Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LIC Jeevan Kiran: ಇಡೀ ಕುಟುಂಬ ಆರೋಗ್ಯದ ಸುರಕ್ಷತೆಗಾಗಿ ಖರೀದಿಸಿ LIC ಜೀವನ್ ಕಿರಣ್ ಪಾಲಿಸಿ! ಹೆಚ್ಚು ಸುರಕ್ಷತೆ ಮತ್ತು ಅಧಿಕ ಲಾಭ.

ಒಂದು ವೇಳೆ ಪಾಲಿಸಿ ಖರೀದಿ ಮಾಡಿದವರು ವಿಧಿವಶರಾದರೆ ನಾಮಿನಿ ಮಾಡಿರುವವರಿಗೆ ಪೂರ್ತಿ ಹಣ ಸಿಗುತ್ತದೆ.

LIC Jeevan Kiran: ನಮ್ಮ ಮನೆಯವರ ಆರೋಗ್ಯಕ್ಕೆ ಭದ್ರತೆ ಇರಬೇಕು. ಇದಕ್ಕಾಗಿ ನಾವು ಜೀವವಿಮೆ ಪಾಲಿಸಿ ಖರೀದಿ ಮಾಡುವುದು ಒಳಿತು. ಅದರಲ್ಲು LIC ಯಲ್ಲಿ ಜೀವವಿಮೆಗಳು ತುಂಬಾ ಚೆನ್ನಾಗಿವೆ. ನಿಮ್ಮ ಫ್ಯಾಮಿಲಿ ಸುರಕ್ಷತೆಗಾಗಿ LIC ಜೀವನ್ ಕಿರಣ್ ಯೋಜನೆಯನ್ನು ಖರೀದಿ ಮಾಡಬಹುದು. ಇದೊಂದು ಟರ್ಮ್ ಇನ್ಷುರೆನ್ಸ್ ಯೋಜನೆ ಆಗಿದೆ. ಹಾಗೆಯೇ ನಾನ್ ಲಿಂಕ್ಡ್, ಸೇವಿಂಗ್ಸ್, ಲೈಫ್ ಇನ್ಷುರೆನ್ಸ್ ಸೇರಿದಂತೆ ಇನ್ನಷ್ಟು ಪ್ರಯೋಜನಗಳನ್ನು ನೀಡುತ್ತದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

LIC ಜೀವನ್ ಕಿರಣ್ ಯಾಕೆ ಖರೀದಿಸಬೇಕು? (Why buy LIC Jeevan Kiran?)

ಉದ್ಯೋಗ ಮಾಡುತ್ತಿರುವವರಿಗೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕವಾಗಿ ಭದ್ರತೆ ನೀಡಿ, ಮನೆಯವರ ಜೀವ ರಕ್ಷಿಸಲು ಆರೋಗ್ಯದ ಸೇವೆಗೆ ಹಣಕಾಸಿನ ಭದ್ರತೆ ನೀಡುವಂಥ ಯೋಜನೆ ಇದಾಗಿದೆ. ಇಲ್ಲಿ ನಿಮಗೆ ಮರಣ ನಂತರದ ಲಾಭ ಸಿಗುತ್ತದೆ.

ನಾಮಿನಿಗೆ ಹೆಚ್ಚಿನ ಆಯ್ಕೆ: (More choice for the nominee)

ಒಂದು ವೇಳೆ ಪಾಲಿಸಿ ಖರೀದಿ ಮಾಡಿದವರು ವಿಧಿವಶರಾದರೆ ನಾಮಿನಿ ಮಾಡಿರುವವರಿಗೆ ಪೂರ್ತಿ ಹಣ ಸಿಗುತ್ತದೆ. ಈ ಹಣವನ್ನು ಒಮ್ಮೆಗೆ ಪಡೆಯಬೇಕೋ ಅಥವಾ ಕಂತುಗಳಲ್ಲಿ ಪಡೆಯಬೇಕೋ ಎನ್ನುವುದನ್ನು ನಾಮಿನಿ ನಿರ್ಧರಿಸಬೇಕು.

LIC Jeevan Anand Scheme: ತಿಂಗಳಿಗೆ ಕೇವಲ 1358 ರೂಪಾಯಿಗಳನ್ನು ಉಳಿತಾಯ ಮಾಡಿ ಪಡೆಯಿರಿ 25 ಲಕ್ಷ ರಿಟರ್ನ್ಸ್! LIC ಇಂದ ಸೂಪರ್ ಸ್ಕೀಮ್

ಹೂಡಿಕೆಯ ಆಯ್ಕೆ: (Investment choice)

ಪಾಲಿಸಿ ಅವಧಿ ಮುಗಿದ ಬಳಿಕ ಮೆಚ್ಯುರಿಟಿ ಬಳಿಕ ಪಾಲಿಸಿದಾರರು ಹಣ ಸಿಗುತ್ತದೆ. ಪಾಲಿಸಿ ಪ್ರೀಮಿಯಂ ಕಟ್ಟುವ ವೇಳೆ ಕೂಡ ಹೆಚ್ಚು ಆಯ್ಕೆ ಹೊಂದಿರುತ್ತಾರೆ, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಕಟ್ಟುವುದು ಈ ಎಲ್ಲಾ ಆಯ್ಕೆಗಳು ಇರಲಿದ್ದು, ಅವರಿಗೆ ಅನುಕೂಲ ಆಗುವ ಹಾಗೆ ವಿಮೆಯ ಮೊತ್ತ ಪಾವತಿಸಬಹುದು. ತಿಂಗಳಿಗೆ ಕನಿಷ್ಠ ₹5000 ಹೂಡಿಕೆ ಮಾಡಬಹುದು.

ಮರಣ ನಂತರ: (After death)

ಪಾಲಿಸಿದಾರರು ನಿಧನರಾದ ಬಳಿಕ ನಾಮಿನಿಗೆ ಎಲ್ಲಾ ಹಣ ಸಲ್ಲುತ್ತದೆ. ನಾಮಿನಿ ಆಗಿರುವವರು ತಮಗೆ ಒಂದೇ ಸಾರಿಗೆ ವಿಮೆಯ ಮೊತ್ತ ಬೇಕಾ ಅಥವಾ ಕಂತುಗಳಲ್ಲಿ ಪಡೆಯುತ್ತಾರ ಎಂದು ನಿರ್ಧರಿಸಬೇಕು. ಈ ಪಾಲಿಸಿಯಲ್ಲಿರುವ ಮರಣ ನಂತರದ ಎಲ್ಲಾ ಪ್ರಯೋಜನಗಳು ನಾಮನಿಗೆ ಸಿಗುತ್ತದೆ.

LIC ಇಂದ ಹೊಸ ಪಾಲಿಸಿ ಲಾಂಚ್! LIC Index Plus ಯೋಜನೆಯ ಬೆನಿಫಿಟ್ಸ್ ಏನು ಗೊತ್ತಾ?

Buy the LIC Jeevan Kiran Policy for whole-family health security! More safety and more profit.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment