Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !

ಇದೆ ರೀತಿ ಐ ಫೋನ್ ಕಂಪನಿಯು ತನ್ನ ಮುಂದಿನ ಪೀಳಿಗೆ ಅಂದರೆ ಈ ಫೋನ್ 15 series ಅನ್ನು ಇದೆ ವರ್ಷ 2023 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದೆ.ಈ ಮಾಡೆಲ್ ಅಲ್ಲಿ ಯಾವ ರೀತಿಯ changes ಬರಬಹದು ಎಂದು ನೋಡೋಣ.

I Phone 15 series: ಐ ಫೋನ್ ( iPhone) ಎಂಬುದು ಜಗತ್ತಿನ ಬ್ರಾಂಡ್ (brand) ಮತ್ತು ಆಕರ್ಷಕ, ಲಕ್ಷುರಿ ಸ್ಮಾರ್ಟ್ ಫೋನ್ (luxury smartphone ) ಎಂದೇ ಕರೆಯಬಹುದು. ಐ ಫೋನ್ ಕಳೆದ ವರ್ಷ i phone 14,14plus,14 pro,14 pro max ಎಂಬ 4 ಬಗೆಯ ಸ್ಪೆಷಲ್ ಐ ಫೋನ್ ಗಳನ್ನೂ ಐ ಫೋನ್ ಕಂಪನಿಯು ಬಿಡುಗಡೆ ಮಾಡಿತ್ತು.

ಐ ಫೋನ್ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ಹೆಸರು ಮತ್ತು ಕ್ವಾಲಿಟಿ ಫ್ಯೂಚರ್ (quality feature) ಆದಾರದ ಮೇಲೆ ಅತಿ ಹೆಚ್ಚು sale ಆಗುತ್ತಿರುವ ಫೋನ್ ಎಂದು ಪರಿಗಣಿಸಬಹುದು. ಐ ಫೋನ್ ಅಲ್ಲಿ ಇರುವ ಫ್ಯೂಚರ್ ಸೆಕ್ಯೂರಿಟಿ(security feature) ಗೋಸ್ಕರ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಐ ಫೋನ್ ಅನ್ನು ಬಹಳ ಇಷ್ಟ ಪಟ್ಟು ಖರೀದಿ ಮಾಡುತ್ತಿದ್ದಾರೆ.

Screenshot 20230520 120547
Image credited to original source

ಇದೆ ರೀತಿ ಐ ಫೋನ್ ಕಂಪನಿಯು ತನ್ನ ಮುಂದಿನ ಪೀಳಿಗೆ ಅಂದರೆ ಈ ಫೋನ್ 15 series ಅನ್ನು ಇದೆ ವರ್ಷ 2023 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದೆ.ಈ ಮಾಡೆಲ್ ಅಲ್ಲಿ ಯಾವ ರೀತಿಯ changes ಬರಬಹದು ಎಂದು ನೋಡೋಣ. ಐ ಫೋನ್ ಈ ವರ್ಷ ಸೆಪ್ಟೆಂಬರ್ ಅಲ್ಲಿ ಐ ಫೋನ್ 15,15plus,15 pro,15 pro max ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತಿದೆ.

Google Location: ನಿಮ್ಮ ಲೊಕೇಶನ್ ಅನ್ನು ಗೂಗಲ್ ನಲ್ಲಿ ಸೇರಿಸುವುದು ಹೇಗೆ ಈ ಒಂದು ಸಿಂಪಲ್ ವಿಧಾನ ಸಾಕು !!

