Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Moto G54 5G : ಮೋಟೋ ಮಾರುಕಟ್ಟೆಗೆ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಅದರ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ.

ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೊಬೈಲ್ ಗಳಲ್ಲಿ ಮೋಟೋ ಸಹ ಒಂದು. ತನ್ನದೇ ವಿಶಿಷ್ಟ ಹೊಂದಿರುವ ಮೋಟೋ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು ಅದರ ವಿಶೇಷತೆಗಳ ಬಗ್ಗೆ ತಿಳಿಯೋಣ.

Moto G54 5G : ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೊಬೈಲ್ ಗಳಲ್ಲಿ ಮೋಟೋ ಸಹ ಒಂದು. ತನ್ನದೇ ವಿಶಿಷ್ಟ ಹೊಂದಿರುವ ಮೋಟೋ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು ಅದರ ವಿಶೇಷತೆಗಳ ಬಗ್ಗೆ ತಿಳಿಯೋಣ.

Moto G54 5G
ಹೊಸದಾಗಿ ಬಿಡುಗಡೆ ಆಗಿರುವ ಫೋನ್ ಯಾವುದು ?:-

ಮೋಟೋ ಹೊಸದಾಗಿ ಬಿಡುಗಡೆ ಮಾಡಿದ ಮೊಬೈಲ್ ಯಾವುದೆಂದರೆ ಅದು ಮೋಟೋ G54 5G. ಇದು ಒಂದು ಉತ್ತಮ ಬಜೆಟ್ 5G ಸ್ಮಾರ್ಟ್‌ಫೋನ್ ಆಗಿದೆ.

ಮೊಬೈಲ್ ಡಿಸ್ಪ್ಲೇ ಹೇಗಿದೆ? :-

ಇದು 6.5 ಇಂಚಿನ FHD+ pOLED ಡಿಸ್ಪ್ಲೇ ಹೊಂದಿದೆ. ಹಾಗೂ ಇದರ ರಿಫ್ರೆಶ್ ದರ 120Hz.

ಪ್ರೊಸೆಸರ್ ಬಗ್ಗೆ ಮಾಹಿತಿ:

*Qualcomm Snapdragon 695 5G ಚಿಪ್‌ಸೆಟ್
*6nm ಪ್ರಕ್ರಿಯೆ

RAM ಮತ್ತು ಸ್ಟೋರೇಜ್ ಬಗ್ಗೆ ಮಾಹಿತಿ:-

*4GB/6GB/8GB RAM
*128GB/256GB ಸ್ಟೋರೇಜ್
*ಮೈಕ್ರೋಎಸ್ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸ್ಟೋರೇಜ್

ಕ್ಯಾಮರಾ ಹೇಗಿದೆ?

*50MP ಮುಖ್ಯ ಕ್ಯಾಮೆರಾ
*8MP ಅಲ್ಟ್ರಾ-ವೈಡ್ ಕ್ಯಾಮೆರಾ
*2MP ಮ್ಯಾಕ್ರೋ ಕ್ಯಾಮೆರಾ
*16MP ಸೆಲ್ಫಿ ಕ್ಯಾಮೆರಾ

ಬ್ಯಾಟರಿ ಬಗ್ಗೆ ಮಾಹಿತಿ:-

*5000mAh ಬ್ಯಾಟರಿ
*30W ಟರ್ಬೊಪವರ್ ಚಾರ್ಜಿಂಗ್

ಇದರ ವಿಶೇಷತೆಗಳು ಏನೇನು ?

ಇತರ ವೈಶಿಷ್ಟ್ಯಗಳು:

* ಇದು ಆಂಡ್ರಾಯ್ಡ್ 13 ಆಗಿದೆ.
* 5G ಕನೆಕ್ಟಿವಿಟಿ ನೆಟ್ವರ್ಕ್ ಹೊಂದಿದೆ.
* ವೈ-ಫೈ 6 ಸೌಲಭ್ಯ ಹೊಂದಿದೆ.
* ಬ್ಲೂಟೂತ್ 5.1 version ide.
*3.5mm ಹೆಡ್‌ಫೋನ್ ಜ್ಯಾಕ್ ಅಳವಡಿಸಲಾಗಿದೆ.
*IPX2 ಜಲನಿರೋಧಕತೆ

ಮೊಬೈಲ್ ಬೆಲೆ :-

1)4GB RAM + 128GB ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ ₹12,999
2)6GB RAM + 128GB ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ ₹14,499
3)8GB RAM + 256GB ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ ₹16,999

ಯಾವ ಯಾವ ಆನ್ಲೈನ್ ಮಳಿಗೆಯಲ್ಲಿ ಈ ಫೋನ್ ಲಭ್ಯವಿದೆ. :-

Flipkart, Amazon ಮತ್ತು Motorola.com ನಲ್ಲಿ ಈ ಫೋನ್ ಸಿಗುತ್ತದೆ.
Moto G54 5g ಜೊತೆಗೆ Redmi Note 12 5G ಮತ್ತು Samsung Galaxy M33 ಕಾಂಪಿಟೇಷನ್ ಮಾಡುವ ಮೊಬೈಲ್ ಆಗಿದೆ.
Redmi Note 12 5G;- ಇದು 6.67 ಇಂಚಿನ FHD+ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ. Qualcomm Snapdragon 695 5G ಪ್ರೊಸೆಸರ್ ಇದೆ.
Samsung Galaxy M33 :- ಇದು 6.6 ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ ಹಾಗೂ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಎಕ್ಸಿನೋಸ್ 1280 ಪ್ರೊಸೆಸರ್ ಇದೆ.

Also Read : Smartphone Battery : ಸ್ಮಾರ್ಟ್ಫೋನ್ ಬ್ಯಾಟರಿ ಬೇಗ ಕಡಿಮೆ ಆಗೋದಕ್ಕೆ ಕಾರಣಗಳು ಏನು?

Leave a comment