Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate On Feb 17th: ಫೆಬ್ರವರಿ 17ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್!

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,673 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.

Gold Rate On Feb 17th: ಇಂದಿನ ಚಿನ್ನದ ಬೆಲೆ ನೋಡಿದರೆ ನಿನ್ನೆಗಿಂತ ಹೆಚ್ಚಿಗ ಇಳಿಕೆ ಏನು ಆಗಿಲ್ಲ. ಇಂದು ಕೂಡ ಬಹುತೇಕ ಅಷ್ಟೇ ಬೆಲೆ ಇದೆ. ಚಿನ್ನ ಖರೀದಿ ಮಾಡಬೇಕು ಅಂದುಕೊಂಡಿರುವವರು ಇಂದು ಖರೀದಿಸಬಹುದು ಅಥವಾ ಬೆಲೆ ಕಡಿಮೆ ಆಗುವವರೆಗು ಕಾಯಬಹುದು. ಇನ್ನು ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ ಎಷ್ಟಿದೆ ಎಂದು ಕೂಡ ತಿಳಿಯಬೇಕಿದೆ. ಹಾಗಿದ್ದರೆ ಬನ್ನಿ ಇಂದು ಚಿನ್ನ, ಬೆಳ್ಳಿ ಪ್ಲಾಟಿನಮ್ ಎಷ್ಟಿದೆ ಎಂದು ತಿಳಿದುಕೊಳ್ಳೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Gold Rate in Bangalore: Gold Rate On Feb 17th

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,673 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹46,730 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,711 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹57,110 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,230 ರೂಪಾಯಿ, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹62,300 ರೂಪಾಯಿ ಆಗಿದೆ.

Gold Rate in Chennai:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,719 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
*10 ಗ್ರಾಮ್ ಗೆ ₹47,190 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,761 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿವೆ.
*10 ಗ್ರಾಮ್ ಗೆ ₹57,610 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,285 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
*10 ಗ್ರಾಮ್ ಗೆ ₹62,850 ರೂಪಾಯಿ ಆಗಿದೆ.

Gold Rate On Feb 16th: ಫೆಬ್ರವರಿ 16 ರಂದು ಚಿನ್ನ, ಬೆಳ್ಳಿ, ಪ್ಲಾಟಿನಮ್ ಬೆಲೆ ಎಷ್ಟಿದೆ? ಕಂಪ್ಲೀಟ್ ಡೀಟೇಲ್ಸ್

Gold Rate in Hyderabad:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,673 ರೂಪಾಯಿ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
*10 ಗ್ರಾಮ್ ಗೆ ₹46,730 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,711 ರೂಪಾಯಿ ಆಗಿದೆ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
*10 ಗ್ರಾಮ್ ಗೆ ₹57,110 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,230 ರೂಪಾಯಿ, ನಿನ್ನೆಗಿಂತ 1 ರೂಪಾಯಿ ಜಾಸ್ತಿ ಆಗಿದೆ.
*10 ಗ್ರಾಮ್ ಗೆ ₹62,300 ರೂಪಾಯಿ ಆಗಿದೆ.

Silver Rate:

*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹70,800 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹77,100 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹77,100 ರೂಪಾಯಿ ಆಗಿದ್ದು, ನಿನ್ನೆಗಿಂತ ₹100 ರೂಪಾಯಿ ಕಡಿಮೆ ಆಗಿದೆ.

Gold Rate On Feb 15th: ಫೆಬ್ರವರಿ 15ರಂದು ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ! ಬೆಳ್ಳಿ ಪ್ಲಾಟಿನಮ್ ದರ ಎಷ್ಟಿದೆ? ಪೂರ್ತಿ ಮಾಹಿತಿ ಇಲ್ಲಿದೆ!

Platinum Rate:

*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2388 ರೂಪಾಯಿ ಇದೆ, ನಿನ್ನೆಗಿಂತ 19 ರೂಪಾಯಿ ಜಾಸ್ತಿ ಆಗಿದೆ.
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,388 ರೂಪಾಯಿ ಆಗಿದೆ., ನಿನ್ನೆಗಿಂತ 19 ರೂಪಾಯಿ ಜಾಸ್ತಿ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2388 ರೂಪಾಯಿ ಆಗಿದೆ., ನಿನ್ನೆಗಿಂತ 19 ರೂಪಾಯಿ ಜಾಸ್ತಿ ಆಗಿದೆ.

Gold Rate On Feb 17th

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment