Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BBMP Recruitment 2024: ಬಿಬಿಎಂಪಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ

13/2/2024, 15/2/2024 - ನೇರ ಸಂದರ್ಶನ ನಡೆಯುವ ದಿನಾಂಕ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ವಿವಿಧ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು ಎಂದು ಬಿಬಿಎಂಪಿ ಇಂದ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಬಿಬಿಎಂಪಿ ಯಾವೆಲ್ಲಾ ಹುದ್ದೆಗಳು ಖಾಲಿ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಆಸಕ್ತಿ ಇರುವ ಎಲ್ಲರೂ ಕೂಡ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

BBMP Recruitment:

  • ನೇಮಕಾತಿ ಸಂಸ್ಥೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
  • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
  • ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 444
  • ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
  • ಕೆಲಸ ಸ್ಥಳ: ಬೆಂಗಳೂರು

ಖಾಲಿ ಇರುವ ಹುದ್ದೆಗಳ ಪೂರ್ತಿ ಮಾಹಿತಿ:

  • ಬಯೋ ಮೆಡಿಕಲ್ ಇಂಜಿನಿಯರ್ – 1
  • ಜೋನಲ್ ಪ್ರೋಗ್ರಾಮ್ ಮ್ಯಾನೇಜರ್ – 2
  • ಎಪಿಡೆಮಿಯೋಲಾಜಿಸ್ಟ್ – 1
  • ಪಿ.ಹೆಚ್.ಸಿ.ಓ (MHW) – 154
  • ಸ್ಟಾಫ್ ನರ್ಸ – 40
  • ಫಾರ್ಮಾಸಿಸ್ಟ್ – 48
  • ಲ್ಯಾಬ್ ಟೆಕ್ನಿಷಿಯನ್ – 5
  • ಓಬಿಜಿ – 4
  • ಪಿಡಿಯಾಟ್ರಿಷನ್ – 2
  • ಫಿಸಿಷಿಯನ್ – 5
  • ಅನಾಸ್ಥೆಟಿಸ್ಟ್ – 2
  • ರೆಡಿಯೋಲಜಿಸ್ಟ್ – 6
  • ಓಟಿ ಟೆಕ್ನಿಷಿಯನ್ – 1
  • ಆಡಿಯೋಲಜಿಸ್ಟ್ – 1
  • ಮೆಡಿಕಲ್ ಆಫೀಸರ್ – 1
  • ಸೀನಿಯರ್ ಟ್ರೀಟ್ಮೆಂಟ್ ಸೂಪರ್ವೈಸರ್ – 2
  • ಲ್ಯಾಬ್‌ ಟೆಕ್ನಲಾಜಿಸ್ಟ್ – 4
  • ಟ್ಯೂಬಡ್ ಕ್ಯೂಲೋಸಿಸ್‌ ಹೆಲ್ತ್ ವಿಸಿಟರ್ – 6
  • ಪ್ಯಾರಾ ಮೆಡಿಕಲ್ ವರ್ಕರ್ – 2
  • ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ – 1
  • ಒಪ್ತಾಲ್ನೋಲಜಿಸ್ಟ್ – 1
  • ಕಮ್ಯೂನಿಟಿ ನರ್ಸ್ – 1
  • ಸೈಕಿಯಾಟ್ರಿಕ್ ನರ್ಸ್ – 1

ಪ್ರಮುಖ ದಿನಾಂಕಗಳು:

  • 8/2/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
  • 13/2/2024, 15/2/2024 – ನೇರ ಸಂದರ್ಶನ ನಡೆಯುವ ದಿನಾಂಕ.

ವಿದ್ಯಾರ್ಹತೆ:

ಬಿಬಿಎಂಪಿ ನೀಡಿರುವ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ..10th standard/degree/Bsc/MSc/BPharma/MD/Diploma/MBA/MTech/BE/Btech /MBBS ಓದಿರುವವರು ಈ ಹುದ್ದೆಗಳ ನೇರ ಸಂದರ್ಶನವನ್ನು ಅಟೆಂಡ್ ಮಾಡಬಹುದು.

ವಯೋಮಿತಿ:

ಈ ಹುದ್ದೆಗಳಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ವಯೋಮಿತಿ ನಗ್ಗೆ ಹೇಳುವುದಾದರೆ, ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಮಿನಿಮಮ್ 18 ವರ್ಷ ಆಗಿರಬೇಕು. 40 ರಿಂದ 65 ವರ್ಷಗಳ ಒಳಗಿನವರು ಈ ಹುದ್ದೆಯ ನೇರ ಸಂದರ್ಶನಕ್ಕೆ ಹೋಗಬಹುದು.

ಹುದ್ದೆಗಳ ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಸ್ಥಳದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡಲಾಗುತ್ತದೆ.
1. ನೇರ ಸಂದರ್ಶನ
2. ದಾಖಲೆಗಳ ಪರಿಶೀಲನೆ.

ವೇತನ ಶ್ರೇಣಿ:

ಬಿಬಿಎಂಪಿ ಆಯಾ ಹುದ್ದೆಗಳಿಗೆ ಅನುಸಾರವಾಗಿ ವೇತನ ಶ್ರೇಣಿಯನ್ನು ನಿಗದಿ ಮಾಡುತ್ತದೆ ಎಂದು ತಿಳಿದುಬಂದಿದೆ..

ಅರ್ಜಿ ಶುಲ್ಕ:

ಇಲ್ಲಿ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. .

ಸಂದರ್ಶನ:

ಬಿಬಿಎಂಪಿ ಆಫೀಸ್ ಅಡ್ರೆಸ್.
Dr Rajkumar Glass House, BBMP Head Office, NR Circle, Bangalore
ಇದು ಅಡ್ರೆಸ್ ಆಗಿದ್ದು, ಇಲ್ಲಿಗೆ ಹೋಗಿ ನೇರ ಸಂದರ್ಶನ ಅಟೆಂಡ್ ಮಾಡಬಹುದು.

Leave a comment