Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಯಾವಾಗಲು ಕೆಟ್ಟ ಯೋಚನೆಗಳು ಬರುತ್ತಾ ಇದ್ದೀಯ ಈ ಕಥೆಯನ್ನು ಕೇಳಿದ ನಂತರ ನಿಮಗೆ ಯಾವುದೇ ರೀತಿಯ ಕೆಟ್ಟ ಯೋಚನೆ ಬಾ ಎಂದರು ಬರುವುದಿಲ್ಲ.

Zen Story: ಒಂದಾನೊಂದು ಕಾಲದಲ್ಲಿ ಒಬ್ಬ ಝೆನ್ ವ್ಯಕ್ತಿ ಇದ್ದ ಅವನು ಬುದ್ಧನ ದೊಡ್ಡ ಅನ್ಯಾಯೀ  ಕೂಡ ಆಗಿದ್ದ. ಮತ್ತು ಅವರ ಆಚರಣೆಗಳನ್ನು ಇವನ ಜೀವನಪೂರ್ತಿ ಬಹಳ ಕಟ್ಟುನಿಟ್ಟಾಗಿ ಆಚರಣೆ ಮಾಡುತ್ತಿದ್ದ. ಒಂದು ರಾತ್ರಿ ಅವನು ನದಿಯ ಬಳಿ ಸುತ್ತಾಡಲು ಹೋದ ಆ ರಾತ್ರಿ ಅವನು ನದಿ ಬಳಿಯ ಸುತ್ತಾಡುತ್ತಾ ಇರುತ್ತಾನೇ  ಆಗ ಆತನ ಕಾಲು ಯಾವುದೋ ಒಂದು ವಸ್ತುವಿನ ಮೇಲೆ ನಿಂತು ಮತ್ತು ಆ ವಸ್ತು ಜಜ್ಜಿಹದ ಶಬ್ದ ಕೂಡ ಬಂತು.

ಆ ಸಾದು ಇದ್ದ ಜಾಗ ನದಿಯ ಜಾಗ ಅವನು ಅಂದುಕೊಂಡ ನಾನು ಯಾವುದೋ ಕಪ್ಪೆಯ ಮೇಲೆ ನಿಂತರಬಹುದು ಎಂದು ಆತ ತುಂಬಾನೆ ಬೇಜಾರ್ ಆದ. ನಂತರ ಅವನು ಪಶ್ಚಾತಾಪ ಪಟ್ಟ ಮೇಲೆ ಯಾವಾಗ ಆ ದಿನ ನಿದ್ದೆ ಮಾಡಲು ಹೋಗುತ್ತಾನೆ ಅವನು ಕನಸಲ್ಲಿ ಕಾಣುತ್ತಾನೆ ನೂರಾರು ಕಪ್ಪೆಗಳು ಬಂದು ಅವರ ಜೀವನಕ್ಕಾಗಿ ಬೇಡುತ್ತಿರುವುದನ್ನು ಕಂಡರೂ ನಂತರ ಅವನು ಬೆಳಗ್ಗೆ ಎದ್ದನು ಆಗ ಅವನ ಮನಸ್ಸಿಗೆ ತುಂಬಾನೇ ಬೇಜಾರ್ ಆಗಿರುತ್ತದೆ.

ನಂತರ ಅವನು ಬೆಳಗ್ಗೆ ನದಿ  ತೀರಕ್ಕೆ ಹೋದ ಅವನ ಕಾಲ ಕೆಳಗೆ ಇದ್ದುದ್ದು ಅದು ಕಪ್ಪೆ ಅಲ್ಲ ಒಂದು ಪಾಚಿಯ ವಸ್ತು ಆಗಿರುತ್ತದೆ. ಆ ಪಾಚಿಯಿಂದ ಜಜ್ಜಿದ ಶಬ್ದ ಬಂದಿರುತ್ತದೆ ಯಾವಾಗ ಅದನ್ನು ಅವನು ನೋಡುತ್ತಾನೇ ಆಗ ಅವನು ಪಡುತ್ತಿದ್ದ ನೋವು ಪಶ್ಚಾತಾಪ ಎಲ್ಲವೂ ಕೂಡ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಇದರಿಂದ ಅವನಿಗೆ ತಿಳಿಯುತ್ತದೆ ಈ  ಯೋಚನೆ ಬಗ್ಗೆ.

ಇದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ಆಗಿರುತ್ತದೆ ಆದರೆ ಅಲ್ಲಿ ಏನೂ ಇರುವುದಿಲ್ಲ. ಆದರೂ ಕೂಡ ನಾವು ಅದರ ಬಗ್ಗೆ ಯೋಚನೆ ಮಾಡಿ ಮಾಡಿ ನೋವನ್ನು ಅನುಭವಿಸುತ್ತೇವೆ. ಇಂತಹ ವಿಷಯಗಳನ್ನು ನೀವು ಯೋಚನೆ ಮಾಡಲೇಬಾರದು ಅದರಲ್ಲಿಯೂ ಕೆಟ್ಟ ವಿಚಾರಗಳ ಬಗ್ಗೆ ನೀವು ಯೋಚನೆ ಮಾಡಲೇಬಾರದು ಏಕೆಂದರೆ ಇದರಿಂದ ನಿಮ್ಮ ಮನಸ್ಸು ಮನಸ್ಥಿತಿ ಎರಡು ಕೂಡ ಹಾಳಾಗುತ್ತದೆ.

ಅಷ್ಟೇ ಅಲ್ಲದೆ ಇದರಿಂದ ಮುಂಬರುವ ಯೋಚನೆ ಕೂಡ ಹಾಳಾಗುತ್ತದೆ ನೀವು ನಿಮ್ಮ ಯೋಚನೆಗಳನ್ನು ಕೇವಲ ಒಳ್ಳೆಯ ವಿಷಯಗಳಿಗೆ ಮಾತ್ರ ಉಪಯೋಗಿಸಿ. ನೀವು ನಿಮ್ಮ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿ ಇದು ನನ್ನ ಜೀವನ ನನ್ನ ಮನಸ್ಸನ್ನು ಬೇರೆ ಯಾರು ಕೂಡ ನೋವು ಮಾಡಲು ನಾನು ಬಿಡುವುದಿಲ್ಲ ಎಂದು ಅದು ಹೇಗೆ ಗೊತ್ತಾ ನೀವು ಬೇರೆಯವರು ಹೇಳುವುದನ್ನು ನಿಮ್ಮ ಮನಸ್ಸಿಗೆ ಅಲ್ಲ ನಿಮ್ಮ ಕಿವಿಗೂ ಕೂಡ ಹಾಕಿಕೊಳ್ಳಬೇಡಿ.

ನಿಮ್ಮ ಬಗ್ಗೆ ನೀವು ತಮಾಷೆಗೂ ಕೂಡ ಕೆಟ್ಟದಾಗಿ ಯೋಚನೆಯನ್ನು ಮಾಡಬೇಡಿ. ಏಕೆಂದರೆ ನಿಮ್ಮ ಮೆದುಳಿಗೆ ತಿಳಿಯುವುದಿಲ್ಲ ಯಾವುದು ತಮಾಷೆ ಯಾವುದು ನಿಜ ಎಂದು. ನಾವು ಯಾವ ರೀತಿ ಯೋಚನೆ ಮಾಡುತ್ತೇವೆ ಅದೇ ರೀತಿ ನಾವು ಅನುಭವಿಸುತ್ತೇವೆ. ನಿಮ್ಮನ್ನು ನೀವು ಕೆಟ್ಟದಾಗಿ ಯೋಚನೆ ಮಾಡಿಕೊಂಡರೆ ಖಂಡಿತವಾಗಿಯೂ ನಿಮಗೆ ಕೆಟ್ಟದಾಗುತ್ತದೆ.

ಅದೇ ರೀತಿ ನೀವು ಯಾವಾಗಲೂ ಒಳ್ಳೆಯ ರೀತಿ ಯೋಚನೆ ಮಾಡುತ್ತೀರಿ ಏಕೆಂದರೆ ನೀವು ಯಾವ ರೀತಿ ಒಳ್ಳೆಯದಾಗಿ ಯೋಚನೆ ಮಾಡುತ್ತಿರೋ  ಅದೇ ರೀತಿ ನಿಮಗೆ ಪ್ರಪಂಚ ಕಾಣುತ್ತದೆ. ಕೆಲವೊಮ್ಮೆ ನೀವು ಅನುಭವಿಸುತ್ತಿರವ  ಪ್ರಾಬ್ಲಮ್ ತುಂಬಾ ಸಣ್ಣದಾಗಿರುತ್ತದೆ ಅದನ್ನು ನಾವು ದೊಡ್ಡದಾಗಿ ಮಾಡುತ್ತೇವೆ ಓವರ್ ಥಿಂಕ್ ಮಾಡಿ ನಾವು ಎಷ್ಟು ಯೋಚನೆ ಮಾಡುತ್ತೇವೆ ಅದು ನಮಗೆ ಅಷ್ಟೇ ಕಷ್ಟ ಎನಿಸುವುದಕ್ಕೆ ಶುರುವಾಗುತ್ತದೆ.

ಹಾಗೆಯೇ ಕೆಲವೊಮ್ಮೆ ನಾವು ಸಮಸ್ಯೆ ದೊಡ್ಡದಾಗಿದ್ದರು ಯಾವಾಗ ಅದನ್ನು ನಾವು ಸಣ್ಣದಾಗಿ ನೋಡುತ್ತೇವೆ ಆಗ ಅದರ ತೊಂದರೆ ನಮಗೆ ನಿಜವಾಗಿಯೂ ಸುಲಭ ಎಂದು ಅನಿಸುತ್ತದೆ. ಅದಕ್ಕೆ ನೀವು ಜಾಸ್ತಿ ಯೋಚನೆ ಮಾಡಬೇಡಿ, ನೀವು ಏನು ಮಾಡಬೇಕು ಅಂದುಕೊಂಡಿದ್ದೀರಾ ಅದನ್ನು ಪೇಪರಲ್ಲಿ ಬರೆಯಿರಿ. ನೀವು ಏನನ್ನು ಸಾಧಿಸಬೇಕು ಅಥವಾ ನಿಮಗೆ ಇಷ್ಟ ಪಟ್ಟ ವಸ್ತು ಏನನ್ನು ತೆಗೆದುಕೊಳ್ಳಬೇಕು ಅಂದುಕೊಂಡಿರುತ್ತೀರಾ ನಿಮಗೆ ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಕೂಡ ಅದನ್ನು ಪಡೆಯುವವರೆಗೆ ಬರೆಯಿರಿ ನಿಮಗೆ ಅದೇ ಕಾಣುತ್ತಿರುತ್ತದೆ.

ಅದು ಹೇಗೆಂದರೆ ನಾವು ನಮ್ಮ ತಲೆಯಲ್ಲಿ ಏನನ್ನು ಯೋಚನೆ ಮಾಡುತ್ತಿರುತ್ತೇವೆ ಅದೇ ರೀತಿ ನೀವು ಯಾವುದೇ ಕಾರಣಕ್ಕೂ ನಿಮ್ಮ ಮೈಂಡ್ ಅನ್ನು ಓವರ್ ಥಿಂಕ್ ಮಾಡೋದು ಬಿಡಬೇಡಿ ಜೊತೆಗೆ ಕೆಟ್ಟ ಯೋಚನೆಗಳಿಂದ ಆದಷ್ಟು ದೂರ ಇರಿ. ಯಾವುದಾದರೂ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಜೊತೆಗೆ ಪಾಸಿಟಿವ್ ಯೋಚನೆಗಳನ್ನು ಸದಾ ಮಾಡುತ್ತಿರಿ ಇದರಿಂದ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಯೋಚನೆಗಳು ಸುಳಿಯುವುದಿಲ್ಲ.

A wonderful story told by a Zen Monk for people who always think negatively.
Respected images are credited to the original sources.

 

ಕೇವಲ 5 ನಿಮಿಷದಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಿರಿ..!! ಹೇಗೆ ಅಂತೀರಾ…

ನಿಂಬೆ ರಸ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ನೋಡಿ

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!

ತಾಳಿಯನ್ನು ಹೊರಗಡೆ ತೋರಿಸಿಕೊಂಡು ಓಡಾಡಿದರೆ ಹೀಗೆಲ್ಲ ಆಗುವ ಸಾಧ್ಯತೆ ಇದೆ, ಮೊದಲು ಒಮ್ಮೆ ತಿಳಿಯಿರಿ.

ಅಧಿಕ ಮಾಸದಲ್ಲಿ ಮಗು ಜನಿಸಿದರೆ ಏನಾಗುತ್ತದೆ,  ಈ ಮಾಸದ ಮಗುವಿನ ಸ್ವಭಾವ ಮತ್ತು ಭವಿಷ್ಯದಲ್ಲಿ ಮಗು ಹೇಗಿರುತ್ತದೆ.

Leave a comment