Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Infosys Recruitment 2024: ವರ್ಕ್ ಫ್ರಮ್ ಹೋಮ್ ಜಾಬ್ ಹುಡುಕುವ ಪದವಿದರಿರಿಗೆ ಇನ್ಫೋಸಿಸ್ ನಲ್ಲಿ ಉದ್ಯೋಗ ಅವಕಾಶ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

ಇನ್ಫೋಸಿಸ್‌ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಪದವಿ ಮುಗಿಸಿದ ಅಭ್ಯರ್ಥಿಗಳು ಅಥವಾ ಯಾವುದೇ ಎಕ್ಸ್ಪೀರಿಯೆನ್ಸ್ ಇರುವವರು ಅರ್ಜಿ ಸಲ್ಲಿಸಬಹುದು.

Infosys Recruitment 2024: 2020 ಮಾರ್ಚ್ ನಲ್ಲಿ ಕರೋನಾ ರೋಗ ವಿಶ್ವದ ಎಲ್ಲ ಕಡೆ ಹಬ್ಬಿತ್ತು. ಅಂದಿನಿಂದ ವರ್ಕ್ ಫ್ರಮ್ ಹೂಂ ಜಾಬ್ ಗಳಿಗೆ ಬೇಡಿಕೆ ಹೆಚ್ಚಾಯಿತು. ವರ್ಕ್ ಫ್ರಮ್ ಆಫೀಸ್ ಗಿಂತ ವರ್ಕ್ ಫ್ರಮ್ ಹೋಮ್ ಬಹಳ ಇಷ್ಟವಾಯಿತು. ಆದರೆ ಕ್ರಮೇಣ ಕರೋನಾ ರೋಗದ ಭೀತಿ ಕಡಿಮೆ ಆದನಂತರ ಎಲ್ಲಾ ಕಂಪನಿಗಳು ವಾರದಲ್ಲಿ ಸ್ವಲ್ಪ ಎರಡು ದಿನ ಆಫೀಸ್ ಹಾಗೂ ಉಳಿದ ದಿನ ಮನೆಯಿಂದ ಕೆಲಸ ಮಾಡಿ ಎಂಬ ನಿಯಮ ಜಾರಿ ಮಾಡಿದರೂ.

ಆದರೆ ಈಗಲೂ ಸಾವಿರಾರು ಜನರಿಗೆ ಪೂರ್ಣ ಪ್ರಮಾಣದ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಾ ಇದ್ದಾರೆ. ಗೃಹಿಣಿ ಮತ್ತು ಪುಟ್ಟ ಮಕ್ಕಳು ಇರುವ ಹೆಣ್ಣು ಮಕ್ಕಳಿಗೆ ಇದು ಒಂದು ರೀತಿಯಲ್ಲಿ ಅನುಕೂಲ ಆಗಿದೆ. ಈಗಾಗಲೇ ಹಲವರು ಕಂಪನಿ ಕೆಲಸಕ್ಕೆ recruitment ಕರೆಯುವ ಸಂದರ್ಭದಲ್ಲಿಯೇ ವರ್ಕ್ ಫ್ರಮ್ ಹೋಮ್ ಅಥವಾ ಆಫೀಸ್ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಈಗ ಹಾಗೆಯೇ ಭಾರತ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಜಾಬ್ ಗೆ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗದ ವಿವರಗಳು :-

  • ಇನ್ಫೋಸಿಸ್‌ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಪದವಿ ಮುಗಿಸಿದ ಅಭ್ಯರ್ಥಿಗಳು ಅಥವಾ ಯಾವುದೇ ಎಕ್ಸ್ಪೀರಿಯೆನ್ಸ್ ಇರುವವರು ಅರ್ಜಿ ಸಲ್ಲಿಸಬಹುದು. ಉದ್ಯೋಗಿಗಳು ಪೂರ್ಣ ಪ್ರಮಾಣದ ವರ್ಕ್ ಫಾರ್ಮ್ ಹೋಮ್ ಅಥವಾ ವರ್ಕ್ ಫ್ರಮ್ ಹೋಮ್ ಮತ್ತು ವರ್ಕ್ ಫ್ರಮ್ ಆಫೀಸ್ ಎರಡನ್ನೂ ತೆಗೆದುಕೊಳ್ಳಬಹುದು.

    ಖಾಲಿ ಇರುವ ಹುದ್ದೆಗಳ ಹೆಸರು:-

  • ಟೆಕ್ನಾಲಜಿ ಅನಾಲಿಸ್ಟ್ (Technology analyst)
  • ಎಸ್ ಎ ಪಿ ಟೆಕ್ನಾಲಜಿ (SAP technology)
  • ಬುಸಿನೆಸ್ ಅನಾಲಿಸ್ಟ್ ( Businesses analyst,)
  • ಟೆಕ್ನಿಕಲ್ ಲೀಡ್ ( Technical lead )
  • ಜಾವಾ ಲೀಡ್ ( java lead)

ಅರ್ಜಿ ಸಲ್ಲಿಸುವ ವಿಧಾನ ಹೇಗೆ ?

  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇನ್ಫೋಸಿಸ್ ಕಂಪನಿಯ ವೆಬ್ಸೈಟ್ ಗೆ https://www.infosys.com/careers/graduates.html ಹೋಗಿ ನಿಮ್ಮ ಎಜುಕೇಷನ್ ಮತ್ತು ಎಕ್ಸ್ಪೀರಿಯೆನ್ಸ್ ( Experience) ಆಧಾರದ ಮೇಲೆ ಆಯಾ ವಿಭಾಗಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು.

Infosys Recruitment 2024: Apply online

Leave a comment