ಸ್ವಪ್ನ ಶಾಸ್ತ್ರ: ನಿಮಗೆ ಬೀಳುವ ದೇವರ ಕನಸುಗಳು ಏನನ್ನು ಸೂಚಿಸುತ್ತವೆ ಗೊತ್ತಾ?? ಯಾವ ದೇವರು ಕನಸಲ್ಲಿ ಬಂದರೆ ಒಳ್ಳೆಯದು !!
What does it mean if God comes in a dream?
ಪ್ರಪಂಚದಲ್ಲಿ ಜೀವಿಸುತ್ತಿರುವ ಮನುಷ್ಯರಲ್ಲಿ ಸುಮಾರು 99% ರಷ್ಟು ಜನರಿಗೆ ಕನಸುಗಳು ಸರ್ವೆ ಸಾಮಾನ್ಯವಾಗಿ ಬಿದ್ದೆ ಬೀಳುತ್ತದೆ. ಅಂತದ್ದರಲ್ಲಿ ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ನೆನಪಿರಬಹುದು ಅಥವಾ ಮರೆತಿರಬಹುದು ಹೀಗೆ ಇದ್ದಾಗ ದೇವರ ಕನಸುಗಳು ಬೀಳುವುದು ಕೆಲವರು ಅಪಶಕುನ ಎಂದು ಕೂಡ ನಂಬುತ್ತಾರೆ. ಹಾಗಾದರೆ ದೇವರ ಕನಸು ಬೀಳುವುದು ಒಳ್ಳೆಯದ ಅಥವಾ ಕೆಟ್ಟದ್ದ, ಶಾಸ್ತ್ರದ ಪ್ರಕಾರ ಏನು ಎಂಬುದನ್ನು ತಿಳಿಯೋಣ ಬನ್ನಿ.
ಹೆಣ್ಣು ಮಕ್ಕಳು ಕಾಲುಂಗುರ ಏಕೆ ಹಾಕುತ್ತಾರೆ ಗೊತ್ತಾ ?? ಇದರ ಹಿಂದೆ ಇರವ ಕುತೂಹಲಕಾರಿ ವಿಷಯಗಳು ಏನು ಗೊತ್ತಾ??
ಶಿವ: ಒಂದು ವೇಳೆ ನಿಮ್ಮ ಕನಸಿನಲ್ಲಿ ಶಿವಲಿಂಗವೇನಾದರೂ ಕಾಣಿಸಿಕೊಂಡರೆ ನಿಮಗೆ ಉತ್ತಮವಾದ ಅದೃಷ್ಟ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ನಮ್ಮ ಜೀವನವು ಹುಟ್ಟಿದಾಗಿನಿಂದ ನಾವು ಸತ್ತ ಮೇಲೆ ಶಿವನ ಪಾದಕ್ಕೆ ಸೇರುತ್ತೇವೆ. ಈ ಮಧ್ಯೆ ನಮ್ಮ ಜೀವನವೆಂಬುದು ಸಾಗುತ್ತದೆ. ಅಂತದ್ದರಲ್ಲಿ ಶಿವ ಏನಾದರೂ ನಿಮ್ಮ ಕನಸಿಗೆ ಬಂದರೆ ನೀವು ಉತ್ತಮ ಮನ್ನಣೆಯನ್ನು ನಡೆಸಿಕೊಳ್ಳಲಾಗುತ್ತದೆ.
