Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PNB Recruitment 2024: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಆಸಕ್ತರು ಕೂಡಲೇ ಅಪ್ಲೈ ಮಾಡಿ.

ನೇಮಕಾತಿ ಸಂಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್

PNB Recruitment 2024: ನಮ್ಮ ದೇಶದ ಜನರ ನಂಬಿಕೆ ಗಳಿಸಿರುವ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು ಪಂಜಾಬ್ ನ್ಯಾಷನಲ್ ಬ್ಯಾಂಕ್, ಈ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಧ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ PNB ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ವಿವಿಧ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ನಿಮಗೆ ಆಸಕ್ತಿ ಮತ್ತು ಅರ್ಹತೆ ಇದ್ದರೆ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ.

PNB Recruitment 2024:

  • ನೇಮಕಾತಿ ಸಂಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
  • ಖಾಲಿ ಇರುವ ಹುದ್ದೆಗಳ ಮೊತ್ತ: 1025
  • ಅರ್ಜಿ ಸಲ್ಲಿಕೆ: ಆನ್ಲೈನ್
  • ಕೆಲಸ ಸ್ಥಳ: ಭಾರತದ ಎಲ್ಲೆಡೆ

ಹುದ್ದೆಗಳ ವಿವರ:

  • ಕ್ರೆಡಿಟ್ ಆಫೀಸರ್ – 1000 ಹುದ್ದೆ
  • ಫಾರೆಕ್ಸ್ ಮ್ಯಾನೇಜರ್ – 15 ಹುದ್ದೆ
  • ಸೈಬರ್ ಸೆಕ್ಯೂರಿಟಿ ಮ್ಯಾನೇಜರ್ – 5 ಹುದ್ದೆ
  • ಸೈಬರ್ ಸೆಕ್ಯೂರಿಟಿ ಸೀನಿಯರ್ ಮ್ಯಾನೇಜರ್ – 5 ಹುದ್ದೆ

ಪ್ರಮುಖ ದಿನಾಂಕ:

  • 7/2/2024 – ಅರ್ಜಿ ಸಲ್ಲಿಕೆ ಶುರುವಾಗಿರುವ ದಿನಾಂಕ
  • 25/2/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ವಿದ್ಯಾರ್ಹತೆ:

PNB ಅಧಿಸೂಚನೆಯ ಪ್ರಕಾರ ಹುದ್ದೆಗಳ ವಿದ್ಯಾರ್ಹತೆ ಎಷ್ಟಿರಬೇಕು ಎಂದರೆ..

  • ಕ್ರೆಡಿಟ್ ಆಫೀಸರ್ – CA/ICWA/CFA/ ಅಥವಾ MBA/PG in Management
  • ಫಾರೆಕ್ಸ್ ಮ್ಯಾನೇಜರ್ – MBA in Management
  • ಸೈಬರ್ ಸೆಕ್ಯೂರಿಟಿ ಮ್ಯಾನೇಜರ್ – BTech ಅಥವಾ MCA ಜೊತೆಗೆ 2 ವರ್ಷ ಕೆಲಸದ ಅನುಭವ
  • ಸೈಬರ್ ಸೆಕ್ಯೂರಿಟಿ ಸೀನಿಯರ್ ಮ್ಯಾನೇಜರ್ – BTech ಅಥವಾ MCA ಜೊತೆಗೆ 4 ವರ್ಷಗಳ ಕೆಲಸದ ಅನುಭವ

ವಯೋಮಿತಿ:

PNB ಅಧಿಸೂಚನೆಯ ಅನುಸಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21 ರಿಂದ 28 ವರ್ಷಗಳ ಒಳಗಿರಬೇಕು.

ಆಯ್ಕೆ ಪ್ರಕ್ರಿಯೆ:

1. Online Test
2. Direct Interview
3. Document Verification
4. Medical Test

ವೇತನ ಶ್ರೇಣಿ:

PNB ಅಧಿಸೂಚನೆ ಮತ್ತು ಹುದ್ದೆಗಳ ಅನುಸಾರ ವೇತನವನ್ನು ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ:

  • SC/ST/ವಿಶೇಷಚೇತನರು ₹59 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು.
  • ಇನ್ನೆಲ್ಲಾ ವರ್ಗದವರು ₹180 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ.

  • https://ibpsonline.ibps.in/pnbmmjan24/ ಇದು ಡೈರೆಕ್ಟ್ ಹುದ್ದೆಗೆ ಅಪ್ಲೈ ಮಾಡುವ ಲಿಂಕ್ ಆಗಿದ್ದು, ಈ ಲಿಂಕ್ ಓಪನ್ ಮಾಡಿ.
  • ಅಪ್ಲಿಕೇಶನ್ ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿ ಶುಲ್ಕ ಪಾವತಿ ಮಾಡಿ.
  • ಬಳಿಕ ಅಪ್ಲಿಕೇಶನ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.

PNB Recruitment 2024: Recruitment for various posts in Punjab National Bank! Interested apply immediately.

Leave a comment