Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Credit Card New Rule: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಏಪ್ರಿಲ್ 1ರಿಂದ ಹುಷಾರಾಗಿರಿ!

ಕ್ರೆಡಿಟ್ ಕಾರ್ಡ್ ಪಡೆಯುವವರಿಗೆ ಆ ಒಂದು ಕಾರ್ಡ್ ಇದ್ದರೆ, ಹಣಕಾಸಿನ ವಿಚಾರದಲ್ಲಿ ಬಹಳ ಅನುಕೂಲ ಆಗುತ್ತದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬೇರೆ ಬೇರೆ ರೀತಿಯ ಸೌಲಭ್ಯ ಇರುತ್ತದೆ.

Credit Card New Rule: ಬ್ಯಾಂಕ್ ಅಕೌಂಟ್ (Bank Account) ಹೊಂದಿರುವವರಿಗೆ, ಹೆಚ್ಚಾಗಿ ಹಣಕಾಸಿನ ವಹಿವಾಟು (Financial transactions) ನಡೆಸುವವರಿಗೆ RBI ಹಾಗೂ ಬ್ಯಾಂಕ್ ವತಿಯಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಜನರಿಗೆ ಅವುಗಳಿಂದ ಪ್ರಯೋಜನ ಸಿಗುತ್ತದೆ, ಆನ್ಲೈನ್ ಪೇಮೆಂಟ್ (Online Payment) ಮಾಡುವಾಗ ಕ್ಯಾಶ್ ಬ್ಯಾಕ್ ಸೌಲಭ್ಯ ಹೀಗೆ ಅನೇಕ ಪ್ರಯೋಜನಗಳನ್ನು ಬ್ಯಾಂಕ್ ಗಳಿಂದ ಕೊಡಲಿದ್ದು, ಅದರಲ್ಲಿ ಪ್ರಮುಖವಾದದ್ದು ಕ್ರೆಡಿಟ್ ಕಾರ್ಡ್ ಕೂಡ ಆಗಿರುತ್ತದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಕ್ರೆಡಿಟ್ ಕಾರ್ಡ್ (Credit Card) ಪಡೆಯುವವರಿಗೆ ಆ ಒಂದು ಕಾರ್ಡ್ ಇದ್ದರೆ, ಹಣಕಾಸಿನ ವಿಚಾರದಲ್ಲಿ ಬಹಳ ಅನುಕೂಲ ಆಗುತ್ತದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬೇರೆ ಬೇರೆ ರೀತಿಯ ಸೌಲಭ್ಯ ಇರುತ್ತದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುವುದರ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರೆ ತಪ್ಪಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದರೆ ಹೆಚ್ಚಿನ ಸೌಲಭ್ಯ ನಿಮ್ಮದಾಗುತ್ತದೆ.

ಕ್ರೆಡಿಟ್ ಕಾರ್ಡ್ ಹೊಸ ನಿಯಮ: Credit Card New Rule

ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಬ್ಯಾಂಕ್ ಮತ್ತು RBI ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ, ಅದನ್ನು ಎಲ್ಲಾ ಬಳಕೆದಾರರು ಕೂಡ ಕಡ್ಡಾಯವಾಗಿ ಪಾಲಿಸಬೇಕು. ಇನ್ನು ಕೆಲವು ದಿನಗಳಲ್ಲಿ ಏಪ್ರಿಲ್ 1ರಿಂದ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ನಿಯಮ ಜಾರಿಯಾಗುತ್ತಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ನಿಯಮ ಪಾಲಿಸಬೇಕು. ಹಾಗಿದ್ದಲ್ಲಿ ಆ ಹೊಸ ನಿಯಮಗಳು ಯಾವುವು ಎಂದು ತಿಳಿಯೋಣ.