ದುರ್ಗಾದೇವಿ ದುರ್ಗಾದೇವಿಯು ಅಸುರ ಸಂ_ಹಾರ ಮಾಡುವಾಗ ರೌ_ದ್ರ ರೂಪವನ್ನು ಧರಿಸುತ್ತಾಳೆ ಹಾಗೂ ಮಿಕ್ಕಿದ ಸಮಯದಲ್ಲಿ ಶಾಂತಿ ರೂಪದಲ್ಲಿ ಇರುತ್ತಾರೆ ಎಂಬುದು ನಮಗೆ ತಿಳಿದಿದೆ ಅಲ್ಲವೇ. ಒಂದು ವೇಳೆ ಕೆಂಪು ಉಡುಪಿನಲ್ಲಿ ಏನಾದರೂ ದುರ್ಗಾದೇವಿ ಕಾಣಿಸಿಕೊಂಡರೆ ನಿಮಗೆ ಅದೃಷ್ಟ ಚೆನ್ನಾಗಿ ಕೂಡಿಬರುತ್ತದೆ. ಒಂದು ವೇಳೆ ದುರ್ಗಾದೇವಿಯ ಬಳಿ ಇರುವಂತಹ ಸಿಂಹವು ಘರ್ಜಿಸುವ ಕನಸು ಬಂದರೆ ನಿಮಗೆ ಹತ್ತಿರದಲ್ಲೇ ಏನು ಕೆಡುಕು ಆಗಬಹುದು ಅದು ಮನೆಯಲ್ಲಿ ಆದರೂ ಸರಿ ಅಥವಾ ವ್ಯವಹಾರದಲ್ಲಿ ಸರಿ ಎಂದು ಸ್ವಪ್ನಶಾಸ್ತ್ರವು ಹೇಳಲಾಗುತ್ತದೆ.
ಮನೆಯಲ್ಲಿ ಸಾಲ ಹಣಕಾಸಿನ ತೊಂದರೆ ಅನಾರೋಗ್ಯ ಇಂತಹ ಸಮಸ್ಯೆಗಳಿಗೆ ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ!!
ಶ್ರೀ ರಾಮ ಒಂದು ವೇಳೆ ನಿಮ್ಮ ಕನಸಿನಲ್ಲಿ ಶ್ರೀರಾಮ ಏನಾದರೂ ಬಂದರೆ ನಿಮಗೆ ಜವಾಬ್ದಾರಿ ಹೆಚ್ಚುತ್ತಿದೆ ಎಂದು ಅರ್ಥ. ಏಕೆಂದರೆ ಶ್ರೀರಾಮನು ಪಟ್ಟಾಭಿಷೇಕ ವಾಗುವ ಸಮಯದಲ್ಲಿ ತನ್ನ ತಂದೆಯ ಮಾತಿಗಾಗಿ ಅರಣ್ಯ ವಾಸವನ್ನು ಅನುಭವಿಸಿದವನು. ಹಾಗಾಗಿ ಒಂದು ವೇಳೆ ಶ್ರೀ ರಾಮ ಏನಾದರೂ ನಿಮ್ಮ ಕನಸಿಗೆ ಬಂದರೆ ಹತ್ತಿರದಲ್ಲೇ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು ಎಂದರ್ಥವನ್ನು ಸೂಚಿಸುತ್ತದೆ. ಹಾಗೂ ಇದು ನಿಮ್ಮ ಪ್ರಗತಿಗೆ ಸಹಾಯಮಾಡುತ್ತದೆ.
ಕರ್ಣನ ಅಂತಿಮ ಸಮಯದಲ್ಲಿ ಮಹಾದೇವ ಯಾಕೆ ಹೀಗೆ ಮಾಡಿದ್ದರು ಗೊತ್ತ?? ನಡೆದದ್ದು ಎನು ಗೊತ್ತಾ??
ಶ್ರೀ ಕೃಷ್ಣ ಒಂದು ವೇಳೆ ಶ್ರೀಕೃಷ್ಣ ಏನಾದರೂ ನಿಮ್ಮ ಕನಸಿಗೆ ಬಂದರೆ ಕೃಷ್ಣನು ಮೊದಲೇ ಸ್ನೇಹಜೀವಿಯಾಗಿರುವುದರಿಂದ ನೀವು ಎಲ್ಲರ ಬೆಳೆಯು ಸ್ನೇಹವಾಗಿ ಇರುತ್ತೀರಾ ಹಾಗೂ ನಿಮಗೆ ಅತಿಯಾದ ಪ್ರೀತಿ ಸಿಗುತ್ತದೆ ಎಂದು. ಅಷ್ಟೇ ಅಲ್ಲದೆ ನೀವು ಯಾವ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ. ಏಕೆಂದರೆ ಶ್ರೀಕೃಷ್ಣನು ಯಾವುದೇ ಕೆಲಸ ಮಾಡಲು ಸಹ ಕೈ ಹಾಕಿದಾಗ ಆತನಿಗೆ ಯಶಸ್ಸು ಸಿಗುತ್ತಿತ್ತು.