Money Investment Plans: ಈ ಒಂದು ಯೋಜನೆಯಲ್ಲಿ ₹5000 ಹೂಡಿಕೆ ಮಾಡಿದರೆ, 5 ಲಕ್ಷ ರಿಟರ್ನ್ಸ್! ಇನ್ವೆಸ್ಟ್ ಮಾಡಲು ಮುಗಿಬಿದ್ದ ಜನತೆ.
ಒಂದು ವೇಳೆ ನೀವು ಇಂಥದ್ದೇ ಒಂದು ಯೋಜನೆ ಅಥವಾ ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ನಿಮಗೆ ಪೋಸ್ಟ್ ಆಫೀಸ್ ಯೋಜನೆಗಳು ಉತ್ತಮ ಆಯ್ಕೆಯಾಗಿವೆ.
Money Investment Plans: ಎಲ್ಲರೂ ಕಷ್ಟಪಟ್ಟು ದುಡಿಯೋದು ಭವಿಷ್ಯ ಚೆನ್ನಾಗಿರಬೇಕು ಎಂದು. ನಮ್ಮ ಮುಂದಿನ ಜೀವನ ಚೆನ್ನಾಗಿರಬೇಕು ಎಂದರೆ ಈಗಿನಿಂದ ಹಣ ಉಳಿತಾಯ ಮಾಡುತ್ತ ಬರುವುದು ಒಳ್ಳೆಯದು, ಆಗ ಮುಂದೆ ನೀವು ಆರ್ಥಿಕವಾಗಿ ಮತ್ತೊಬ್ಬರ ಮೇಲೆ ಡಿಪೆಂಡ್ ಆಗುವ ಅವಶ್ಯಕತೆ ಇರುವುದಿಲ್ಲ. ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತೀವಿ ಎಂದರೆ, ಹಲವು ಆಯ್ಕೆಗಳಿವೆ. ಆದರೆ ಒಳ್ಳೆಯ ಲಾಭ ಬರುವುದರ ಜೊತೆಗೆ ಸುರಕ್ಷಿತವಾಗಿರುವ ಕಡೆ ಹೂಡಿಕೆ ಮಾಡುವುದು ಒಳ್ಳೆಯದು.
Monthly Investment Scheme:
ಒಂದು ವೇಳೆ ನೀವು ಇಂಥದ್ದೇ ಒಂದು ಯೋಜನೆ ಅಥವಾ ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ನಿಮಗೆ ಪೋಸ್ಟ್ ಆಫೀಸ್ ಯೋಜನೆಗಳು ಉತ್ತಮ ಆಯ್ಕೆಯಾಗಿವೆ. ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಇರುವುದರ ಜೊತೆಗೆ ಒಳ್ಳೆಯ ರಿಟರ್ನ್ ಸಿಗುತ್ತದೆ. ಈಗಿನಿಂದ ನೀವು ಉಳಿತಾಯ ಮಾಡುವುದಕ್ಕೆ ಪೋಸ್ಟ್ ಆಫೀಸ್ ನ ಮಾಸಿಕ ಉಳಿತಾಯ ಯೋಜನೆ (Monthly Invest Scheme) ನಲ್ಲಿ ಉಳಿತಾಯ ಮಾಡುವುದಕ್ಕೆ ಶುರು ಮಾಡಬಹುದು.
ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ:
ಹೆಸರೇ ಹೇಳುವ ಹಾಗೆ ಇದು ಪ್ರತಿ ತಿಂಗಳು ಲಾಭ ಪಡೆಯುವಂಥ ಯೋಜನೆ ಆಗಿದೆ. 5 ವರ್ಷಗಳ ಅವಧಿಯ ನಂತರ ನಿಗೂ ಹೂಡಿಕೆ ಮಾಡಿರುವ ಮೊತ್ತಕ್ಕೆ ಉತ್ತಮವಾದ ರಿಟರ್ನ್ಸ್ ಬರುತ್ತದೆ. ನಿಮಗೆ ಉತ್ತಮವಾದ ಬಡ್ಡಿದರ ಸಿಗುವುದರ ಜೊತೆಗೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಈ ಉಳಿತಾಯ ಯೋಜನೆಯಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡುತ್ತಿದ್ದಾರೆ.
