Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

New Delhi: ಗೋಬಿ ಮಂಚೂರಿ ಮಾರಾಟ ಮಾಡಿದರೆ ಫಾಸ್ಟ್ಫುಡ್ ಅಂಗಡಿಯ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಮಹತ್ವದ ಹೊಸ ಆದೇಶ.

ಈಗಂತೂ ಮನೆಯಲ್ಲಿ ಗೋಬಿ ಮಂಚೂರಿ , ಆಲು ಮಂಚೂರಿ ಎಲ್ಲವನ್ನೂ ಮಾಡುತ್ತಾರೆ. ಮನೆಯಲ್ಲಿ ಏಷ್ಟು ಮಾಡಿದರು ಹೊರಗಡೆ ಹೋಗಿ ತಿನ್ನುವ ಖುಷಿ ಬೇರೆ.

New Delhi: ಸ್ಟ್ರೀಟ್ ಫುಡ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಪುಟ್ಟ ಮಗು ಮನೆಯಲ್ಲಿ ಮಾಡುವ ದೋಸೆ ಚಪಾತಿ ಬಿಟ್ಟು ರಸ್ತೆ ಬದಿಯ ಪಾನಿಪುರಿ ಮಾಸಲಪುರಿ ಗೋಬಿ ಮಂಚೂರಿ ಅಂದರೆ ಬಹಾಲನಿಸ್ತ ಪಡುತ್ತದೆ. ಮಗುವಿಗೆ ಮಾತ್ರವಲ್ಲ ಎಲ್ಲ ವಯಸ್ಸಿನ ಜನರು ಇಷ್ಟ ಪಟ್ಟು ತಿನ್ನುವದು ಸ್ಟ್ರೀಟ್ ಫುಡ್ ಗಳನ್ನು . ಬರೀ ಪೇಟೆಯ ಜನರಿಗೆ ಮಾತ್ರ ಹತ್ತಿರವಾಗಿದ್ದ ಗೋಬಿ ಮಂಚೂರಿ ಪಾನಿಪುರಿ ಅಂಗಡಿಗಳು ಈಗ ಹಳ್ಳಿಹಳ್ಳಿಯಲ್ಲಿಯು ಇವೆ.

ಈಗಂತೂ ಮನೆಯಲ್ಲಿ ಗೋಬಿ ಮಂಚೂರಿ , ಆಲು ಮಂಚೂರಿ ಎಲ್ಲವನ್ನೂ ಮಾಡುತ್ತಾರೆ. ಮನೆಯಲ್ಲಿ ಏಷ್ಟು ಮಾಡಿದರು ಹೊರಗಡೆ ಹೋಗಿ ತಿನ್ನುವ ಖುಷಿ ಬೇರೆ. ಅದಕ್ಕೆ ಎಲ್ಲಾ ಸ್ಟ್ರೀಟ್ ಫುಡ್ ಶಾಪ್ ನಲ್ಲಿಯೂ ಜನ ತುಂಬಿ ತುಳುಕುತ್ತಾರೆ. ಆದ್ರೆ ಈಗ ಒಂದು ಪ್ರದೇಶದ ನಗರ ಇಲಾಖೆಯು ಗೋಬಿ ಮಂಚೂರಿ ಪ್ರಿಯರಿಗೆ ಶಾಕ್ ಸುದ್ದಿ ನೀಡಿದೆ.

ಗೋಬಿ ಮಂಚೂರಿ ಬ್ಯಾನ್ ಆಗಿರುವುದು ಎಲ್ಲಿ ?

ಭಾರತಯರು ಮಾತ್ರವಲ್ಲ ವಿದೇಶಿಗರು ಸಹ ಬಹಳ ಇಷ್ಟ ಪಡುವ ಪ್ರವಾಸಿ ಸ್ಥಳ ಎಂದರೆ ಅದು ಗೋವಾ. ಗೋವಾದ ಪ್ರಸಿದ್ಧ ನಗರ ಮಪುಸಾ ಎಂಬಲ್ಲಿ ಈಗ ಗೋಬಿ ಮಂಚೂರಿ ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಯಾವುದೇ ಫಾಸ್ಟ್ ಫುಡ್ ಅಂಗಡಿ ಗೋಬಿ ಮಂಚೂರಿ ಮಾರಾಟ ಮಾಡಿದರೆ ಅಂಗಡಿಯ ಪರವಾನಿಗೆ ಪತ್ರವನ್ನು ರದ್ದು ಮಾಡುವುದಾಗಿ ತಿಳಿಸಿದ್ದಾರೆ.

ಯಾಕೆ ನಿಷೇಧ ಆಗಿದೆ ಗೋಬಿ ಮಂಚೂರಿ?

ಮಪುಸಾ ಕ್ಕೇ ಬರುವ ಪ್ರವಾಸಿಗರು ಗೋಬಿ ಮಂಚೂರಿ ಗೆ ಹೆಚ್ಚಿನ ಕಲರ್ ಮತ್ತು ರಾಸಾಯನಿಕ ವಸ್ತುಗಳ ಮಿಶ್ರಣ ಮಾಡಲಾಗುತ್ತದೆ. ಹಾಗೂ ಗೋಬಿ ಮಾಡಲು ಬಳಸುವ ನೀರು ಚೆನ್ನಾಗಿಲ್ಲ. ಹಾಗೂ ಕ್ಲೀನಿಂಗ್ ಇಲ್ಲ ಎಂದು ದೂರು ಸಲ್ಲಿಸಿದ್ದರು
ನಗರ ಇಲಾಖೆಯಿಂದ ದೂರಿನ ಪರಿಶೀಲನೆ ನಡೆಸಿ ಹಲವಾರು ಬಾರಿ ಫಾಸ್ಟ್ ಫುಡ್ ಮಾಲೀಕರಿಗೆ ನೋಟಿಸ್ ಕಳಿಸುತ್ತಲೆ ಇತ್ತು. ಆದರೆ ಯಾವುದೇ ರೀತಿ ಬದಲಾವಣೆ ಕಾಣಲಿಲ್ಲ ಆದ್ದರಿಂದ ಈಗ ನಗರದಲ್ಲಿ ಯಾರು ಗೋಬಿ ಮಂಚೂರಿ ಮಾಡಬಾರದು ಎಂದು ಆದೇಶ ಹೊರಡಿಸಿದೆ.

Gobi Manchurian Ban in Mapusa, Goa

Leave a comment