ಮನೆಗೆ ಅಶುಭ ತರುವ ಮಹಿಳೆಯರ ಲಕ್ಷಣಗಳು ಹೇಗಿರುತ್ತವೆ ಗೊತ್ತಾ ಇದರಿಂದಲೇ ಮನೆ ಏಳಿಗೆ ಆಗುತ್ತಿರುವುದಿಲ್ಲಾ, ಆ ಲಕ್ಷಣಗಳು ಇದ್ದರೆ ಈಗಲೇ ತ್ಯಜಿಸಿ!!
What are the negative things done by housewives in house
ಮೊದಲಿಗೆ ಮನೆಯಲ್ಲಿ ಯಾವುದೇ ಹೆಂಗಸರಾಗಲಿ ಅಥವಾ ಸ್ತ್ರೀಯರಾಗಲಿ ಬೆಳಗ್ಗೆ ಬೇಗ ಎದ್ದು ಮನೆಯಲ್ಲ ಕಸಗುಡಿಸಿ ಮನೆ ಮುಂದೆ ತೊಳೆದು ರಂಗೋಲಿ ಹಾಕಬೇಕು. ಆದರೆ ದರಿದ್ರ ಸ್ತ್ರೀಯರು ಬೇಗ ಎದ್ದೇಳುವುದು ಇಲ್ಲ ಹಾಗೆಯೇ ಮನೆಯಲ್ಲಿ ಕೂಡ ಏನು ಕೆಲಸ ಮಾಡದೆ ಅಶುದ್ಧವಾಗಿ ಇಟ್ಟುಕೊಂಡಿರುತ್ತಾರೆ.
ಎರಡನೆಯದಾಗಿ ಅವಳಿಗೆ ಎಷ್ಟೇ ಐಶ್ವರ್ಯ ಅಥವಾ ತನಗೆ ಬೇಕಾದದ್ದನ್ನೆಲ್ಲಾ ತಂದು ಕೊಟ್ಟರು ಸಹ ಅವಳು ಮಾತು ಮಾತಿಗೂ ನನ್ನ ಅದೃಷ್ಟವೇ ಸರಿ ಇಲ್ಲ ಎಂದು ಹೇಳುತ್ತಿರುವುದು ಆಕೆಗೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ಆ ಮನೆಗೆ ಕೂಡ ಅದು ಒಳ್ಳೆಯದಲ್ಲ ಹೆಣ್ಣು ತಾನು ತನಗೆ ಎಷ್ಟು ಇರುತ್ತದೆಯೋ ಅಷ್ಟರಲ್ಲೇ ಅವಳು ಸಂತೃಪ್ತಿ ಪಡಬೇಕಾಗುತ್ತದೆ.
ಮೂರನೆಯದಾಗಿ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ಒಂದು ಹೆಣ್ಣು ತಾನು ಬೇಕಾದರೆ ಕಸದ ಬುಟ್ಟಿಯಂತಿರುವ ಮನೆಯನ್ನು ಕೂಡ ದೇವಾಲಯದಂತೆ ಪರಿವರ್ತಿಸುವ ಶಕ್ತಿ ಆಕೆಗೆ ಇದೆ. ಆದ್ದರಿಂದ ಒಂದು ಹೆಣ್ಣು ಯಾವಾಗಲೂ ತನ್ನ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ತನ್ನ ಮನಸ್ಸನ್ನು ಕೂಡ ಯಾವಾಗಲೂ ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು.
ಶ್ರೀ ರಾಮನ ಕೊನೆಯಾ ದಿನಗಳು ಹೇಗಿತ್ತು ಗೊತ್ತಾ ?? ಶ್ರೀ ರಾಮನ ಯಾರಿಗೂ ತಿಳಿಯದ ಸಾವಿನ ರಹಸ್ಯ ಇಲ್ಲಿದೆ !!
ನಾಲ್ಕನೆಯದಾಗಿ ಒಂದು ಹೆಣ್ಣು ಯೋಚನೆ ಮಾಡಿ ಮಾತಾಡಬೇಕು ಏಕೆಂದರೆ ಅವಳು ಮಾತನಾಡುವ ಪ್ರತಿಯೊಂದು ಮಾತಿನ ಹಿಂದೆಯೂ ಸಾವಿರಾರು ಅರ್ಥಗಳು ಇರುತ್ತದೆ. ಇದು ಕೆಲವೊಮ್ಮೆ ಒಂದೊಂದು ಮನೆಯಲ್ಲಿ ನಾಶ ಮಾಡಿಬಿಡುತ್ತದೆ. ಹಾಗಾಗಿ ಏನಾದರೂ ಮಾತನಾಡಬೇಕಾದರೆ ಸ್ವಲ್ಪ ಯೋಚನೆ ಮಾಡಿ ಮಾತಾಡಬೇಕು.
ಕರ್ಣನ ಅಂತಿಮ ಸಮಯದಲ್ಲಿ ಮಹಾದೇವ ಯಾಕೆ ಹೀಗೆ ಮಾಡಿದ್ದರು ಗೊತ್ತ?? ನಡೆದದ್ದು ಎನು ಗೊತ್ತಾ??
ಐದನೆಯದಾಗಿ ಅಳುವುದು ಯಾವಾಗಲೂ ಸಹ ಮನೆಯಲ್ಲಿ ಅಳುತ್ತಿರುತ್ತಾರೆ. ಅದು ತಪ್ಪು ಅದು ಅವರಿಗೆ ಅಷ್ಟೇ ಅಲ್ಲದೆ ಮನೆಯಲ್ಲಿರುವವರ ಮೇಲು ಕೂಡ ಅದು ಪರಿಣಾಮ ಬೀಳುತ್ತದೆ. ಅದಕ್ಕಾಗಿಯೇ ಎಂತಹ ಕಷ್ಟವೇ ಬಂದರೂ ಸಹ ಎದುರಿಸುವ ಶಕ್ತಿ ಆಕೆ ಪಡೆದುಕೊಂಡಿರಬೇಕು.
ಈ ಸೃಷ್ಟಿಯಲ್ಲಿ ಮೊದಲ ದಂಪತಿಗಳು ಯಾರು ಗೊತ್ತಾ ?? ಗಂಡ ಹೆಂಡತಿ ಪದ್ಧತಿ ಪ್ರಾರಂಭವಾಗಿದ್ದು ಇಲ್ಲಿಂದಲೇ !!
ಆರನೆಯದಾಗಿ ಪತಿಯನ್ನು ಗೌರವಿಸುವುದು, ಪತಿಯು ಏನೇ ಕೆಲಸ ಮಾಡಿದರೂ ಸಹ ಆತನನ್ನು ಆಕೆ ಗೌರವಿಸಿದರೆ ಆ ಗೌರವದಿಂದಲೇ ಆ ಪತಿಯು ಬದಲಾಗುತ್ತಾನೆ. ಹಾಗೂ ಬೇರೆಯವರ ಮೇಲೆ ಚಾಡಿ ಹೇಳಬಾರದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆಯೇ ಒಂದು ಹೆಣ್ಣು ಹೇಳುವ ಸುಳ್ಳಿನಿಂದ ಎಷ್ಟೋ ಮನೆಗಳು ನಾಶವಾಗಿವೆ. ಆದ್ದರಿಂದ ಒಬ್ಬರ ಮೇಲೆ ಇನ್ನೂ ಬಗೆಯ ಎಂದಿಗೂ ಸಹ ಚಾಡಿಯನ್ನು ಹೇಳಬಾರದು. Do you know what are the symptoms of women who bring bad luck to the house, this will not make the house prosperous, if you have those symptoms, quit now!!