ಮೊದಲಿಗೆ ಐ ಫೋನ್ 6.8inch dynamic display ಅನ್ನು ಹೊಂದಿದ್ದು ಮೊಬೈಲ್ ಹಿಂಬಾಗ ಗ್ಲಾಸ್ ಬ್ಯಾಕ್ ಇಂದ ಮಾಡಲಾಗಿದೆ, ಮುಂದೆ ಸಹ ಗ್ಲಾಸ್ ಇಂದ ಆವರಿಸಿದೆ.ಇನ್ನು ಫ್ಯೂಚರ್ ನೋಡುವುದಾದರೆ ಆ್ಯಪಲ್ A17 Bionic ಚೀಪ್ ಪ್ರೊಸೆಸರ್  ಅನ್ನು ಈ ಮಾಡೆಲ್ ಗೆ ಅಪ್ಡೇಟ್ ಮಾಡಲಾಗಿದ್ದು ಮತ್ತು ಬಹಳ ಫ್ಯೂಚರ್ ಗಳೊಂದಿಗೆ ಬರುತ್ತಿದೆ. (Updated feature).

iphone 15 render 1
Image credited to original source

ಇನ್ನು ಐ ಫೋನ್ 15 series ಫೋನ್ ನಲ್ಲಿ ಫ್ರಂಟ್ 12 ಮೆಗಪಿಕ್ಸೆಲ್ ಮತ್ತು ಹಿಂದೆ 48+12+12+12 ಎಂಬ 4 ಕ್ಯಾಮೆರಾ ಇದೆ. ಮುಂದೆ punch hole ಕ್ಯಾಮೆರಾ ಅಳವಡಿಸಿದ್ದು ಜೊತೆಗೆ face recognition ಸೆಕ್ಯೂರಿಟಿ ಇದ್ದು ಬಹಳ ಆಕರ್ಷಕ ಇಂದ ಒಳಗೊಂಡಿದೆ. ಇದಕ್ಕೆ ಡೈನಮಿಕ್ ಐಲ್ಯಾಂಡ್ (dynamic Island) ಎಂದು ಹೆಸರು ಇಡಲಾಗಿದೆ.

ಇನ್ನು ಈ ಫೋನ್ 15 ಮೊಬೈಲ್ ನಲ್ಲಿ ಬ್ಯಾಟರಿ ಬಗ್ಗೆ (Battery) ನೋಡುವುದಾದರೆ 5000mah ಕ್ಯಾಪೇಸೈಟಿ ಬ್ಯಾಟರಿ ಅನ್ನು ಅಳವಡಿಸಬಹುದು ಎಂದು ಕೆಲವು ಸೋರ್ಸ್ ಗಳು ತಿಳಿಸಿವೆ(source)  2 ದಿನಗಳ ಕಾಲ ವರೆಗೆ ಬ್ಯಾಟರಿ ಬರುತ್ತದೆ.ಮತ್ತು USB ಟೈಪ್ C TO ಟೈಪ್ C data ಕೇಬಲ್ ಒಳಗೊಳ್ಳಲಿದೆ.

iphone 15 pro.1683298254.2627
Image credited to original source

I phone 15 series ಸ್ಮಾರ್ಟ್ ಫೋನ್ ಗಳು 8+128, 8+256 ಮತ್ತು 8+512gb ಹಾಗೂ 8+1tb  ವರೈಟಿ ram ಮತ್ತು rom ಗಳಲ್ಲಿ ಬಿಡುಗಡೆ ಆಗುತ್ತಿದೆ.ಬಹಳ ಸ್ಪೆಷಲ್ ಫ್ಯೂಚರ್ ಮತ್ತು ಒಳ್ಳೆ ಗುಣಮಟ್ಟದ ಫೋನ್ ಇದ್ದಾಗಿದ್ದು ಕೆಲವು ಸೋರ್ಸ್ ಗಳು ಈಗಾಗಲೇ ಇದರ ಹೊಸ ಮಾದರಿಯ ಐ ಫೋನ್ ಫೋಟೋಸ್ ಗಳನ್ನು internet ಅಲ್ಲಿ ಬಿಟ್ಟಿವೆ.

In this new technology, iPhone 15 series phones are specially implemented in this way!

Leave a comment