ಕಡಿಕೆ ಅವಧಿ ಹೂಡಿಕೆ:
5 ವರ್ಷಗಕ ಹೂಡಿಕೆ ಯೋಜನೆ ಆಗಿದ್ದು, ಕಡಿಮೆ ಸಮಯದಲ್ಲಿ ಒಳ್ಳೆಯ ರಿಟರ್ನ್ಸ್ ಕೊಡುತ್ತದೆ. ನಿಮ್ಮ ಹಣ ಬಹಳ ಬೇಗ ವೃದ್ಧಿಯಾಗುತ್ತದೆ.
ಉತ್ತಮ ಬಡ್ಡಿದರ:
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ 7.4% ಬಡ್ಡಿದರ ಸಿಗಲಿದ್ದು, ಒಳ್ಳೆಯ ರಿಟರ್ನ್ಸ್ ಬರುವುದಕ್ಕೆ ಸಹಾಯ ಮಾಡುತ್ತದೆ.
3 ತಿಂಗಳಿಗೆ ಪರಿಷ್ಕರಣೆ:
ನೀವು ಹೂಡಿಕೆ ಶುರು ಮಾಡಿದ ಬಳಿಕ ಪ್ರತಿ 3 ತಿಂಗಳಿಗೆ ಒಂದು ಸಾರಿ ಬಡ್ಡಿ ದರವನ್ನು ಪರಿಷ್ಕರಿಸಿ, ನಿಮ್ಮ ಖಾತೆಗೆ ಬಡ್ಡಿ ಮೊತ್ತವನ್ನು ಡೆಪಾಸಿಟ್ ಮಾಡಲಾಗುತ್ತದೆ, ಇದರಿಂದ ನೀವು ಒಳ್ಳೆಯ ರಿಟರ್ನ್ಸ್ ಪಡೆಯಬಹುದು..
ಹೂಡಿಕೆಯ ಲಿಮಿಟ್:
ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಮೊತ್ತದ ಲಿಮಿಟ್ ಅನ್ನು ಈಗ ಹೆಚ್ಚಿಸಲಾಗಿದ್ದು, ವೈಯಕ್ತಿಕ ಖಾತೆ ಹೊಂದಿರುವವರು 9 ಲಕ್ಷ, ಜಂಟಿ ಖಾತೆ ಹೊಂದಿರುವವರು 15 ಲಕ್ಷದವರೆಗು ಹೂಡಿಕೆ ಮಾಡಬಹುದು. ಚಿಕ್ಕವಯಸ್ಸಿನಲ್ಲಿ ಖಾತೆ ತೆರೆದರೆ ಲಾಭ ಹೆಚ್ಚಾಗಿ ಸಿಗುತ್ತದೆ.
ಈ ಯೋಜನೆಯ ಲಾಭ:
ಪೋಸ್ಟ್ ಆಫೀಸ್ ನ ಮಾಸಿಕ ಉಳಿತಾಯ ಯೋಜನೆಯಲ್ಲಿ 9 ಲಕ್ಷ ರೂಪಾಯಿಗಳನ್ನು 5 ವರ್ಷದ ಸಮಯಕ್ಕೆ ಹೂಡಿಕೆ ಮಾಡಿದರೆ, 8% ಬಡ್ಡಿ ಸಿಗುತ್ತದೆ. ಈ ಲೆಕ್ಕದಲ್ಲಿ ಪ್ರತಿ ತಿಂಗಳು ನಿಮಗೆ ₹5,500 ರೂಪಾಯಿ ಆದಾಯ ಬರುತ್ತದೆ. 5 ವರ್ಷಕ್ಕೆ ಒಟ್ಟು ₹3,33,000 ರೂಪಾಯಿ ಆದಾಯ ಪಡೆಯುತ್ತೀರಿ. ಈ ರೀತಿಯಾಗಿ ಪೋಸ್ಟ್ ಆಫೀಸ್ ಯೋಜನೆಗಳ ಮೂಲಕ ಹೆಚ್ಚು ಲಾಭ ಪಡೆಯಬಹುದು.
If you invest 5 thousand rupees in this scheme, you will get 5 lakh returns.