NIACL Assistant Recruitment: ಪದವಿ ಮುಗಿಸಿರುವವರಿಗೆ ಅಸಿಸ್ಟಂಟ್ ಹುದ್ದೆ, ಆಸಕ್ತರು ಇಂದೇ ಅಪ್ಲೈ ಮಾಡಿ ತಿಂಗಳ ವೇತನ ಶ್ರೇಣಿ ₹62,265.
NIACL ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಡಿಗ್ರಿ ಪೂರ್ಣಗೊಳಿಸಿರಬೇಕು.
NIACL Assistant Recruitment: NIACL(New India Assurance Company Limited) ಈ ಸಂಸ್ಥೆಯಲ್ಲಿ ಖಾಲಿ ಇರುವ ಅಸಿಸ್ಟಂಟ್ ಹುದ್ದೆಗಳನ್ನು (Assistant Post) ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. ಡಿಗ್ರಿ ಮುಗಿಸಿರುವ ಎಲ್ಲರಿಗೂ ಕೂಡ ಇದೊಂದು ಒಳ್ಳೆಯ ಅವಕಾಶ ಆಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರು ಕೊನೆಯ ದಿನಾಂಕದ ಒಳಗೆ ಈ ಹುದ್ದೆಗೆ ಆನ್ಲೈನ್ (Online Application) ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ಲೇಖನವನ್ನು ಪೂರ್ತಿಯಾಗಿ ಓದಿ..
NIACL Assistant ನೇಮಕಾತಿ:
ಸಂಸ್ಥೆಯ ಹೆಸರು: ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಲಿಮಿಟೆಡ್
ಹುದ್ದೆಯ ಹೆಸರು: ಅಸಿಸ್ಟಂಟ್
ಖಾಲಿ ಇರುವ ಹುದ್ದೆಯ ಸಂಖ್ಯೆ: 300
ಕೆಲಸ ಸ್ಥಳ: ಭಾರತದ ಎಲ್ಲೆಡೆ (All Over India)
ಪ್ರಮುಖ ದಿನಾಂಕಗಳು:
29/1/2024 : ಆದೇಶ ಹೊರಡಿಸಿರುವ ದಿನಾಂಕ
1/2/2024 : ಅರ್ಜಿ ಸಲ್ಲಿಕೆ ಶುರುವಾಗಿರುವ ದಿನಾಂಕ
2/3/2024 : ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ವಿದ್ಯಾರ್ಹತೆ (Education):
NIACL ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಡಿಗ್ರಿ ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit):
NIACL ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 21 ರಿಂದ 30 ವರ್ಷಗಳ ಒಳಗಿರಬೇಕು.
ವೇತನ ಶ್ರೇಣಿ (Monthly salary):
NIACL ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಸಿಸ್ಟಂಟ್ ಹುದ್ದೆಗೆ ತಿಂಗಳ ವೇತನ ಶ್ರೇಣಿ ₹22,405 ಇಂದ ₹62,265 ರೂಪಾಯಿಗಳವರೆಗು ಇರುತ್ತದೆ.
ಅರ್ಜಿ ಶುಲ್ಕ (Application Fee):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾವತಿ ಮಾಡಬೇಕಾದ ಅರ್ಜಿ ಶುಲ್ಕದ ವಿವರ ಹೀಗಿದೆ..
- SC/ST/PwBD ಅಭ್ಯರ್ಥಿಗಳಿಗೆ ₹100 ರೂಪಾಯಿ ಅರ್ಜಿ ಶುಲ್ಕ
- ಬೇರೆ ವರ್ಗದ ಅಭ್ಯರ್ಥಿಗಳಿಗೆ ₹850 ರೂಪಾಯಿ ಅರ್ಜಿ ಶುಲ್ಕ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಎಲ್ಲಾ ಅರ್ಹತೆಗೆ ಸರಿ ಹೊಂದುವ ಅಭ್ಯರ್ಥಿಗಳು ಈ ರೀತಿಯಾಗಿ ಅರ್ಜಿ ಸಲ್ಲಿಸಬಹುದು.
- ಅಧಿಕೃತ ವೆಬ್ಸೈಟ್ ಲಿಂಕ್ ಓಪನ್ ಮಾಡಿ, https://ibpsonline.ibps.in/niacljan24/
- ಅಲ್ಲಿ ಕೇಳಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ
- ಬೇಕಿರುವ ದಾಖಲೆಗಳ ಸಾಫ್ಟ್ ಕಾಪಿ ಅಪ್ಲೋಡ್ ಮಾಡಿ
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ
- ಬಳಿಕ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ
ಅಧಿಕೃತ ಅಧಿಸೂಚನೆ PDF – ಇಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
ಆನ್ಲೈನ್ ನಲ್ಲಿ ಅಪ್ಲೈ ಮಾಡಲು – ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ಮಾಡಿ – Hindustan Prime
NIACL Assistant Recruitment 2024: Apply online