Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಶೀಘ್ರದಲ್ಲೇ ಲಾಂಚ್ ಆಗಲಿದೆ Yamaha RX100 ಬೈಕ್! ಇದರ ವಿಶೇಷತೆಗಳು ಏನೇನು ಗೊತ್ತಾ?

Yamaha RX100 ಹೊಸ ವಿನ್ಯಾಸದ ಬೈಕ್ 75kmpl ಮೈಲೇಜ್ ನೀಡುತ್ತದೆ.

Yamaha RX100: ಯಮಹಾ ಸಂಸ್ಥೆಯು ವಿಶಿಷ್ಟವಾಗಿ ತಯಾರಾಗುವ ಬೈಕ್ ಗಳಿಂದಲೇ ಜನರ ಮೆಚ್ಚುಗೆ ಗಳಿಸಿದೆ. Yamaha RX100 ಬೈಕ್ ಅಂದ್ರೆ ಎಲ್ಲರಿಗೂ ವಿಶೇಷ ಕ್ರೇಜ್. ಇದೀಗ Yamaha RX100 ಬೈಕ್ ಅನ್ನು ಹೊಸ ಟೆಕ್ನಾಲಜಿ ಜೊತೆಗೆ ಲಾಂಚ್ ಮಾಡುವುದಕ್ಕೆ ಮುಂದಾಗಿದೆ ಯಮಹಾ ಸಂಸ್ಥೆ. ಬೈಕ್ ಪ್ರಿಯರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಹೊಸ ವಿನ್ಯಾಸದ Yamaha RX100 ಬೈಕ್ ಲಾಂಚ್ ಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಲಾಂಚ್ ಆಗಲಿರುವ ಈ ಬೈಕ್ ನ ವಿಶೇಷತೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ..

Yamaha RX100 ಬೈಕ್ ಲಾಂಚ್:

ಭಾರತದ ಬೈಕರ್ಸ್ ಗಳು ಕಾಯುತ್ತಿರುವ ಪ್ರಮುಖ ಬೈಕ್ ಗಳಲ್ಲಿ ಇದು ಒಂದು ಎಂದರೆ ತಪ್ಪಲ್ಲ. Yamaha RX100 ಬೈಕ್ ನ ಹೊಸ ವರ್ಷನ್ ಅದ್ಭುತವಾದ ಪರ್ಫಾರ್ಮೆನ್ಸ್ ಮತ್ತು ಅನುಭವ ನೀಡಲಿದ್ದು, ಜನರು ಈ ಬೈಕ್ ಖರೀದಿ ಮಾಡುವುದಕ್ಕೆ ಉತ್ಸಾಹದಲ್ಲಿ ಕಾಯುತ್ತಿದ್ದಾರೆ. ಬಹಳ ವರ್ಷಗಳ ಹಿಂದೆ ಈ ಬೈಕ್ ಇತಿಹಾಸವನ್ನೇ ಸೃಷ್ಟಿಸಿತ್ತು, ಇದೀಗ ಮತ್ತೆ ಈ ಬೈಕ್ ಹೊಸ ಇತಿಹಾಸ ಸೃಷ್ಟಿಸಲು ಬರುತ್ತಿದೆ.

Yamaha RX100 ಮೈಲೇಜ್:

Yamaha RX100 ಬೈಕ್ ನ ಕಾರ್ಯದಕ್ಷತೆಯ ಬಗ್ಗೆ ತಿಳಿಯೋಣ,
Yamaha RX100 ಹೊಸ ವಿನ್ಯಾಸದ ಬೈಕ್ 75kmpl ಮೈಲೇಜ್ ನೀಡುತ್ತದೆ. ಪ್ರಯಾಣದ ಮಧ್ಯದಲ್ಲಿ ಯಾವುದೇ ತಡೆ ಇಲ್ಲದೇ, ಬೈಕ್ ನಲ್ಲಿ ಸವಾರಿ ಹೋಗಬಹುದು. ದೂರದ ಪ್ರಯಾಣಕ್ಕೆ ಕೂಡ ಈ ಬೈಕ್ ಒಳ್ಳೆಯ ಆಯ್ಕೆ ಆಗಿದೆ..

Yamaha RX100 ವಿಶೇಷತೆಗಳು:

Yamaha RX100 ಬೈಕ್ ಭವಿಷ್ಯದ ವಿಶೇಷತೆಗಳನ್ನು ಸಹ ಹೊಂದಿದೆ. ಹೊಸದಾಗಿ ಡಿಸೈನ್ ಆಗಿರುವ ಬೈಕ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಷನ್ ಇಂದ ರಿಯಲ್ ಟೈಮ್ ಲೋಕೇಶನ್ ಟ್ರ್ಯಾಕಿಂಗ್ ಮಾಡಬಹುದು. ನ್ಯಾವಿಗೇಶನ್ ಸಿಸ್ಟಮ್ ಇರುತ್ತದೆ. Yamaha RX100 ನಲ್ಲಿ ಆಧುನಿಕ ಡಿಸೈನ್, ಈ ಹಿಂದಿನ ಬೈಕ್ ಗಿಂತ ಒಳ್ಳೆಯ ವಿನ್ಯಾಸ ಹೊಂದಿದೆ.

RX 100 Engine ವೈಶಿಷ್ಟತೆ:

Yamaha RX100 ನಲ್ಲಿ ಸೂಕ್ಷ್ಮವಾದ ಫೀಚರ್ಸ್ ಹೊಂದಿದೆ..ಪ್ರತಿ ಬಾರಿ ರೈಡ್ ಮಾಡಿದಾಗಲು ಉತ್ತಮ ಅನುಭವ ಕೊಡುವ ಈ ಬೈಕ್ ನಲ್ಲಿ, 2500 ಸಿಸಿ ಇಂಜಿನ್ ಅಳವಡಿಸಲಾಗಿದೆ. ಬೈಕ್ ನ ಎರಡು ಟೈರ್ ಗಳಲ್ಲಿ ABS ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ. ಇವು ಟ್ಯೂಬ್ ಲೆಸ್ ಟೈರ್ ಆಗಿದ್ದು, ನಿಮ್ಮ ರೈಡ್ ಸುರಕ್ಷಿತವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ. ಹಾಗೆಯೇ ನಿಮ್ಮ ಆತ್ಮವಿಶ್ವಾಸ ಹೆಚ್ಬಿಸುತ್ತದೆ.

Yamaha RX100 ಬೈಕ್ ಬೆಲೆ:

ಯಮಹಾ ಕಂಪನಿ ಇಂದ ಇನ್ನು ಕೂಡ Yamaha RX100 ನ ಅಧಿಕೃತ ಬೆಲೆ ಘೋಷಣೆ ಆಗಿಲ್ಲ. ಆದರೆ ಸಧ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಅನುಸಾರ 1.15 ಲಕ್ಷ ರೂಪಾಯಿಗೆ ಬೈಕ್ ಲಾಂಚ್ ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಒಳ್ಳೆಯ ಇಂಜಿನ್, ಮೈಲೇಜ್ ಕೊಡುವ ಬೈಕ್ ಬೇಕು ಎನ್ನುವವರಿಗೆ Yamaha RX100 ಬೆಸ್ಟ್ ಚಾಯ್ಸ್ ಆಗಿರುತ್ತದೆ.

Yamaha RX100 bike to be launched soon! Do you know what are its special features?

Leave a comment