Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

OnePlus 12R ಓಪನ್ ಸೇಲ್ ಶುರು! ಖರೀದಿಗೆ ಮುಗಿಬಿದ್ದ ಜನ! 16Gb ರಾಮ್, ಬೆಲೆ ತುಂಬಾ ಕಡಿಮೆ.

ನಿನ್ನೆಯಿಂದ ಅಮೆಜಾನ್, ಫ್ಲಿಪ್ ಕಾರ್ಟ Ecommerce site ನಲ್ಲಿ ಮತ್ತು Oneplus Store ನಲ್ಲಿ ಓಪನ್ ಸೇಲ್ ಶುರುಬಗಿದೆ. ಬಹುನಿರೀಕ್ಷಿತ OnePlus 12R ಫೋನ್ ಅನ್ನು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.

OnePlus 12R Open sale: ಈ ಸ್ಮಾರ್ಟ್ಫೋನ್ ಯುಗದಲ್ಲಿ ಜನರಿಗೆ ಬಹಳ ಇಷ್ಟ ಆಗಿರುವ ಬ್ರ್ಯಾಂಡ್ ಗಳಲ್ಲಿ ಒನ್ ಪ್ಲಸ್ ಪ್ರಮುಖವಾದದ್ದು ಎಂದರೆ ತಪ್ಪಲ್ಲ. ಇತ್ತೀಚೆಗೆ} ಒನ್ ಪ್ಲಸ್ ಸಂಸ್ಥೆ OnePlus 12R ಹೊಸ ಮಾಡೆಲ್ ಫೋನ್ ಅನ್ನು ಲಾಂಚ್ ಮಾಡಿತು. ಮೊದಲ ಸೇಲ್ ನಲ್ಲಿ ಈಗಾಗಲೇ ಅಧ್ಭುತವಾದ ರೆಸ್ಪಾನ್ಸ್ ಪಡೆದು, ಎಲ್ಲಾ ಫೋನ್ ಗಳು ಸೇಲ್ ಆಗಿದೆ. ಇದೀಗ ನಿನ್ನೆಯಿಂದ OnePlus 12R ನ ಓಪನ್ ಸೇಲ್ ಶುರುವಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

OnePlus 12R Open sale:

ನಿನ್ನೆಯಿಂದ ಅಮೆಜಾನ್, ಫ್ಲಿಪ್ ಕಾರ್ಟ Ecommerce site ನಲ್ಲಿ ಮತ್ತು Oneplus Store ನಲ್ಲಿ ಓಪನ್ ಸೇಲ್ ಶುರುಬಗಿದೆ. ಬಹುನಿರೀಕ್ಷಿತ OnePlus 12R ಫೋನ್ ಅನ್ನು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಇದೀಗ ಈ ಫೋನ್ ನ ವಿಶೇಷ ಫೀಚರ್ಸ್ ಏನು, ಜನರು ಯಾಕೆ ಇದನ್ನು ಖರೀದಿ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ..

OnePlus 12R:

ಈ ಫೋನ್ ನಲ್ಲಿ ವಿಶೇಷವಾಗಿ 50MP sensor ಇದೆ..OnePlus 12R 2 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ, 8GB+128GB ವೇರಿಯಂಟ್ ಬೆಲೆ ₹39,999 ರೂಪಾಯಿ ಆಗಿದೆ. 16GB+256GB ವೇರಿಯಂಟ್ ಬೆಲೆ ₹45,999 ರೂಪಾಯಿ ಆಗಿದೆ. ಇನ್ನು ಈ ಫೋನ್ ನಲ್ಲಿ Snapdragon 8 Gen SoC ಪ್ರೊಸೆಸರ್ ಇಂದ ಕೆಲಸ ಮಾಡುತ್ತದೆ.
OnePlus 12R ಇನ್ನಿತರ ಫೀಚರ್ಸ್ ಗಳ ಬಗ್ಗೆ ತಿಳಿಯೋಣ.

OnePlus 12R Features:

ಈ ಫೋನ್ ನಲ್ಲಿ 6.78 ಇಂಚ್ BOE OXLED display ಹೊಂದಿದ್ದು, 1264×2780 pixel resolution ಇದೆ. 120Hz ProXDR refresh rate ಹೊಂದಿದೆ. ಅಷ್ಟೇ ಅಲ್ಲದೆ LTPO 4.0 ಟೆಕ್ನಾಲಜಿ ಹೊಂದಿದೆ. ಈ ಫೋನ್ ನ ಡಿಸ್ಪ್ಲೇ ಗ್ಲಾಸ್ ವಿಕ್ಟಸ್ ಇದ್ದು 2 ಲೇಯರ್ ಆಗಿದೆ. OnePlus 12R Snapdragon 8Gen 2 SoC ಪ್ರೊಸೆಸರ್ ಪವರ್ ಒಳಗೊಂಡಿದೆ. Android 14 ನಲ್ಲಿ ಕೆಲಸ ಮಾಡಲಿದ್ದು, Oxygen14 Out of the box ಇಂದ ಕೆಲಸ ಮಾಡುತ್ತದೆ. ಎರಡು ವೇರಿಯಂಟ್ ಆಯ್ಕೆ ಹೊಂದಿದ್ದು, 8GB+128GB, 16GB+256GB ಆಯ್ಕೆ ಇದೆ.

OnePlus 12R Camera Features:

OnePlus 12R ಫೋನ್ ನಲ್ಲಿ ವಿಶೇಷವಾಗಿ triple rear camera ಹೊಂದಿದೆ. Primary camera 50MP sensor ಹೊಂದಿದೆ. 2ನೇ ಕ್ಯಾಮೆರಾ 8MP Ultra Wide Angle lens ಹೊಂದಿದೆ, ಹಾಗೆಯೇ 3ನೇ ಕ್ಯಾಮೆರಾ 2MP Macro Lens ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ 16Mp ಆಗಿದೆ.

OnePlus 12R Battery Features:

ಈ ಫೋನ್ ನಲ್ಲಿ 5000mAh ಬ್ಯಾಟರಿ ಹೊಂದಿದೆ. 100W ಸೂಪರ್ VOOC ವೈಯರ್ಡ್ ಚಾರ್ಜಿಂಗ್ ಹೊಂದಿದೆ. ಕನೆಕ್ಷನ್ ವಿಚಾರದ ಬಗ್ಗೆ ಹೇಳುವುದಾದರೆ, Bluetooth 5.3, Wi-Fi 6E, NFC, USB-C 3.2 Gen 2, GPS ಇಷ್ಟೆಲ್ಲಕ್ಕೂ ಸಪೋರ್ಟ್ ಮಾಡಲಿದೆ. OnePlus 12R ನಲ್ಲಿ In display fingerprint sensor, gyroscope, proximity sensor, ambient light sensor, ಇ ಕಾಪಾಸ್, ಆಯ್ಕೆ ಇದೆ. ಐರನ್ ಗ್ರೇ ಮತ್ತು ಕೋಲ್ ಬ್ಲೂ ಎರಡು ಆಯ್ಕೆಗಳು ಲಭ್ಯವಿದೆ.

OnePlus 12R Open Sale Begins! People are starting to buy!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment