Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ರಾದೆಯನ್ನು ಕೃಷ್ಣ ಕೊನೆಗೂ ಮದುವೆಯಾಗಲಿಲ್ಲ ಯಾಕೆ ಗೊತ್ತೇ ಯಾರಿಗೂ ತಿಳಿಯದ ರಹಸ್ಯ ಇದು !!

0

ಶ್ರೀಕೃಷ್ಣ ಗೋಪಿಲಾಲ ಮುಕುಂದ ವಾಸುದೇವ ಹೀಗೆ ಹಲವಾರು ಹೆಸರಿನಿಂದ ಶ್ರೀಕೃಷ್ಣನನ್ನು ಪ್ರೀತಿಯಿಂದ ಕರೆಯುವ ಭಕ್ತರು. ಇನ್ನು ಶ್ರೀಕೃಷ್ಣ ಮತ್ತು ರಾಧೆಯ ಪ್ರೀತಿ ಬಹಳ ಅತಿ ಪವಿತ್ರವಾದದ್ದು. ಶ್ರೀ ಕೃಷ್ಣ ರಾಧೆಯ ಭಗ್ನ ಪ್ರೇಮಿ ಇನ್ನೂ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ರಾಧೆಯನ್ನು ಬಿಟ್ಟು ಹೋದ ಪ್ರಸಂಗವುದು. ಶ್ರೀಕೃಷ್ಣ ಹುಟ್ಟಿದ ನಂತರ ಮಧುರ ಇಂದ ಬೃಂದಾವನಕ್ಕೆ ಬಂದ ಕೃಷ್ಣನು ಕೊಳಲು ನುಡಿಸುವ ಶೈಲಿಯಲ್ಲಿ ಬರುತ್ತಿದ್ದ ನಾದವನ್ನು ಕೇಳುತ್ತಿದ್ದ ಶಕಿಯರ ಮನಸ್ಸನ್ನು ಕದ್ದಿದ್ದ ಶ್ರೀ ಕೃಷ್ಣ ಆದರೆ ಶ್ರೀಕೃಷ್ಣ ಇಷ್ಟಪಟ್ಟಿದ್ದು ಮಾತ್ರ ನೆರವೇರಲೇ ಇಲ್ಲ. ರಾಧೆ ಶ್ರೀ ಕೃಷ್ಣನಿಗಿಂತ ದೊಡ್ಡವಳು ಆದರೆ ಅವರ ಪ್ರೀತಿ ಎಂದಿಗೂ ವಯಸ್ಸು ಯಾವತ್ತು ಅಡ್ಡ ಬಂದಿರಲಿಲ್ಲ. ಇವರಿಬ್ಬರಗಾಡವಾದ ಪ್ರೀತಿ ಹಿಡಿ ಬೃಂದಾವನಕ್ಕೆ ತಿಳಿದಿತ್ತು. ರಾಧೆ ತನ್ನ ಮನಸ್ಸನ್ನ ಶ್ರೀಕೃಷ್ಣನಿಗೆ ಕೊಟ್ಟುಬಿಟ್ಟಿದ್ದಳು ಇನ್ನೂ ತನ್ನ ಪ್ರೀತಿಯಲ್ಲಿ ಇಡೀ ಜಗತ್ತನ್ನೇ ಮರೆತುಬಿಟ್ಟಿದ್ದರು. ಆದರೆ ಈ ಪ್ರೀತಿಯನ್ನು ನಿರಾಕರಿಸಿದ ತನ್ನ ತಾಯಿ ಯಶೋದೆ ಕೃಷ್ಣ ರಾಧೆ ನಿನಗೆ ತಕ್ಕವಳು ಅಲ್ಲ ಅದಾಗಲೇ ರಾಧೆಗೆ ಮದುವೆ ನಿಶ್ಚಯವಾಗಿದೆ ಅದು ಕಂಸನ ಸೇನೆಯಲ್ಲಿ ಸೈನಿಕವಾಗಿದ್ದವನು. ಅದನ್ನು ಕೇಳಿಯೂ ಶ್ರೀ ಕೃಷ್ಣ ಮಾತ್ರ ಮನಸ್ಸನ್ನು ಬದಲಾಯಿಸಲಿಲ್ಲ.ರಾಧೆ ಹುಟ್ಟಿದ್ದು ನನಗಾಗಿ ನಾನು ಮಾತ್ರ ಅವಳಿಗೆ ಮೋಸವನ್ನು ಮಾಡಲಾರೆ ಅಮ್ಮ ನೀವು ನನಗೆ ಎಷ್ಟು ಹೇಳಿದರು ನಾನು ಮದುವೆಯಾಗುವುದು ರಾಧಯನ್ನೆ ನಾನು ಮದುವೆಯಾಗಿ ಅವಳು ನಿಮ್ಮ ಸೊಸೆಯಾಗಿ ಬಂದರೆ ಅವಳ ಅಂತಸ್ತು ಹೆಚ್ಚುತ್ತದೆ ಎಂದು ತಾಯಿ ಬಳಿ ನೇರವಾಗಿ ಹೇಳಿ ಬಿಡುತ್ತಾರೆ ಕೃಷ್ಣ.

ಇನ್ನು ಶ್ರೀಕೃಷ್ಣನ ತಂದೆ ಹೇಳಿದರು ತನ್ನ ಮಾತನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ತನ್ನ ಆಸೆಯನ್ನು ಬಿಡಲು ನಿರಾಕರಿಸಿದ ಶ್ರೀ ಕೃಷ್ಣ ಇನ್ನೂ ಗರುಗಾಚಾರ್ಯರ ಬಳಿ ಎಲ್ಲಾ ವಿಷಯನು ಶ್ರೀ ಕೃಷ್ಣ ಕೇಳಿದಾಗ ತಾಯಿ ಹೇಳಿದ ಮಾತು ಸರಿಯಿದೆ ಎಂದು ಹೇಳಿದಾಗ ತನ್ನ ಗುರುಗಳ ಮಾತನ್ನು ಕೇಳದೆ ತನ್ನ ಮನಸ್ಸಿನಲ್ಲಿ ಇರುವ ರಾದೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀ ಕೃಷ್ಣ ತಾನು ರಾಧೆಗೆ ಮೋಸ ಮಾಡಲಾರೆ. ಇನ್ನು ಒಂದು ಸತ್ಯವನ್ನು ಹೇಳಿದ ಗುರುಗಾಚಾರ್ಯರು ಶ್ರೀ ಕೃಷ್ಣ ನೀನು ಹುಟ್ಟಿರುವ ಕಾರಣ ಮತ್ತು ರಹಸ್ಯವೇ ಬೇರೆ, ನೀನು ಧರ್ಮ ಸಂಸ್ಥಾಪಕ ಎಂದ ಕ್ಷಣವೇ ಶ್ರೀ ಕೃಷ್ಣ ಗುರುತ್ವಚಾರ್ಯರಿಗೆ ಹೇಳುತ್ತಾರೆ ನಾನು ಧರ್ಮಕ್ಕಾಗಿ ಹುಟ್ಟಿದವನು ಧರ್ಮ ಸ್ಥಾಪನೆಗಾಗಿ ಹುಟ್ಟಿದವನು ಆದರೆ ನೀವೆಲ್ಲರೂ ಸೇರಿ ನನ್ನ ಕೈಯಲ್ಲಿ ಒಂದು ಅನ್ಯಾಯವನ್ನು ಮಾಡಿಸಬೇಡಿ ನೀವು ನಾನು ಮದುವೆಯನ್ನು ಆಗುವುದಾದರೆ ಅದು ರಾದೆಯನ್ನು ಎಂದು ದಿಟ್ಟ ಉತ್ತರವನ್ನು ಕೊಟ್ಟ ಶ್ರೀಕೃಷ್ಣ ಇನ್ನು ಕೃಷ್ಣನಿಗೆ ಗುರುಗಾಚಾರ್ಯರು ತನ್ನ ನಿಜವಾದ ತಂದೆಯ ವಿಷಯದ ಬಗ್ಗೆ ಹೇಳಿರುತ್ತಾರೆ. ಅವರು ಕಂಸನ ಸೆರೆಮನೆಯಲ್ಲಿ ಇದ್ದಾರೆ ಮೊದಲು ನೀನು ಅವರನ್ನು ಬಿಡಿಸು, ಕಂಸನ ಅಹಂಕಾರ ತಲೆಗೆ ಏರಿದೆ ಇನ್ನು ನಿನ್ನ ಕೈಯಲ್ಲಿ ಎಷ್ಟು ಒಳ್ಳೆಯ ಕೆಲಸಗಳು ಲೋಕದಾರಣ ಕೆಲಸಗಳು ಆಗಬೇಕಿದೆ.

ಕೃಷ್ಣನ ಕೆಲಸವನ್ನು ನೆನಪಿಸಿದರು ಮತ್ತು ಮನವರಿಕೆಯನ್ನು ಮಾಡಿ ಕೊಟ್ಟರು ಗುರುಗಳು ಹೇಳಿದರು ಶ್ರೀಕೃಷ್ಣನಿಗೆ ಆಗ ಕೃಷ್ಣನ ಮನಸ್ಸು ಕೊಂಚ ಕೊಂಚ ಬದಲಾಗಲು ಶುರುವಾಗುತ್ತದೆ. ತನ್ನ ತಲೆಯ ಮೇಲೆ ಇರುವಂತಹ ಭಾರವನ್ನು ಅರಿತುಕೊಂಡ ಶ್ರೀ ಕೃಷ್ಣ. ಇನ್ನು ಎಲ್ಲವನ್ನು ಅರಿತ ಶ್ರೀ ಕೃಷ್ಣ ರಾಧೆಯನ್ನು ಕೊನೆಯಲ್ಲಿ ಬಿಗಿದಪ್ಪಿ ಒಂದು ಚುಂಬನವನ್ನು ಕೊಟ್ಟು ಆಕೆಯ ಕಣ್ಣೀರನ್ನು ವರೆಸಿ ಬೀಳ್ಕೊಡಲು ಮುಂದಾಗುತ್ತಾಳೆ ರಾದೆ. ಕೃಷ್ಣ ತನ್ನ ನಾದ ಸ್ವರದಿಂದ ಸಂತೋಷಪಡಿಸುತ್ತಾನೆ ಕೊನೆಯಲ್ಲಿ ರಾಧೆಯನ್ನು, ಅದೇ ಕೊನೆ ಶ್ರೀ ಕೃಷ್ಣ ಕೊಳಲನ್ನು ನುಡಿಸಿದ್ದು. ಇನ್ನು ಎಂದಿಗೂ ಸಹ ಕೊಳಲನ್ನು ನುಡಿಸಲಿಲ್ಲ ವಾಸುದೇವ. ಇನ್ನು ಕಣ್ಣಿನ ಅಂಚಿನಲ್ಲಿ ನೀರನ್ನು ತುಂಬಿಕೊಂಡಿದ್ದ ರಾಧಾ ಕೃ ಷ್ಣನನ್ನು ಕೇಳುತ್ತಾರೆ , ಕೃಷ್ಣ ನನ್ನನ್ನು ನೀನು ಮದುವೆಯಾಗುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ಮೌನವಾಗಿ ಉತ್ತರ ಕೊಟ್ಟ ಶ್ರೀ ಕೃಷ್ಣ ಹೇಳಿದ ಉತ್ತರ ರಾಧ ನಾನು ನೀನು ಒಬ್ಬರೇ ನಮ್ಮಿಬ್ಬರ ದೇಹ ಬೇರೆ ಅಷ್ಟೇ ಆತ್ಮ ಒಂದೇ ಎಂದು ಸಂದೇಶ ಕೊಟ್ಟಿದ ಶ್ರೀ ಕೃಷ್ಣ.

ನನಗಾಗಿ ನೀನು ಮತ್ತು ನಿನಗಾಗಿ ನಾನು ಇರುವಾಗ ಈ ಮದುವೆಯ ನೆಪ ಯಾಕೆ ಎಂದು ಶ್ರೀ ಕೃಷ್ಣ ಕೇಳುತ್ತಾರೆ. ನಾವಿಬ್ಬರೂ ಒಂದೇ ಆತ್ಮ ಹಿಂದ ಮೇಲೆ ಹೇಗೆ ಮದುವೆಯಾಗಲಿ ಎಂದು ಹೇಳಿ ರಾಧೆಯನ್ನು ಕಟ್ಟಿ ಹಾಕಿರುತ್ತಾರೆ ಶ್ರೀಕೃಷ್ಣ. ಇದನ್ನು ಅರಿತ ರಾದೆ ಹೌದಲ್ವಾ? ನಾವಿಬ್ಬರು ಒಂದೇ ಆತ್ಮ , ಶ್ರೀ ಕೃಷ್ಣ ಇರುವುದು ಲೋಕಕಲ್ಯಾಣಕ್ಕಾಗಿ ಎಂದು ಅರಿತ ರಾದೆ ತನ್ನ ಶ್ರೀ ಕೃಷ್ಣನನ್ನು ವಿಶ್ವ ಕಲ್ಯಾಣಕ್ಕಾಗಿ ಲೋಕಕಾಗಿ ಬೀಳ್ಕೊಟ್ಟ ರಾದೆ. ಇನ್ನು ಶ್ರೀ ಕೃಷ್ಣ ಕೂಡ ತನ್ನ ಮೊದಲ ಪ್ರೇಮ ದೈಹಿಕವಾಗಿಲ್ಲ ಎಂದು ಖಿನ್ನತೆಗೆ ಒಳಗಾಗಲಿಲ್ಲ ಹಾಗೇನಾದರೂ ಒಳಗಾಗಿದ್ದರೆ ಆತ ಯಾವುದೇ ಸಾಧನೆಯನ್ನು ಮಾಡುತ್ತಿರಲಿಲ್ಲ ವಾಸುದೇವ. ತಾನು ಎಲ್ಲವನ್ನೂ ಎಲ್ಲ ಸಂದರ್ಭವನ್ನು ನಿಭಾಯಿಸಬಲ್ಲ ಚಾತುರ್ಯನಾದ ಇನ್ನು ಜೀವನದಲ್ಲಿನ ಸಾಧನೆಯನ್ನು ಮಾರ್ಗವನ್ನು ಹಿಡಿದ ಕೃಷ್ಣ..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply