Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chandrayaan-3: ಚಂದ್ರಯಾನ 3 ರ ಮುಂದೆ ಮಕಾಡೆ ಮಲಗಿದ ರಷ್ಯಾದ ಲೂನಾ 25, ಎನಾಗಿದೆ ಗೊತ್ತ ?? ಇದಪ್ಪ ಸಾಧನೆ ಅಂದರೆ.

Chandrayaan-3: ಇನ್ನೇನು ಕೇವಲ ಒಂದೆರಡು ದಿನಗಳು ಅಷ್ಟೇ ಬಾಕಿ ಚಂದ್ರನ ಅಂಗಳದ ಮೇಲೆ ಕಾಲಿಡಲಿದೆ ಭಾರತೀಯ ಚಂದ್ರಯಾನ 3 ರ  ಎಂಟ್ರಿ. ಇನ್ನು ನಮಗಿಂತ ಮುಂಚೆಯೇ ರಷ್ಯಾ ದಿಂದ  ಬರುತಿದ್ದ Luna – 25 ಚಂದ್ರನನ್ನು ತಲುಪಲು ಪ್ರಯತ್ನಪಟ್ಟಿ ವಿಫಲರಾದರು. ಆದರೆ ಈಗ ರಷ್ಯಾದ ವರ ಲುನ 25 ಗೆ ಯಾವ ಗತಿ ಬಂದಿದೆ ಗೊತ್ತಾ ನಿಜಕ್ಕೂ ನೀವು ಸಹ ಒಂದು ನಿಮಿಷ ಆಶ್ಚರ್ಯ ಪಡ್ತೀರಾ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಬಹಳಷ್ಟು ವರ್ಷಗಳಿಂದ ಭಾರತ ಮತ್ತು ರಷ್ಯಾ(Russia) ದೇಶವು ಒಳ್ಳೆಯ ಸ್ನೇಹಿತರು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಚಂದ್ರನನ್ನು ತಲುಪುವ ವಿಷಯದಲ್ಲಿ ಭಾರತದ ಮೇಲೆ ಜಿದ್ದಾಜಿದ್ದಿಗೆ ಬಿದ್ದಿದೆ ರಷ್ಯಾ. ಕೇವಲ ಒಂದುವರೆ ತಿಂಗಳ ಹಿಂದೆಯೇ ಭಾರತವು ಚಂದ್ರಯಾನ 3 ಆರಂಭ ಮಾಡಿತು. ನಮ್ಮ ನಂತರ ಚಂದ್ರನ ಬಳಿ ಲ್ಯಾಂಡರ್ ಕಳುಹಿಸಿದ್ದು ರಷ್ಯಾ ಇದರ ಹೆಸರು ಲೂನಾ 25.

ಇಲ್ಲಿಯವರೆಗೂ ಚಂದ್ರನ ಮೇಲೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ 11 ದೇಶಗಳು ಲ್ಯಾಂಡರ್ ಅಥವಾ ರೋವರ್ ಗಳನ್ನು ಕಳುಹಿಸಿದ್ದಾರೆ. ಆದರೆ ಯಾರೊಬ್ಬರೂ ಕೂಡ ಚಂದ್ರನ ಮೇಲ್ಮೈ ದಕ್ಷಿಣ ಧ್ರುವಕ್ಕೆ ಹೋಗಲು ಪ್ರಯತ್ನ ಮಾಡಲಿಲ್ಲ. ಆದರೆ ಇದೀಗ ಭಾರತ ಮತ್ತೆ ರಷ್ಯಾ ದೇಶವು ಅಲ್ಲಿಗೆ ಹೋಗಲು ಇಬ್ಬರು ಕೂಡ ಪೈಪೋಟಿ ನಡೆಸಿದ್ದಾರೆ.

ಮೂರು ವರ್ಷಗಳ ಹಿಂದೆ ನಮ್ಮ ಚಂದ್ರಯಾನ ಮಾಡಿದಾಗ ವಿಕ್ರಂ ಲ್ಯಾಂಡರ್ ಕ್ರಾಶ್ ಆಗಿಬಿಟ್ಟಿತು. ಅಂದರೆ ಇನ್ನು ಕೇವಲ ಒಂದು ದಿನ ಅಂದರೆ ಆಗಸ್ಟ್ 23 ಮಧ್ಯರಾತ್ರಿ ಚಂದ್ರನ ಮೇಲೆ ಕಾಲಿಡಲಿದೆ ನಮ್ಮ ವಿಕ್ರಂ ಲ್ಯಾಂಡರ್. ಇನ್ನು ನಮ್ಮ ಚಂದ್ರಯಾನ ಈ ಪ್ರಾಜೆಕ್ಟ್ಗೆ 615 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ .

ಆದರೆ ರಷ್ಯಾದವರು ಅವರ ಲೂನಾ 25 ಇದಕ್ಕೆ 1600 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನು ಇವತ್ತು ಅಥವಾ ನಾಳೆ ಚಂದ್ರನ ಮೇಲೆ ಲೂನಾ  25 ಪ್ರವೇಶ ಮಾಡಬೇಕಾಗಿತ್ತು ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಲೂನಾ  25 ಕ್ರಾಷ್ ಆಗಿದೆ. ನಮಗಿಂತ ಚಂದ್ರನ ಮೇಲೆ ಬೇಗ ತಲುಪುವ ಆತುರುವ ಅಥವಾ ಟೆಕ್ನಾಲಜಿಯ ಸಮಸ್ಯೆಯ ಗೊತ್ತಿಲ್ಲ ಆದರೆ ರಷ್ಯಾ ದೇಶದ ಲೂನಾ  25 ಕ್ರಾಷ್ ಲ್ಯಾಂಡ್ ಆಗಿದೆ.

ಇದರ ಅರ್ಥ ನಾಪತ್ತೆಯಾಗಿದೆ. ಇನ್ನು ನಮ್ಮ ಭಾರತೀಯ ವಿಕ್ರಂ ಲ್ಯಾಂಡರ್ 23 ಮಧ್ಯರಾತ್ರಿ ಅಂದು  ಯಾವುದೇ ರೀತಿಯ ತೊಂದರೆ ಇಲ್ಲದೆ ಲ್ಯಾಂಡ್ ಆಗಲಿ ಎಂದು ನೀವು ಸಹ ಬಯಸಿ, Do you know what happened to the Russian Luna 25, which was lying down in front of Chandrayaan 3. ISRO.

Do you know what happened to the Russian Luna 25, which was lying down in front of Chandrayaan 3
image credit : original source.
Leave a comment