Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

7299 ರೂಪಾಯಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi A3 Smartphone! ಹೇಗಿದೆ ಫೀಚರ್ಸ್?

ಈ ಫೋನ್ ನಲ್ಲಿ 6.7 ಇಂಚ್, LCD+HD ಡಿಸ್ಪ್ಲೇ ಹೊಂದಿದೆ. ಹಾಗೆಯೇ 1650*720 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. 90Hz Refresh rate ಇರುತ್ತದೆ.

Xiaomi ಸಂಸ್ಥೆ ಇದೀಗ Redmi A3 ಫೋನ್ ಅನ್ನು ವಿಶೇಷವಾಗಿ ಭಾರತದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್ ಫೋನ್ ಬೆಲೆ ಶುರು ಆಗುತ್ತಿರುವುದು ₹7299 ರೂಪಾಯಿಗಳಿಂದ. ₹10,000 ರೂಪಾಯಿಗಳ ಒಳಗೆ ಸಿಗುವಂಥ ಸ್ಮಾರ್ಟ್ ಫೋನ್ ಗಳಿಗೆ Redmi A3 ಒಳ್ಳೆಯ ಕಾಂಪಿಟೇಶನ್ ಕೊಡುವುದು ಪಕ್ಕಾ ಆಗಿದೆ. ಹೆಚ್ಚಿನ ಬೆಲೆಯ Redmi Smartphone ಗಳಲ್ಲಿ ಕಾಣಸಿಗುವ Halo ಫೀಚರ್ ಈ ಫೋನ್ ನ ಹಿಂಭಾಗದಲ್ಲಿ ಸಹ ಇರುವುದು ವಿಶೇಷ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Redmi A3 ಮತ್ತು ಲಭ್ಯತೆ:

Redmi A3 3 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ.

1) 3GB RAM+64GB Storage ವೇರಿಯಂಟ್ ಬೆಲೆ ₹7299 ರೂಪಾಯಿ ಆಗಿದೆ.
2) 4GB RAM+128 Storage ವೇರಿಯಂಟ್ ಬೆಲೆ ₹8299 ರೂಪಾಯಿ ಆಗಿದೆ.
3) 6GB RAM+128GB Storage ವೇರಿಯಂಟ್ ಬೆಲೆ ₹9299 ರೂಪಾಯಿ ಆಗಿದೆ.

ಫೆಬ್ರವರಿ 23ರಿಂದ Redmi ವೆಬ್ಸೈಟ್ ಮತ್ತು Flipkart ನಲ್ಲಿ ಮಾರಾಟ ಆಗಲಿದೆ.

Tech Tips: ನಕಲಿ ಮತ್ತು ನೈಜ ಐಫೋನ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಇಲ್ಲಿ ಕೆಲವು ಸಲಹೆಗಳಿವೆ.

Redmi A3 ಫೀಚರ್ಸ್:

ಈ ಫೋನ್ ನಲ್ಲಿ 6.7 ಇಂಚ್, LCD+HD ಡಿಸ್ಪ್ಲೇ ಹೊಂದಿದೆ. ಹಾಗೆಯೇ 1650*720 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. 90Hz Refresh rate ಇರುತ್ತದೆ. ವಾಟರ್ ಡ್ರಾಪ್ ರೀತಿಯ ನಾಚ್ ಇದೆ, ಇದರಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಇದೆ. Octacore mediatek Helio G36 Chipset ಹೊಂದಿದೆ. 128GB ಸ್ಟೋರೇಜ್ ಇದ್ದು, 1TB ವರೆಗು SD ಕಾರ್ಡ್ ಇಂದ ಸ್ಟೋರೇಜ್ ಹೆಚ್ಚಿಸಬಹುದು.. ಆಂಡ್ರಾಯ್ಡ್ 13 ವರ್ಷನ್ ಆಗಿದ್ದು MIUI 14 ಕಸ್ಟಮ್ ಸ್ಕಿನ್ ನಲ್ಲಿ ಕಾರ್ಯನಿರ್ವಹಿಸುತ್ತದೆ.

Battery ಫೀಚರ್ಸ್:

ಈ ಸ್ಮಾರ್ಟ್ ಫೋನ್ ನಲ್ಲಿ 5000 mAh ಬ್ಯಾಟರಿ ಇದೆ. 10W ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. ಇದರಲ್ಲಿ ಸೈಡ್ ಮೌಂಟೇಡ್ ಫಿಂಗರ್ ಪ್ರಿಂಟ್ ಸಂವೇದಕ, 3.5mm ಹೆಡ್ ಫೋನ್ ಜ್ಯಾಕ್, USB ಟೈಪ್ ಸಿ ಪೋರ್ಟ್, 2 4G ಸಿಮ್ ಸ್ಲಾಟ್, ಡ್ಯುಯೆಲ್ ಬ್ಯಾಂಡ್ ವೈಫೈ, 5.3 ಬ್ಲೂಟೂತ್, GNSS ಆಯ್ಕೆ ಇದೆ.

Tech Tips: ಇಡೀ ರಾತ್ರಿ ಮೊಬೈಲ್ ಫೋನ್ ಚಾರ್ಜ್ ಗೆ ಹಾಕುತ್ತಾ ಇದ್ದೀರಾ? ಹಾಗಾದರೆ ಈ ಸುದ್ದಿಯನ್ನು ನೀವು ತಿಳಿಯುವುದು ಒಳ್ಳೆಯದು.

ಕ್ಯಾಮೆರಾ ಫೀಚರ್ಸ್:

ಈ ಫೋನ್ ನಲ್ಲಿ 8MP ಪ್ರೈಮರಿ ಕ್ಯಾಮೆರಾ ಇದೆ, 0.08MP ಸೆಕೆಂಡರಿ ಕ್ಯಾಮೆರಾ, ಹೀಗೆ ಡ್ಯುಯೆಲ್ ಕ್ಯಾಮೆರಾ ಹೊಂದಿರುತ್ತದೆ. ಸೆಲ್ಫಿ, ವಿಡಿಯೋ ಕಾಲ್ ಗಾಗಿ 5MP front camera ಇದೆ.
ಇಷ್ಟೆಲ್ಲಾ ವಿಶೇಷತೆ ಇರುವ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು.

The Redmi A3 smartphone was launched in India for Rs 7299! How are the features?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment