Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Central Govt Helps for farmers: ರೈತರಿಗಾಗಿ 9 ಸರ್ಕಾರಿ ಯೋಜನೆಗಳು! ಇನ್ಮೇಲೆ ಆದಾಯಕ್ಕಾಗಿ ಚಿಂತೆ ಇಲ್ಲ, ಫುಲ್ ಖುಷ್ ಆದ ಭೂಮಿಯ ಒಡೆಯ.

ಸ್ವಂತ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ಕರಃಶಿ ಕೆಲಸಕ್ಕಾಗಿ ನೀಡಲಾಗುತ್ತದೆ.

Central Govt Helps for farmers: ನಮ್ಮ ದೇಶದ ಬೆನ್ನೆಲುಬು ರೈತ, ಆದರೆ ರೈತರಿಗೆ ಕೃಷಿಯಿಂದ ನಿಶ್ಚಿತ ಆದಾಯ ಇರುವುದಿಲ್ಲ. ರೈತರಿಗೆ ಸಹಾಯ ಆಗಲಿ ಎಂದು ಸರ್ಕಾರ ಕೂಡ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಹಾಯ ಪಡೆದು ರೈತರು ಒಳ್ಳೆಯ ಆದಾಯ ಗಳಿಸಬಹುದು. ರೈತರಿಗೆ ಅನುಕೂಲ ಅಗುವಂಥ ಸರ್ಕಾರದಿಂದ ಜಾರಿಗೆ ಬಂದಿರುವ 9 ಯೋಜನೆಗಳ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ರೈತರಿಗೆ ಇದು ಸಹಾಯ ಆಗುವ ವಿಚಾರ ಆಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

1. ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
ಸ್ವಂತ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ಕರಃಶಿ ಕೆಲಸಕ್ಕಾಗಿ ನೀಡಲಾಗುತ್ತದೆ.

2. ಬೆಳೆ ವಿಮೆ ಯೋಜನೆ:
ಈ ಯೋಜನೆಯನ್ನು ಪಿಎಮ್ ಫಸಲ್ ಬಿಮಾ ಯೋಜನೆ ಎಂದು ಕೂಡ ಕರೆಯಲಾಗುತ್ತದೆ, ಈ ಯೋಜನೆಯ ಅಡಿಯಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಕಡಿಮೆ ಮೊತ್ತಕ್ಕೆ ಇನ್ಷುರೆನ್ಸ್ ಸೇವೆ ನೀಡಲಾಗುತ್ತದೆ.

3. ನೀರಾವರಿ ಯೋಜನೆ: ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸರ್ಕಾರವು ಕೃಷಿ ಕೆಲಸಕ್ಕಾಗಿ ನೀರಾವರಿ ಅನುಕೂಲ ನೀಡುತ್ತದೆ.

Government Offer: ರೈತರನ್ನು ಮದುವೆಯಾದ್ರೆ ಸಿಗುತ್ತೆ 5 ಲಕ್ಷ! ಸರ್ಕಾರದಿಂದ ಬಂಪರ್ ಆಫರ್!

4. ಸೌಕರ್ಯ ಅಭಿವೃದ್ಧಿ: ರೈತರ ಕೃಷಿ ಚಟುವಟಿಕೆಗಳು ಅಭಿವೃದ್ಧಿ ಆಗಬೇಕು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು,1 ಲಕ್ಷ ಕೋಟಿ ರೂಪಾಯಿಗಳ Krushi Infrastructure Fund ಇಂದ ಬೇಕಿರುವ ಮೂಲ ಸೌಕರ್ಯಗಳನ್ನು ಬಲಪಡಿಸಲಾಗುತ್ತದೆ.

5. ಕ್ರೆಡಿಟ್ ಕಾರ್ಡ್: ಇದು ರೈತರಿಗೆ ವಿಶೇಷವಾಗಿ ಕೊಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಆಗಿದೆ. ಈ ಯೋಜನೆಯ ಮೂಲಕ ರೈತರಿಗೆ ಅಗತ್ಯವಿದ್ದಾಗ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

6. ರೈತ ಉತ್ಪಾದಕರ ಸಂಘ: ಇದು FPO ಆಗಿದ್ದು, ಇದರಿಂದ ರೈತರಿಗೆ ಹಣಕಾಸಿನ ವಿಚಾರದಲ್ಲಿ ಸಪೋರ್ಟ್ ಮಾಡಲಾಗುತ್ತದೆ. ಜೊತೆಗೆ ಮಾರ್ಕೆಟ್ ನಲ್ಲಿ ಅವರ ಬೆಳೆಗೆ ಹೆಚ್ಚು ಬೆಲೆ ಕೊಡಿಸುವುದು ಉದ್ದೇಶ ಆಗಿದೆ.

7. ಸುಸ್ಥಿರ ಕೃಷಿ: ರಾಷ್ಟ್ರೀಯ ಸುಸ್ಥಿರ ಕೃಷಿಗಾರಿಕೆ ಯೋಜನೆ ಜ್ ಯೋಜನೆಯ ಮೂಲಕ ವಾತಾವರಣಕ್ಕೆ ತಕ್ಕ ಹಾಗೆ ವ್ಯವಸಾಯದಲ್ಲಿ ಏನು ಮಾಡಬೇಕು, ಯಾವ ಟೆಕ್ನಿಕ್ ಬಳಸಬೇಕು ಎಂದು ತಿಳಿಸಲಾಗುತ್ತದೆ.

Good Lifestyle: ಬದುಕಲ್ಲಿ ನೆಮ್ಮದಿ ಮುಖ್ಯ ಅಂದ್ರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ನಿಮ್ಮ ಬದುಕು ಬಂಗಾರವಾಗುತ್ತದೆ.

8. ಡ್ರೋನ್ ಬಳಕೆ: ವ್ಯವಸಾಯಕ್ಕೆ ಡ್ರೋನ್ ಬಳಕೆ ಮಾಡಿದರೆ ಅದರಿಂದ ಹೆಚ್ಚು ಬೆಳವಣಿಗೆ ಆಗುತ್ತದೆ. ಹಾಗಾಗಿ ಡ್ರೋನ್ ಬಳಕೆಗೆ ಒತ್ತು ಕೊಡಲಾಗುತ್ತಿದೆ.

9. ಜೇನು ಸಾಕಾಣಿಕೆ ಯೋಜನೆ: ರಾಷ್ಟ್ರೀಯ ಗೋಕುಲ ಯೋಜನೆ, ನೀಲಿ ಕ್ರಾಂತಿ, ಬಡ್ಡಿ ಸಬ್ಸಿಡಿ ಯೋಜನೆ, ಕೃಷಿ ಅರಣ್ಯಗಾರಿಕೆ, ಬಿದಿರು ಮರುರಚನೆ ಯೋಜನೆ, ಜಲಾನಯನ ಅಭಿವೃದ್ಧಿ ಯೋಜನೆ ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.

9 government schemes for farmers! No more worry about income,

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment