SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!
SBI BANK ACCOUNT : New rules and good news for SBI bank account holders. Those who have an account do this without fail!!
State Bank of India: ನಮಗೆ ತಿಳಿದಿರುವ ಹಾಗೆ ಸರ್ಕಾರದಿಂದ ಇರುವಂತಹ ಬ್ಯಾಂಕುಗಳಲ್ಲಿ ಅತಿ ಹೆಚ್ಚಿನ ಗ್ರಾಹಕರಗಳನ್ನು ಪಡೆದಂತಹ ಬ್ಯಾಂಕ್ ಎಂದರೆ ಅದು S B I ಆಗಿದೆ. ಸರಿ ಸುಮಾರು 50 ಪರ್ಸೆಂಟ್ ರಷ್ಟು ಜನರು ಉಪಯೋಗಿಸುವುದನ್ನು ನಾವು ಕಂಡಿದ್ದೇವೆ. ಒಂದು ಮನೆಯಲ್ಲಿ ಸುಮಾರು ಇಬ್ಬರು ವ್ಯಕ್ತಿಗಳಾದರು ಎಸ್ ಬಿ ಐ ಅಕೌಂಟ್ ಅನ್ನೇ ಉಪಯೋಗಿಸುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಇತ್ತೀಚಿಗಷ್ಟೇ ಎಸ್ ಬಿ ಐ ಬ್ಯಾಂಕ್ ಒಂದು ಹೊಸ ಸುದ್ದಿಯನ್ನು ಬಿಡುಗಡೆ ಮಾಡಿದೆ.
Today Gold price : ಇಂದಿನ ಚಿನ್ನದ ಬೆಲೆ ಹೇಗಿದೆ, ಇಂದು ಗುರು ಪೂರ್ಣಿಮಾ ಚಿನ್ನ ಖರೀದಿಸಲು ಇದು ಉತ್ತಮ ಸಮಯವೇ !!
ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಹಣವನ್ನು ವಿತ್ ಡ್ರಾ Money withdraw ಮಾಡಲು ಅಥವಾ ಡೆಪಾಸಿಟ್ ಮಾಡಲು ಬೆಳಗ್ಗೆ ಹೋದರೆ ಅದು ಮಧ್ಯಾಹ್ನ ಸಮಯ ಆಗುತ್ತಿತ್ತು. ಅಷ್ಟು ಸಮಯ ನಾವು ಬ್ಯಾಂಕಲ್ಲಿ ಕಳೆಯುತ್ತಿದ್ದೆವು. ಆದರೆ ಎಸ್ ಬಿ ಐ ಬ್ಯಾಂಕ್ SBI BANK ಅಷ್ಟೇ ಅಲ್ಲದೆ ಎಷ್ಟೋ ಬ್ಯಾಂಕುಗಳು ದಿನೇ ದಿನೇ ತನ್ನ ಅಪ್ಡೇಟ್ ಆಗುವುದರ ಮೂಲಕ ಜನರಿಗೆ ಸ್ವಲ್ಪ ಮಟ್ಟಿಗೆ ಕಷ್ಟವನ್ನು ತಪ್ಪಿಸುತ್ತಿದೆ.
ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿ ಪಾಸ್ ಬುಕ್ ಎಂಟ್ರಿ Pass Book Entry ಮಾಡಿಸಿಕೊಳ್ಳಬೇಕು ಎಂದರೆ ಕ್ಯೂನಲ್ಲಿ ನಿಂತುಕೊಂಡು ಗಂಟೆ ಕಟ್ಟಲೇ ಕಾದು ಪಾಸ್ ಬುಕ್ಕನ್ನು ಎಂಟ್ರಿ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಅದು ಈಗ ಸುಲಭವಾಗಿಯೇ ಎಟಿಎಂ ಸೆಂಟರ್ ATM Centre ಗಳಲ್ಲಿ ಮಿಷಿನ್ ಗಳನ್ನು ಅಳವಡಿಸುವುದರ ಮೂಲಕ ನಮ್ಮ ಪಾಸ್ ಬುಕ್ ಅನ್ನು ನಾವೇ ಎಂಟ್ರಿ ಮಾಡಿಸಿಕೊಳ್ಳಬಹುದು. ಇದೇ ರೀತಿಯಾಗಿ ಹೊಸದಂತಹ ರೂಲ್ಸ್ ಅನ್ನು ಜಾರಿಗೆ ಮಾಡಿದ್ದಾರೆ ಅದು ಯಾವುದು ಎಂದರೆ.
ಒಂದು ವೇಳೆ ಹಣವನ್ನು ತೆಗೆದುಕೊಳ್ಳಲು ಅಥವಾ ಡೆಪಾಸಿಟ್ ಮಾಡಲು ಹಿರಿಯರು ಆಗಲಿ ಅಥವಾ ಯುವಕ ಯುವತಿಯರಾಗಲಿ ಬ್ಯಾಂಕಿಗೆ ಹೋದರೆ ಅತಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ. ಆದರೆ ಆಗಾಗ ಹಿರಿಯರ ಫಿಂಗರ್ ಪ್ರಿಂಟ್ finger Print ಮಾಸಿ ಹೋಗುತ್ತಿತ್ತು. ಆದ್ದರಿಂದ ತುಂಬಾ ಸಮಯ ಖರ್ಚಾಗುವುದು ಅಲ್ಲದೆ ಬ್ಯಾಂಕಿನವರೆಗೂ ಕೂಡ ಸಮಯ ವ್ಯರ್ಥ ಆಗುತ್ತಿತ್ತು.
ಆದರೆ ಸರ್ಕಾರ ಇತ್ತೀಚೆಗೆ ಒಂದು ಹೊಸ ರೂಲ್ಸ್ ಅನ್ನು ಜಾರಿ ಗೊಳಿಸಿದೆ. ಅದು ಏನು ಎಂದರೆ ಎಸ್ ಬಿ ಐ ಗ್ರಾಹಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.SBI Customer Center ಆದ್ದರಿಂದ ನೀವು ನಿಮ್ಮ ಹತ್ತಿರದ ಎಸ್ ಬಿ ಐ ಗ್ರಾಹಕ ಕೇಂದ್ರಗಳಲ್ಲಿ ನೀವು ನಿಮ್ಮ ಫಿಂಗರ್ ಪ್ರಿಂಟನ್ನು ಇಟ್ಟು ನಿಮ್ಮ ಹಣವನ್ನು ಡೆಪಾಸಿಟ್ ಮಾಡಬಹುದು ಅಥವಾ ಹಣವನ್ನು ಪಡೆಯಬಹುದು. ಇದರಿಂದ ಎಷ್ಟೋ ಹಿರಿಯರಿಗೆ ಅಥವಾ ಯುವಕರಿಗೆ ಇದು ತುಂಬಾ ಸಹಾಯ ಮಾಡುತ್ತದೆ.