Gold and Silver Rate: ಮತ್ತೆ ಬೆಲೆಯಲ್ಲಿ ಏರಿಕೆ ಕಂಡ ಚಿನ್ನ, ಫೆಬ್ರವರಿ 2 ರಂದು ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ.
ಒಂದೇ ದಿನದಲ್ಲಿ ಇಷ್ಟು ದೊಡ್ಡದಾಗಿ ಬೆಲೆ ಏರಿಕೆ ಆಗಿದ್ದು, ಚಿನ್ನ ಖರೀದಿ ಮಾಡಲು ಬಯಸುವವರು ಇಂದಿನ ಬೆಲೆ ತಿಳಿದು, ಯೋಚಿಸಿ ಬಳಿಕ ಖರೀದಿ ಮಾಡಿ
Gold and Silver Rate: ಬಂಗಾರ, ಚಿನ್ನ, ಹೊನ್ನು ಒಂದೇ ಲೋಹದ ಬೇರೆ ಬೇರೆ ಹೆಸರುಗಳು, ಯಾವುದೇ ಹೆಸರಿನಲ್ಲಿ ಕರೆದರು ಜನರು ತುಂಬಾ ಇಷ್ಟಪಡುವ, ಧರಿಸಲು ಬಯಸುವ ಲೋಹ ಎಂದರೆ ತಪ್ಪಲ್ಲ. ಎಷ್ಟೇ ವರ್ಷಗಳು ಉರುಳುತ್ತಾ ಹೋದರು, ಚಿನ್ನಕ್ಕೆ ಇರುವ ಬೆಲೆ ಜಾಸ್ತಿ ಆಗುತ್ತಿದೆ ಹೊರತು, ಕಡಿಮೆ ಅಂತೂ ಆಗುತ್ತಿಲ್ಲ. ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದರೂ, ಅದನ್ನು ಖರೀದಿ ಮಾಡುವವರ ಸಂಖ್ಯೆ ಕೂಡ ಕಡಿಮೆ ಆಗಿಲ್ಲ.
ಬಹಳಷ್ಟು ಜನರು ಹೇಗೆಂದರೆ ಹಾಗೆ ಹೋಗಿ ಚಿನ್ನ ಖರೀದಿ ಮಾಡುವುದಿಲ್ಲ, ಆ ದಿನದ ಚಿನ್ನದ ಬೆಲೆ ಎಷ್ಟಿದೆ ಎಂದು ಅರ್ಥ ಮಾಡಿಕೊಂಡು, ನಂತರ ಚಿನ್ನ ಖರೀದಿ ಮಾಡಲು ಹೋಗುತ್ತಾರೆ. ಒಂದೆರಡು ವರ್ಷಗಳಿಂದ ನಮ್ಮ ದೇಶದಲ್ಲಿ ಹಣದುಬ್ಬರ ಜಾಸ್ತಿ ಇರುವ ಕಾರಣ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಾಣುತ್ತಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ನಿನ್ನೆಗಿಂತ ಇಂದು ಚಿನ್ನದ ಬೆಲೆ ಏರಿಕೆ ಆಗಿದೆ.
ಇಂದು ಚಿನ್ನದ ಬೆಲೆಯಲ್ಲಿ 15 ರೂಪಾಯಿಗಳಷ್ಟು ಬೆಲೆ ಏರಿಕೆ ಆಗಿದೆ. ಹೌದು, ಒಂದೇ ದಿನದಲ್ಲಿ ಇಷ್ಟು ದೊಡ್ಡದಾಗಿ ಬೆಲೆ ಏರಿಕೆ ಆಗಿದ್ದು, ಚಿನ್ನ ಖರೀದಿ ಮಾಡಲು ಬಯಸುವವರು ಇಂದಿನ ಬೆಲೆ ತಿಳಿದು, ಯೋಚಿಸಿ ಬಳಿಕ ಖರೀದಿ ಮಾಡಿ, ಹಾಗಿದ್ದರೆ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯೋಣ, ಈ ಲೇಖನವನ್ನು ಪೂರ್ತಿಯಾಗಿ ಓದಿ..
Gold Price in Bangalore:
- 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,758 ರೂಪಾಯಿ ಆಗಿದ್ದು, 13 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹47,580 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,815 ರೂಪಾಯಿ ಆಗಿದ್ದು, 15 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹58,150 ರೂಪಾಯಿ ಆಗಿದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,344 ರೂಪಾಯಿ ಆಗಿದ್ದು, 17 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹63,440 ರೂಪಾಯಿ ಆಗಿದೆ.
Gold Price in Chennai:
- 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,817 ರೂಪಾಯಿ ಆಗಿದ್ದು, 25 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹48,170 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,880 ರೂಪಾಯಿ ಆಗಿದ್ದು, 30 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹58,800 ರೂಪಾಯಿ ಆಗಿದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,415 ರೂಪಾಯಿ ಆಗಿದ್ದು, 33 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹64,150 ರೂಪಾಯಿ ಆಗಿದೆ.
Gold Price in Hyderabad:
- 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹4,758 ರೂಪಾಯಿ ಆಗಿದ್ದು, 13 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹48,170 ರೂಪಾಯಿ ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಮ್ ಗೆ ₹5,815 ರೂಪಾಯಿ ಆಗಿದ್ದು, 15 ರೂಪಾಯಿ ಏರಿಕೆ ಕಂಡಿದೆ.
- 10 ಗ್ರಾಮ್ ಗೆ ₹58,150 ರೂಪಾಯಿ ಆಗಿದೆ.
- 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಮ್ ಗೆ ₹6,344 ರೂಪಾಯಿ ಆಗಿದ್ದು, 17 ರೂಪಾಯಿ ಏರಿಕೆ ಆಗಿದೆ.
- 10 ಗ್ರಾಮ್ ಗೆ ₹63,440 ರೂಪಾಯಿ ಆಗಿದೆ.
Silver Price: ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿಯೋಣ.
- Bangalore: ರಾಜ್ಯ ರಾಜಧಾನಿಯಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹74,000 ರೂಪಾಯಿಗಳು.
- Hyderabad: ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹77,800 ರೂಪಾಯಿಗಳು.
- Chennai: ಚೆನ್ನೈ ನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹77,800 ರೂಪಾಯಿಗಳು.
Gold and Silver Rate on February 2, 2024