Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

KSRLPS Recruitment 2024: ವಿವಿಧ ಹುದ್ದೆಗಳ ನೇಮಕಾತಿ, ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ.

KSRLPS Recruitment 2024

ನಿರುದ್ಯೋಗಿಗಳು ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಸಿಗಬೇಕು ಎಂದು ಯೋಚಿಸುತ್ತಿದ್ದರೆ, ಇದು ನಿಮಗೆ ಒಳ್ಳೆಯ ಅವಕಾಶ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ, ಇಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. 2024ರ ಫೆಬ್ರವರಿ 5ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ಆಸಕ್ತಿ ಇರುವವರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

KSRLPS Recruitment 2024:

  • ನೇಮಕಾತಿ ಸಂಸ್ಥೆ: National Rural Livelihood Mission
  • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 30
  • ಆಯ್ಕೆ ಪ್ರಕ್ರಿಯೆ: ಆನ್ಲೈನ್
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:

  • ಕ್ಲಸ್ಟರ್ ಮೇಲ್ವಿಚಾರಕರು – 4 ಹುದ್ದೆ
  • ಕ್ಲಸ್ಟರ್ ಮೇಲ್ವಿಚಾರಕ (Skill) – 5 ಹುದ್ದೆ
  • DEO/MIS ಸಂಯೋಜಕರು – 5 ಹುದ್ದೆಗಳು
  • ತಾಲೂಕು ಕಾರ್ಯಕ್ರಮ ನಿರ್ವಾಹಕರು – 2 ಹುದ್ದೆ
  • ವ್ಯವಸ್ಥಾಪಕರ ಕೌಶಲ್ಯ ಮತ್ತು ಆರ್ಥಿಕ ಸೇರ್ಪಡೆ 1 ಹುದ್ದೆ
  • ಜಿಲ್ಲಾ ವ್ಯವಸ್ಥಾಪಕರು (Livelihood) – 1 ಹುದ್ದೆ
  • ಜಿಲ್ಲಾ MIS ಸಹಾಯಕ ಮತ್ತು DEO – 1 ಹುದ್ದೆ
  • ಕಛೇರಿ ಸಹಾಯಕ – 1 ಹುದ್ದೆ
  • ಬ್ಲಾಕ್ ಮ್ಯಾನೇಜರ್ ( Farm Livelihoods) – 1 ಹುದ್ದೆ
  • ಬ್ಲಾಕ್ ಮ್ಯಾನೇಜರ್ Non Farm Livelyhood – 5 ಹುದ್ದೆ

ಪ್ರಮುಖ ದಿನಾಂಕ:

  • 5/2/2024 – ಅರ್ಜಿ ಸಲ್ಲಿಕೆ ಶುರುವಿನ ದಿನಾಂಕ
  • 15/2/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ವಿದ್ಯಾರ್ಹತೆ:

  • ಅಧಿಸೂಚನೆಯ ಅನುಸಾರ, ಪ್ರತಿ ಹುದ್ದೆಗೆ ವಿದ್ಯಾರ್ಹತೆ ಹೀಗಿದೆ..
  • ಕ್ಲಸ್ಟರ್ ಮೇಲ್ವಿಚಾರಕರು – ಯಾವುದಾದರೂ ಪದವಿ
  • ಕ್ಲಸ್ಟರ್ ಮೇಲ್ವಿಚಾರಕ (Skill) – ಯಾವುದಾದರೂ ಪದವಿ
  • DEO/MIS ಸಂಯೋಜಕರು – ಯಾವುದೇ ಸ್ನಾತಕೋತ್ತರ ಪದವಿ
  • ತಾಲೂಕು ಕಾರ್ಯಕ್ರಮ ನಿರ್ವಾಹಕರು – ಸ್ನಾತಕೋತ್ತರ ಪದವಿ/PG Diploma
  • ವ್ಯವಸ್ಥಾಪಕರ ಕೌಶಲ್ಯ ಮತ್ತು ಆರ್ಥಿಕ ಸೇರ್ಪಡೆ – MBA in Finance ಅಥವಾ MCom
  • ಜಿಲ್ಲಾ ವ್ಯವಸ್ಥಾಪಕರು (Livelihood) – Msc ಅಥವಾ Bsc
  • ಜಿಲ್ಲಾ MIS ಸಹಾಯಕ ಮತ್ತು DEO – ಯಾವುದಾದರೂ ಪದವಿ
  • ಕಛೇರಿ ಸಹಾಯಕ – ಯಾವುದಾದರೂ ಪದವಿ
  • ಬ್ಲಾಕ್ ಮ್ಯಾನೇಜರ್ ( Farm Livelihoods) – ಯಾವುದೇ ಸ್ನಾತಕೋತ್ತರ ಪದವಿ
  • ಬ್ಲಾಕ್ ಮ್ಯಾನೇಜರ್ Non Farm Livelyhood – ಯಾವುದೇ ಸ್ನಾತಕೋತ್ತರ ಪದವಿ

ವಯೋಮಿತಿ:

  • ಅಭ್ಯರ್ಥಿಯ ವಯೋಮಿತಿಯನ್ನು ನೇಮಕಾತಿ ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಹುದ್ದೆಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ.

ವೇತನ ಶ್ರೇಣಿ:

  • ಹುದ್ದೆಗೆ ತಕ್ಕ ಹಾಗೆ ವೇತನ ಶ್ರೇಣಿ ನಿಗದಿ ಆಗಲಿದ್ದು, ಸಂಪೂರ್ಣ ವಿವರ ಅಧಿಸೂಚನೆಯಲ್ಲಿ ಸಿಗಲಿದೆ.

ಅರ್ಜಿ ಶುಲ್ಕ:

  • ಈ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಜಿ ಶುಲ್ಕ ಇರುವುದಿಲ್ಲ..

ಅರ್ಜಿ ಸಲ್ಲಿಕೆ:

  • ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಇಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  • https://jobsksrlps.karnataka.gov.in/ ಇದು ನೇರವಾಗಿ ಅರ್ಜಿ ಹಾಕುವ ಲಿಂಕ್ ಆಗಿದ್ದು, ಇಲ್ಲಿ ನೀವು ಯಾವ ಹುದ್ದೆಗೇ ಅಪ್ಲೈ ಮಾಡಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು, ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಫಿಲ್ ಮಾಡಿ.
  • ಬೇಕಿರುವ ಎಲ್ಲಾ ಮಾಹಿತಿಗಳನ್ನು ಅಪ್ಲೋಡ್ ಮಾಡಿ.
  • ಬಳಿಕ ಅರ್ಜಿ ಸಲ್ಲಿಸಿ.
  • ಅಪ್ಲಿಕೇಶನ್ ಕಾಪಿ ಅನ್ನು ಪ್ರಿಂಟ್ ತೆಗೆದುಕೊಳ್ಳಿ.

KSRLPS Recruitment 2024: Recruitment for various posts in Punjab National Bank! Interested apply immediately.

Leave a comment