Gold at Home: ಮನೆಯಲ್ಲಿ ಎಷ್ಟೆಂದರೆ ಅಷ್ಟು ಚಿನ್ನ ಇಟ್ಟುಕೊಳ್ಳುವ ಹಾಗಿಲ್ಲ! ಅದಕ್ಕು ಇದೆ ಲಿಮಿಟ್ಸ್! ಸರ್ಕಾರದ ರೂಲ್ಸ್ ಇದು.
ನಿಯಮಗಳ ಅನುಸಾರ ಪುರುಷರು 100 ಗ್ರಾಮ್ ವರೆಗು ಚಿನ್ನದ ಒಡವೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು.
Gold at Home: ನಮ್ಮ ದೇಶದ ಜನರಿಗೆ ಬಂಗಾರದ ಆಭರಣಗಳ ಮೇಲೆ ಆಸೆ, ಆಸಕ್ತಿ ಹೆಚ್ಚು. ಅದರಲ್ಲೂ ಹೆಣ್ಣುಮಕ್ಕಳಿಗೆ ಹಬ್ಬ, ಮದುವೆ ಇಂಥ ವಿಶೇಷ ಸಂದರ್ಭಗಳು ಬಂದರೆ ಆಭರಣದ ಖರೀದಿ ಮಾಡುತ್ತಾರೆ. ಆದರೆ ಚಿನ್ನ ಇಷ್ಟ ಎಂದು ನಿಮ್ಮ ಮನಸ್ಸಿಗೆ ಬಂದಷ್ಟು ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುಗ ಹಾಗಿಲ್ಲ. ಒಂದು ಮನೆಯಲ್ಲಿ ಎಷ್ಟು ಚೆನ್ನ ಇರಬೇಕು ಎನ್ನುವುದಕ್ಕೆ ಸರ್ಕಾರದ ನಿಯಮಗಳಿಗೆ. ಅವುಗಳನ್ನು ಪಾಲಿಸಬೇಕು. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹೌದು, ನಮ್ಮ ಸರ್ಕಾರ ಒಂದು ಮನೆಯಲ್ಲಿ ಇಷ್ಟು ಚಿನ್ನ ಮಾತ್ರ ಇರಬೇಕು ಎಂದು ರೂಲ್ಸ್ ತಂದಿದೆ. ಇಡೀ ವಿಶ್ವದಲ್ಲಿ ಅತಿಹೆಚ್ಚು ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿದೆ. 2022 ರಲ್ಲಿ 31.25 ಟನ್ ಚಿನ್ನ ನಮ್ಮ ದೇಶದಲ್ಲಿ ಖರೀದಿ ಆಗಿದೆ. ಇದು ಗೋಲ್ಡ್ ಕೌನ್ಸಿಲ್ ಇಂದ ಅಧಿಕೃತವಾಗಿ ಸಿಕ್ಕಿರುವ ಮಾಹಿತಿ ಆಗಿದೆ.. ಚಿನ್ನದ ಬಗ್ಗೆ ಕಾನೂನಿನ ನಿಯಮಗಳು ಹೇಗಿದೆ ಎಂದು ತಿಳಿದುಕೊಳ್ಳೋಣ.
ಮದುವೆ ಆಗಿರುವ, ಆಗಿರದ ಮಹಿಳೆಯರು ಎಷ್ಟು ಚೆನ್ನ ಇಟ್ಟುಕೊಳ್ಳಬಹುದು?
ಈ ವಿಚಾರಕ್ಕೆ ಕೂಡ ಲಿಮಿಟ್ಸ್ ಇದೆ. ಮದುವೆ ಆಗಿರುವ ಹೆಣ್ಣುಮಗಳ ಬಳಿ 500 ಗ್ರಾಮ್ ಚಿನ್ನ ಇಟ್ಟುಕೊಳ್ಳುವುದಕ್ಕೆ ಅನುಮತಿ ಇದೆ. ಇನ್ನು ಮದುವೆ ಆಗದೇ ಇರುವ ಹುಡುಗಿಯರು 250 ಗ್ರಾಮ್ ಚಿನ್ನ ಇಟ್ಟುಕೊಳ್ಳಬಹುದು.
