು ಸಂಪಾದನೆ ಮಾಡಬಹುದು. ಹಾಗಿದ್ದರೆ ಈ ಹುದ್ದೆ ಯಾವುದು ಗೊತ್ತಾ?

Bathroom Quality Assurance Tester:

ನಾವು ನಿಮಗೆ ತಿಳಿಸುತ್ತಿರುವುದು ಇದೇ ಕೆಲಸದ ಬಗ್ಗೆ. ಆಸಕ್ತರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಕೆಲಸಕ್ಕಾಗಿ ನಿಮ್ಮ ಬಳಿ ಯಾವುದೇ ಅಗ್ರಿಮೆಂಟ್ ಮಾಡಿಸಿಕೊಳ್ಳುವುದಿಲ್ಲ. ನೀವು ತುಂಬಾ ಫ್ರೀಯಾಗಿರುತ್ತೀರಿ. Bathroom Deal ಎನ್ನುವ ವೆಬ್ಸೈಟ್ ಮೂಲಕ ನಿಮಗೆ ಈ ಕೆಲಸ ಸಿಗುತ್ತದೆ. ಇದರಿಂದಲೇ ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

ಕೆಲಸದ ಮಾಹಿತಿ:

ಆಸಕ್ತಿ ಇರುವ 18 ವರ್ಷ ಮೇಲ್ಪಟ್ಟ ಯಾರೇ ಆದರೂ ಈ ಕೆಲಸಕ್ಕೆ ಅರ್ಜಿ ಹಾಕಬಹುದು. ಮನೆಯಿಂದಲೇ ಕೆಲಸ ಮಾಡಬೇಕು, ಆದರೆ ನೀವು ಕೆಲಸ ಮಾಡಬೇಕಿರುವುದು ಬಾತ್ ರೂಮ್ ನಲ್ಲಿ. ನೀವು ಮಾಡಬೇಕಿರುವುದು ಇಷ್ಟೇ, ಈ ಸಂಸ್ಥೆಯ ಪ್ರಾಡಕ್ಟ್ ಗಳನ್ನು ನಿಮ್ಮ ಬಾತ್ ಟಬ್ ನಲ್ಲಿ ಅದರ ಬಗ್ಗೆ ರಿವ್ಯೂ ಕೊಡಬೇಕು. ಇದರಿಂದ ಹೆಚ್ಚು ಜನರು ಪ್ರಾಡಕ್ಟ್ ಬಳಸುತ್ತಾರೆ ಎನ್ನುವ ನಂಬಿಕೆ ಇರುತ್ತದೆ.

ಈ ಕೆಲಸ ನಡೆಯುವುದು ಹೇಗೆ?

ಮನೆಯಿಂದಲೇ ಕೆಲಸ ಮಾಡೆಬೇಕು, ಪ್ರಾಡಕ್ಟ್ ರಿವ್ಯೂ ಕೊಡುವುದಕ್ಕೆ ದಿನಕ್ಕೆ 35 ನಿಮಿಷ ನೀವು ಸ್ನಾನ ಮಾಡಬೇಕು. ಹಾಗೆಯೇ ಈ ಕಂಪನಿಯ ಕೆಲಸಗಾರರೊಬ್ಬರು ನಿಮ್ಮ ಮನೆಗೆ ಬು
ಬಂದು ಹಳೆಯ ಖಾಲಿ ಆಗಿರುವ ಪ್ರಾಡಕ್ಟ್ ಗಳನ್ನು ತೆಗೆದುಕೊಂಡು ಹೋಗಿ, ಹೊಸ ಪ್ರಾಡಕ್ಟ್ ಗಳನ್ನು ಕೊಡುತ್ತಾರೆ. ಈ ಕೆಲಸ ಓಕೆ ಎನ್ನುವವರು ಅರ್ಜಿ ಸಲ್ಲಿಸಬಹುದು.

Work From Home: Just work 35 minutes a day and earn 40 thousand rupees per month!

Leave a comment