Gmail Accounts : G-mail ಬಂದ್ ಆಗಲಿದೆಯಾ? ಎಕ್ಸ್ ಮೇಲ್ ನ ಸ್ಪಷ್ಟನೆ ಏನು??
Gmail Accounts : G-mail ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಳಸುವ ಅಪ್ಲಿಕೇಶನ್. ಎಲ್ಲಾ ಆಫೀಸ್ ಕೆಲಸಗಳ ಕಮ್ಯುನಿಕೇಶನ್ ಗೆ ಬಹಳ ಸಹಾಯಕವಾಗಿದೆ. ಅಷ್ಟೇ ಅಲ್ಲದೆ. ನಮ್ಮ ಫೋನ್ ನಲ್ಲಿ ಇರುವ ಫೋಟೋ ಮುಖ್ಯವಾದ ದಾಖಲಾತಿ ಎಲ್ಲವನ್ನೂ save ಮಾಡಲು G- mail ಬಹಳ ಸಹಾಯಕ.
Gmail Accounts : G-mail ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಳಸುವ ಅಪ್ಲಿಕೇಶನ್. ಎಲ್ಲಾ ಆಫೀಸ್ ಕೆಲಸಗಳ ಕಮ್ಯುನಿಕೇಶನ್ ಗೆ ಬಹಳ ಸಹಾಯಕವಾಗಿದೆ. ಅಷ್ಟೇ ಅಲ್ಲದೆ. ನಮ್ಮ ಫೋನ್ ನಲ್ಲಿ ಇರುವ ಫೋಟೋ ಮುಖ್ಯವಾದ ದಾಖಲಾತಿ ಎಲ್ಲವನ್ನೂ save ಮಾಡಲು G- mail ಬಹಳ ಸಹಾಯಕ. ಯಾವುದೇ ಹೊಸ appliction ಗೆ ಲಾಗಿನ್ ಆಗಬೇಕು ಎಂದರೂ ಮೊದಲು G- mail ಅಕೌಂಟ್ ಮಾಹಿತಿಯನ್ನು ಕೇಳುತ್ತದೆ. ಒಂದು ರೀತಿಯಲ್ಲಿ G- mail ಮೊಬೈಲ್ ಲೋಕದಲ್ಲಿ ಬಿಡಿಸಲಾರದ ನಂಟು ಎಂದರೆ ಕಂಡಿತಾ ತಪ್ಪಾಗಲಾರದು. ಅಂತಾ ಅಪ್ಲಿಕೇಶನ್ ಕೊನೆಯಾಗುತ್ತಿದೆಯಾ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಹಾಗಾದರೆ ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನ ಓದಿ.
Gmail Accounts
ಎಲಾನ್ ಮಸ್ಕ್ರಿಂದ ಎಕ್ಸ್ಮೇಲ್ ಘೋಷಣೆ ಮಾಡಲಾಗಿದೆ. :-
ಎಲಾನ್ ಮಸ್ಕ್ (Elon Musk) ಈಗ ಎಲ್ಲಾ ವಿಭಾಗಗಳಲ್ಲಿ ತನ್ನ ಸಾಮರ್ಥ್ಯ ತೋರಿಸಲು ಅಣಿಯಾಗುತ್ತಿದೆ.ಇತ್ತೀಚಿಗೆ ಎಕ್ಸ್ನಲ್ಲಿ ಸಾಕಷ್ಟು ಚೇಂಜ್ ಮಾಡಿದ್ದಾರೆ, ಇದು ಈಗ ಹಲವಾರು ಚರ್ಚೆಗೆ ಕಾರಣವಾಗಿದೆ. ಇದರ ಜೊತೆಗೆ ಈಗ ಹೊಸ ಫೀಚರ್ಸ್ ಅನ್ನು ಸಹ ಘೋಷಣೆ ಮಾಡಲಾಗಿದೆ.
ಎಲಾನ್ ಮಸ್ಕ್ ಹೊಸ ಎಕ್ಸ್ಮೇಲ್ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಹೊಸ ಫೀಚರ್ ಗೂಗಲ್ನ ಜಿಮೇಲ್ ಟಕ್ಕರ್ ಕೊಡುವ ಶಕ್ತಿ ಹೊಂದಿದೆ ಎಂಬುದಾಗಿ ತಿಳಿಸಿದ್ದಾರೆ. ಸ್ವಲ್ಪ ದಿನಗಳ ಮುಂಚೆ ಜಿಮೇಲ್ ಸ್ಥಗಿತಗೊಳ್ಳುವ ಒಂದಿಷ್ಟು ಊಹಾಪೋಹಗಳು ಎಲ್ಲೆಡೆ ಕೇಳಿ ಬರುತ್ತಿತ್ತು, ಅದರ ಜೊತೆ ಈಗ ಈ ಸುದ್ದಿಯೂ ಬಹಳ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. . , ಹಾಗಾದರೆ ಎಕ್ಸ್ಮೇಲ್ ಏನು ? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನ ನೋಡೋಣ.
x mail ಎಂಬುದು ಒಂದು ಮೇಲ್ ಅಪ್ಲಿಕೇಶನ್ ಆಗಿದೆ. ಇದರ ಬಿಡುಗಡೆಯ ದಿನಾಂಕವನ್ನು ಎಕ್ಸ್ ನ ಭದ್ರತಾ ಇಂಜಿನಿಯರಿಂಗ್ ತಂಡದ ಹಿರಿಯ ಪ್ರಮುಖ ಸದಸ್ಯರಾಗಿರುವ ನಾಥನ್ ಮೆಕ್ಗ್ರಾಡಿ ಅವರ ಒಂದು ಟ್ವಿಟ್ ಈ ಚರ್ಜೆಗೆ ಕಾರಣವಾಗಿದೆ.
ಈಗ ಹರಡುತ್ತಿರುವ ವದಂತಿ ಏನು ?
ಆಗಸ್ಟ್ 2024 ರ ನಂತರ ಜಿಮೇಲ್ account ಬಂದ್ ಆಗಲಿದೆ ಅದರ ಬದಲಿಗೆ ಎಕ್ಸ್ ಮೇಲ್ ಇನ್ನು ಚಾಲ್ತಿಯಲ್ಲಿ ಇರಲಿದೆ ಎಂಬುದು ಎಲ್ಲೆಡೆ ಹರಡುತ್ತಿರುವ ಸುದ್ದಿ ಆಗಿದೆ. ಈ ಸುಳ್ಳು ಸುದ್ದಿಯೂ ಹಬ್ಬಿದೆ ತಕ್ಷಣವೇ ಎಕ್ಸ್ ನಲ್ಲಿ ಇದು g mail ಗೆ ಕಾಂಪಿಟೇಷನ್ ಮಾಡುವ ಮೇಲ್ ಆಗಿದ್ದು. GMail ಕೊನೆಯಾಗಲಿದೆ ಎಂಬ ಸುದ್ದಿಯೂ ಸತ್ಯಕ್ಕೆ ದೂರವಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಹಾಗೂ ಗೂಗಲ್ ಸಂಸ್ಥೆಯು ಸಹ g mail ಬಂದ್ ಮಾಡುವ ಯಾವುದೇ ಯೋಚನೆ ನಮ್ಮ ಮುಂದೆ ಇಲ್ಲ. ಇಲ್ಲಿಯವರೆಗೆ ಹೇಗೆ g mail ಕೆಲಸ ಮಾಡುತ್ತಾ ಇದೆಯೋ ಹಾಗೇ ಇನ್ನೂ ಮುಂದೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.
Also Read: WhatsApp New Feature : ವಾಟ್ಸಾಪ್ ನಲ್ಲಿ ಭರ್ಜರಿ ಹೊಸ ಫೀಚರ್ಸ್! ಇನ್ಮುಂದೆ ಆ ಕೆಲಸ ಮಾಡೋದು ಅಸಾಧ್ಯ