Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Government job: ಹತ್ತನೇ ತರಗತಿ ಪಾಸ್ ಆದವರಿಗೆ ಸಿಗುತ್ತದೆ ಸರಕಾರಿ ಕೆಲಸ! 2024 ರಲ್ಲೀ ಯಾವ ಕ್ಷೇತ್ರದಲ್ಲಿ ನೇಮಕಾತಿ ನಡೆಯುತ್ತಿದೆ ತಿಳಿಯಿರಿ.

ಕಾರ್ಯಕರ್ತೆ ಹುದ್ದೆಗೆ ಅಪ್ಲೈ ಮಾಡಲು ಎಸೆಸೆಲ್ಸಿ , ಪಿಯುಸಿ ಆಗಿರಬೇಕು . ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆ ಕನ್ನಡದಲ್ಲಿ ಕಲಿತಿರಬೇಕು.

Government job: ಸರ್ಕಾರಿ ಕೆಲಸ (Government job) ಸಿಗಬೇಕೆಂದು ಪ್ರತಿಯೊಬ್ಬರ ಕನಸು . ಪ್ರೈವೇಟ್ ಜಾಬ್ ನಂತೆ ಸೆಕ್ಯೂರಿಟಿ ಇಲ್ಲದೆ ದಿನವಿಡೀ ದುಡಿಯಬೇಕಾದ ಸ್ಥಿತಿ ಇರುವುದಿಲ್ಲ. ಹಾಗೆಯೇ ಭವಿಷ್ಯಕ್ಕೆ ಎಲ್ಲಾ ರೀತಿಯ ಸೌಲಭ್ಯ ಸರಕಾರಿ ಕೆಲಸದಲ್ಲಿ ಸಿಗುತ್ತದೆ. ಹತ್ತನೇ ತರಗತಿಯ ಮಾರ್ಕ್ಸ್ ಆಧಾರದ ಮೇಲೆ ಇಂದು ಹಲವಾರು ಸರ್ಕಾರಿ ಉದ್ಯೋಗಗಳು ಸಿಗುತ್ತವೆ. ಈಗ
ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕತೆ ಹಾಗೂ ಸಹಾಯಕ ಹುದ್ದೆಗೆ ಆಹ್ವಾನಿಸಲಾಗಿದೆ. ಹತ್ತನೇ ತರಗತಿ ಮುಗಿಸಿದ ಮಹಿಳೆಯರು ಈ ಉದ್ಯೋಗಕ್ಕೆ ಅಪ್ಲೈ (apply ) ಮಾಡಬಹುದು.

ಹುದ್ದೆಯ ವಿವರಗಳು :-

ಓಪನಿಂಗ್ ಇರುವ ಸ್ಥಳ – ತುಮಕೂರು ಜಿಲ್ಲೆ
ಸಂಬಳದ ಮೊತ್ತ – ನಿಯಮಗಳ ಅನುಸಾರ
ಜಾಬ್ ಓಪನಿಂಗ್ ಇರುವ ಸಂಖ್ಯೆ – 384

ಎಜುಕೇಷನ್ ಕ್ವಾಲಿಫಿಕೇಷನ್ ( Education qualification ):-

* ಕಾರ್ಯಕರ್ತೆ ಹುದ್ದೆಗೆ ಅಪ್ಲೈ ಮಾಡಲು ಎಸೆಸೆಲ್ಸಿ , ಪಿಯುಸಿ ಆಗಿರಬೇಕು . ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆ ಕನ್ನಡದಲ್ಲಿ ಕಲಿತಿರಬೇಕು.
* ಹತ್ತನೇ ತರಗತಿ ಉತ್ತೀರ್ಣ ಆಗಿರಬೇಕು .

ಖಾಲಿ ಇರುವ ಹುದ್ದೆಗಳ ಅಂಕಿಸಂಖ್ಯೆ :-

ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ಖಾಲಿ ಇರುವ ಸ್ಥಳಗಳ ಸಂಖ್ಯೆ – 106
ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇರುವ ಸ್ಥಳಗಳ ಸಂಖ್ಯೆ – 248

ಅಪ್ಲಿಕೇಶನ್ ( Application ) ಹಾಕಲು ಇರುವ ವಯಸ್ಸಿನ ಬಗ್ಗೆ ಮಾಹಿತಿ :-

ಇಲಾಖೆಯು ನೀಡಿರುವ ಮಾಹಿತಿಯ ಆಧಾರದ ಮೇಲೆ ಅಪ್ಲೈ ( apply ) ಮಾಡ ಬಯಸುವವರ ವಯಸ್ಸು 18 ರಿಂದ 35

PwBD ಆದರೆ 10 ವರ್ಷಗಳ ಸಡಿಲಿಕೆ ಇದೆ.

ಹುದ್ದೆ ಖಾಲಿ ಇರುವ ಸ್ಥಳಗಳ ವಿವರ :-

ತುಮಕೂರು ಜಿಲ್ಲೆಯ ಹಲವು ಹಳ್ಳಿಯ ಅಂಗನವಾಡಿಗಳಲ್ಲಿ ಹುದ್ದೆಗಳು ಖಾಲಿ ಇವೆ. ಅವುಗಳ ಹೆಸರು ಹೀಗಿದೆ, ಚಿಕ್ಕನಾಯಕನ ಹಳ್ಳಿ, ಶಿರಾ , ಪಾವಗಡ , ಮಧುಗಿರಿ , ಗುಬ್ಬಿ , ತುರುವೇಕೆರೆ , ಕೊರಟಗೆರೆ , ತುಮಕೂರು ಅರ್ಬನ್ ಮತ್ತು ರೂರಲ್

ಅಪ್ಲ್ಲಿಕೇಷನ್ ಫೀ ಡೀಟೈಲ್ಸ್ (application fee details):-

ಈ ಹುದ್ದೆಗೆ ಅಪ್ಲೈ ಮಾಡಲು ಯಾವುದೇ ಶುಲ್ಕ ನೀಡುವ ಅಗತ್ಯ ಇಲ್ಲ.

ಅಪ್ಲೈ ಮಾಡಲು ಇಲಾಖೆ ಸೂಚಿಸಿರುವ ದಿನಾಂಕದ ಮಾಹಿತಿ :-

ಅಪ್ಲೈ ಮಾಡಲು ಇಚ್ಚಿಸುವವರು
1-1-2024 ರಿಂದ 05-02-2024 ರ ವರೆಗೆ ಅರ್ಜಿ ಸಲ್ಲಿಸಬಹುದು.

ಅಧಿಸೂಚನಾ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ – ಡೌನ್ಲೋಡ್ 

ಆನ್ಲೈನ್ ಅಪ್ಲೈ ( online apply ) ಮಾಡಲು ಇರುವ ವೆಬ್ಸೈಟ್ ಅಡ್ರೆಸ್ (website address ) :-
karnemakaone.kar.nic.in/abcd

Anganwadi government jobs 2024 apply online

Leave a comment