Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Housing Scheme: ಮನೆ ಇಲ್ಲದವರಿಗೆ ಸರ್ಕಾರದಿಂದ ಹೊಸ ಯೋಜನೆ! ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ, ಬಡವರಿಗಾಗಿ ಒಲಿದು ಬಂದ ಭಾಗ್ಯ.

ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಕೂತು ಈ ಯೋಜನೆಗೆ ಬೇಕಿರುವ ಎಲ್ಲಾ ಮಾನದಂಡಗಳು, ಅರ್ಹತೆಗಳನ್ನು ನಿಗದಿ ಮಾಡಿ, ಹಣಕಾಸು ಸಚಿವಾಲಯಕ್ಕೆ ಕಲಿಸಿಕೊಡುತ್ತಾರೆ.

Housing Scheme: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಜನರಿಗೆ ಒಳ್ಳೆಯದಾಗುವಂಥ ಯೋಜನೆಗಳನ್ನೇ ಜಾರಿಗೆ ತರುತ್ತದೆ. ನಮ್ಮ ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಆಗಿರುತ್ತದೆ. ಮೂಲಭೂತ ಹಕ್ಕುಗಳು ಎಂದು ಬಂದರೆ, ವಾಸ ಮಾಡುವುದಕ್ಕೆ ಮನೆ ಕೂಡ ಮೂಲಭೂತ ಸೌಕರ್ಯ. ಆದರೆ ಇಂದು ನಮ್ಮ ದೇಶದಲ್ಲಿ ಮನೆ ಇಲ್ಲದೆ ಎಲ್ಲೆಲ್ಲೋ ಇರುವವರಿಗೆ ಸರ್ಕಾರ ಮನೆ ಕೊಡುವುದಕ್ಕಾಗಿ ಮಧ್ಯಂತರ ಬಜೆಟ್ ನಲ್ಲಿ ಹೌಸಿಂಗ್ ಲೋನ್ ಬಗ್ಗೆ ಇನ್ನಷ್ಟು ಒಳ್ಳೆಯ ವಿಚಾರಚ ರ್ಚೆ ಆಗಿದೆ.

ವಸತಿ ಯೋಜನೆ:

ವಸತಿ ಯೋಜನೆ ಅಥವಾ ಹೌಸಿಂಗ್ ಲೋನ್ ನಿಯಮವನ್ನು ಇನ್ನಷ್ಟು ಸುಲಭ ಮಾಡಿದೆ. ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿರುವವರಿಗೆ ಮತ್ತು ಸ್ಲಮ್ ನಲ್ಲಿ ಇರುವವರಿಗೆ ಮನೆ ಮಾಡಿಕೊಡುವುದಕ್ಕೆ ಮುಂದಾಗಿದೆ ಸರ್ಕಾರ.. ಫಲಾನುಭವಿಗಳ ಆಯ್ಕೆಯು ಅವರ ಆದಾಯ, ಅನುಕೂಲ ಇದೆಲ್ಲದರ ಮೇಲೆ ಡಿಪೆಂಡ್ ಆಗುತ್ತದೆ. ಇನ್ನು ಯಾರಿಗೆ ಯಾವ ಸ್ಥಳದಲ್ಲಿ ಯಾವ ರೀತಿಯ ಮನೆ ನಿರ್ಮಾಣ ಮಾಡಿಕೊಡಬೇಕು ಎನ್ನುವುದು ಸರ್ಕಾರ ನಿರ್ಧಾರ ಮಾಡುತ್ತದೆ.

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಕೂತು ಈ ಯೋಜನೆಗೆ ಬೇಕಿರುವ ಎಲ್ಲಾ ಮಾನದಂಡಗಳು, ಅರ್ಹತೆಗಳನ್ನು ನಿಗದಿ ಮಾಡಿ, ಹಣಕಾಸು ಸಚಿವಾಲಯಕ್ಕೆ ಕಲಿಸಿಕೊಡುತ್ತಾರೆ. ಬಳಿಕ ಈ ಯೋಜನೆಗೆ ಅಗತ್ಯವಿರುವ ಹಣ ಎಷ್ಟು ಎಂದು ನಿಗದಿ ಮಾಡಲಾಗುತ್ತದೆ. ಎಲ್ಲಿ ಮನೆಗಳು ಕಟ್ಟಬೇಕು, ಆದಾಯದ ಸ್ಥಿತಿ, ಸ್ಥಳದ ಭೂಗೋಳ, ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಸ, ಯೋಜನೆಗೆ ಎಷ್ಟು ಹಣ ಬೇಕು ಎಂದು ನಿಗದಿ ಆಗುತ್ತದೆ.

ಕೇಂದ್ರದ ಹಣಕಾಸು ಸಚಿವೆ, ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ಈ ಬಗ್ಗೆ ಮಾತನಾಡಿ.. ದೇಶದಲ್ಲಿ ಎಲ್ಲರೂ ಸ್ವಂತ ಸೂರು ಹೊಂದಿರಬೇಕು, ಮನೆಗಾಗಿ ಯಾರು ಕಷ್ಟಪಡಬಾರದು ಸರ್ಕಾರದ ಉದ್ದೇಶ, ಬಾಡಿಗೆ ಮನೆ, ಸ್ಲಮ್, ಕೊಳಗೇರಿ ಇಲ್ಲೆಲ್ಲಾ ಇರುವ ಜನರಿಗೆ ಸ್ವಂತ ಮನೆ ಮಾಡಿಕೊಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದಾರೆ.

Money Investment Plans: ಈ ಒಂದು ಯೋಜನೆಯಲ್ಲಿ ₹5000 ಹೂಡಿಕೆ ಮಾಡಿದರೆ, 5 ಲಕ್ಷ ರಿಟರ್ನ್ಸ್! ಇನ್ವೆಸ್ಟ್ ಮಾಡಲು ಮುಗಿಬಿದ್ದ ಜನತೆ.

ವಸತಿ ಮಿಶನ್ ಯೋಜನೆ:

ಸರ್ಕಾರದ ಈ ಹೊಸ ಯೋಜನೆ ಪಿಎಮ್ ಗ್ರಾಮೀಣ ಆವಾಸ್ ಯೋಜನೆ ಮತ್ತು ಪಿಎಮ್ ನಗರ ಆವಾಸ್ ಯೋಜನೆ ಈ ಎರಡು ಯೋಜನಗೆಳನ್ನು ಸೇರಿಸಿ ಪಿಎಮ್ ವಸತಿ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಪಿಎಮ್ ಅವರ ಈ ನಿರ್ಧಾರದಿಂದ ಬಹಳಷ್ಟು ಜನರಿಗೆ ಸಹಾಯ ಆಗುತ್ತದೆ ಎನ್ನುವುದರ ಜೊತೆಗೆ ದೇಶದ ಅಭಿವೃದ್ಧಿ ಕೂಡ ಆಗುತ್ತದೆ ಎನ್ನುವುದು ಜನರ ಅಭಿಪ್ರಾಯ ಆಗಿದೆ. ಶೀಘ್ರದಲ್ಲೇ ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗುತ್ತದೆ.

Housing scheme from the government, here are the complete details explained.

 

Leave a comment