Low-interest banks: ಅತಿಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಕೊಡುವ ಟಾಪ್ 5 ಬ್ಯಾಂಕ್ ಗಳ ಲಿಸ್ಟ್ ಇಲ್ಲಿದೆ ನೋಡಿ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್: Axis Bank Credit Card

ಆಕ್ಸಿಸ್ ಬ್ಯಾಂಕ್ (Axis Bank) ನ ಗ್ರಾಹಕರಾಗಿದ್ದು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ, ಇದನ್ನು ಗಮನವಿಟ್ಟು ಓದಿ.. ಆಕ್ಸಿಸ್ ಬ್ಯಾಂಕ್ ಈಗ ತಮ್ಮ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ ಮಾಡಿದ್ದು, ಆಕ್ಸಿಸ್ ಡೊಮೆಸ್ಟಿಕ್ ಲಾಂಜ್ (Axis Domestic Lounge) ಪ್ರವೇಶ ಮಾಡುವವರಿಗೆ ಹೊಸ ನಿಯಮ ಇರು. ಡೊಮೆಸ್ಟಿಕ್ ಲಾಂಜ್ (Domestic Lounge) ಪ್ರವೇಶ ಮಾಡುವವರು ಇನ್ನುಮುಂದೆ ಮಿನಿಮಮ್ 10,000 ವಹಿವಾಟು ನಡೆಸಿರಬೇಕು.. ಈ ಹೊಸ ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ.. ಲಾಂಜ್ ನಲ್ಲಿ ನಿಮಗೆ ಊಟ, ವೈಫೈ ಸೇರಿದಂತೆ ಇನ್ನು ಹಲವು ಪ್ರಯೋಜನಗಳು ಸಿಗುತ್ತದೆ.

ಏಪ್ರಿಲ್ 1ಕ್ಕೆ ನಿಯಮ ಬದಲು: By April 1, the rule has changed

ಲಾಂಜ್ ಗೆ ಹೋಗಬೇಕು ಎನ್ನುವವರು, ಆ ತ್ರೈಮಾಸಿಕದಲ್ಲಿ ಮಿನಿಮಮ್ 10,000 ಖರ್ಚು ಮಾಡಿರಬೇಕು. 2023ರ ಡಿಸೆಂಬರ್ 21 ರಿಂದ 2024ರ ಮಾರ್ಚ್ 2024ರ ವರೆಗು ಇಷ್ಟು ಹಣ ಖರ್ಚಾಗಿರಬೇಕು ಎಂದು ಹೊಸ ನಿಯಮ ಹೇಳುತ್ತದೆ.. ಲಾಂಜ್ ಪ್ರವೇಶಕ್ಕಾಗಿ (For Lounge Entry) ಹೇಗೆ ಖರ್ಚು ಬೀಳುತ್ತದೆ ಎಂದು ತಿಳಿದಿರಬೇಕು. ಸುಮ್ಮನೆ ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲರಿಗು ಲಾಂಜ್ ಸೌಲಭ್ಯ ಕೊಡುವುದಿಲ್ಲ.

IDBI Bank Recruitment 2024: IDBI ಬ್ಯಾಂಕ್ ನಲ್ಲಿ ಜ್ಯೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ನೇಮಕಾತಿ ಆರಂಭ! ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ.

ಯಾವೆಲ್ಲಾ ಕಾರ್ಡ್ ನ ನಿಯಮ ಬದಲು? What are the rules of the card instead?

ಯೆಸ್ ಮಾರ್ಕ್ಯೂ (Yes Marquee), ಯೆಸ್ ಸೆಲೆಕ್ಟ್ (Yes Select), ಯೆಸ್ ರಿಸರ್ವ್ (Yes Reserve), ಯೆಸ್ ಫಾಸ್ಟ್ ಪ್ರಾಶಸ್ಡ್ (Yes Fast Processed), ಯೆಸ್ ಬ್ಯಾಂಕ್ ಎಲೈಟ್ (Yes Bank Elite) ಹಾಗೂ ಇನ್ನಿತರ ಕ್ರೆಡಿಟ್ ಕಾರ್ಡ್ ಮೇಲೆ ಹೊಸ ನಿಯಮ ಬರಲಿದೆ. BYOC ಮತ್ತು Yes Wellness ಕಾರ್ಡ್ ಬಳಕೆದಾರರಿಗೂ ಹೊಸ ನಿಯಮ ಜಾರಿಗೆ ತರಲಿದೆ.

New rule for credit card users! Be careful from April 1!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment