Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Indian Coast Guard: ರಾಷ್ಟ್ರದ ಕರಾವಳಿ ಭದ್ರತಾಪಡೆ ನೇಮಕಾತಿ! ಜನಸೇವೆಯಲ್ಲಿ ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸಿ

ಸಂಸ್ಥೆಯ ಹೆಸರು :-ಭಾರತೀಯ ಕರಾವಳಿ ಭದ್ರತಾಪಡೆ

Indian Coast Guard: ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಪ್ರಸ್ತುತ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಹೊಸದಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಭದ್ರತಾಪಡೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಹಾಗೆ ಬೇಕಿರುವ ಅರ್ಹತೆಗಳು, ಅಗತ್ಯವಿರುವ ದಾಖಲೆಗಳು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಲ್ಲವನ್ನು ತಿಳಿಸಿಕೊಡುತ್ತೇವೆ.

ಭಾರತೀಯ ಕರಾವಳಿ ಭದ್ರತಾಪಡೆ ನೇಮಕಾತಿ:

  • ಸಂಸ್ಥೆಯ ಹೆಸರು :-ಭಾರತೀಯ ಕರಾವಳಿ ಭದ್ರತಾಪಡೆ
  • ಖಾಲಿ ಇರುವ ಹುದ್ದೆಗಳ ಸಂಖ್ಯೆ :- 260
  • ತಿಂಗಳ ಸಂಬಳ :- ₹21,700
  • ಕೆಲಸದ ಸ್ಥಳ :- ಭಾರತದ ಎಲ್ಲೆಡೆ

ವಿದ್ಯಾರ್ಹತೆ:

  • ಭಾರತೀಯ ಕರಾವಳಿ ಭದ್ರತಾಪಡೆ ಇಂದ ಬಂದಿರುವ ಅಧಿಕೃತ ಅಧಿಸೂಚನೆಯ ಅನುಸಾರ, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪಿಯುಸಿ ಪಾಸ್ ಮಾಡಿರಬೇಕು.

ಹುದ್ದೆಯ ಮಾಹಿತಿ:

  • 260 ನಾವಿಕ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ತಿಂಗಳ ಸಂಬಳ:

  • ₹21,700 ರೂಪಾಯಿ ನಿಗದಿ ಮಾಡಲಾಗಿದೆ.

ವಯಸ್ಸಿನ ಮಿತಿ:

  • ಭಾರತೀಯ ಕರಾವಳಿ ಭದ್ರತಾಪಡೆ ಇಂದ ಬಂದಿರುವ ಅಧಿಕೃತ ಅಧಿಸೂಚನೆಯ ಅನುಸಾರ, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ರಿಂದ 22 ವರ್ಷಗಳ ಒಳಗಿರಬೇಕು. ಆದರೆ ವಯೋಮಿತಿ ಸಡಿಲಿಕೆ ಇದೆ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇ
    ಇರುತ್ತದೆ.

ಅರ್ಜಿ ಶುಲ್ಕ:

  • SC/ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
    ಬೇರೆ ಎಲ್ಲಾ ವರ್ಗದ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.

ಮುಖ್ಯ ದಿನಾಂಕಗಳು:

  • 13/2/2024 :- ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ
  • 27/2/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ:

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು https://joinindiancoastguard.cdac.in/cgept/selectionInformation/guidelines/fillingOnlineApplication ಈ ಲಿಂಕ್ ಗೆ ಭೇಟಿ ನೀಡಿ.

Indian Coast Guard Recruitment 2024: Apply online

Agniveer Job Notification 2024: ಭಾರತೀಯ ಸೇನಾ ನೇಮಕಾತಿ ಆರಂಭ! 10ನೇ ತರಗತಿ ಪಾಸ್ ಆದವರಿಗೆ ಕೆಲಸ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

Leave a comment