ಪುರುಷರು ಎಷ್ಟು ಚೆನ್ನ ಇಟ್ಟುಕೊಳ್ಳಬಹುದು?
ನಿಯಮಗಳ ಅನುಸಾರ ಪುರುಷರು 100 ಗ್ರಾಮ್ ವರೆಗು ಚಿನ್ನದ ಒಡವೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು.
ನಿಮ್ಮ ಮನೆಗೆ ಅಧಿಕಾರಿಗಳು ಚೆಕಿಂಗ್ ಗಾಗಿ ಬಂದಾಗ, ನಿಮ್ಮ ಬಳಿ ಇಷ್ಟು ಮೊತ್ತದ ಚಿನ್ನ ಮಾತ್ರ ಇದ್ದರೆ, ಆಗ ನಿಮ್ಮ ಬಳಿ ಇರುವ ಚಿನ್ನವನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲ..
ಈ ರೀತಿ ಖರೀದಿ ಮಾಡಿರುವ ಚಿನ್ನ ಸೇಫ್ – (Gold at Home):
ನಿಮ್ಮ ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ಪಿತ್ರಾರ್ಜಿತ ಆಸ್ತಿ, ಕೃಷಿ ಕೆಲಸ, ಮನೆಯಲ್ಲಿ ಉಳಿಸಿದ ಹಣ, ನಿಮ್ಮ ಸಂಪಾದನೆ ಇಂಥ ಮೂಲಗಳಿಂದ ಖರೀದಿ ಮಾಡಿ, ಅದಕ್ಕಾಗಿ ಪ್ರೂಫ್ ನಿಮ್ಮ ಬಳಿ ಇದ್ದರೆ, ಅಧಿಕಾರಿಗಳು ಆಭರಣಗಳನ್ನು ವಶಪಡಿಸಿಕೊಳ್ಳುವ ಹಾಗಿಲ್ಲ. ತೆರಿಗೆ ಕಟ್ಟುವ ಹಾಗೆ ಕೂಡ ಇರುವುದಿಲ್ಲ.. ಪ್ರೂಫ್ ಇರುವ ಆದಾಯದಿಂದ ಚಿನ್ನ ಖರೀದಿ ಮಾಡಿದ್ದರೆ, ಅವುಗಳನ್ನು ಇಟ್ಟುಕೊಳ್ಳಲು ಯಾವುದೇ ಲಿಮಿಟ್ಸ್ ಇಲ್ಲ.
ಇಂಥ ಸಮಯದಲ್ಲಿ ಚಿನ್ನದ ಮೇಲೆ ಟ್ಯಾಕ್ಸ್ ಕಟ್ಟಬೇಕು:
ನೀವು ಚಿನ್ನ ಖರೀದಿ ಮಾಡಿ 3 ವರ್ಷ ತುಂಬುವುದರ ಒಳಗೆ ಮಾರಾಟ ಮಾಡಬೇಕು ಎಂದರೆ, ಇದಕ್ಕಾಗಿ ನೀವು ಅಲ್ಪಾವಧಿ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ 3 ವರ್ಷಕ್ಕಿಂತ ಹೆಚ್ಚಿನ ಸಮಯದ ಬಳಿಕ ಚಿನ್ನ ಮಾರಾಟ ಮಾಡಬೇಕು ಎಂದುಕೊಂಡರೆ, ಅದಕ್ಕಾಗಿ ನೀವು ದೀರ್ಘಾವಧಿ ಟ್ಯಾಕ್ಸ್ ಕಟ್ಟಬೇಕು.
Do not keep so much gold at home! There are limits! This is the government rules.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.