Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

10-08-2023 ರಾಜ್ಯಾದ್ಯಂತ ಭಾರಿ ಮಳೆ ಮುಂದಿನ 4 ದಿನ ಈ ಜಿಲ್ಲೆಗಳಿಗೆ ಅಲರ್ಟ್, ನಿಮ್ಮ ಜಿಲ್ಲೆ ಯಾವುದು ತಿಳಿಯಿರಿ.

Weather report: ರಾಜ್ಯದಲ್ಲಿ ಕೆಲವೊಂದಿಷ್ಟು ದಿನಗಳಿಂದ ಮಳೆ ಸ್ವಲ್ಪ ಕಾಲ ಬಿಡುವು ನೀಡಿದ್ದು ಆದರೆ ಇದೀಗ ಮತ್ತೆ ಮಳೆಯ ಆರ್ಭಟ ತೋರಿಸಲು ಮಳೆ ಮುಂದಾಗುತ್ತಿದ್ದು  ಆಗಸ್ಟ್ 14ರವರೆಗೆ ಇನ್ನಷ್ಟು ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಯು ಈಗಾಗಲೇ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಹಾವೇರಿ, ಮೈಸೂರು, ರಾಮನಗರ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ವರದಿಯು ಈಗಾಗಲೇ ಮುನ್ನಿಸಲಿಕ್ಕೆ ನೀಡಿದೆ. ಇಷ್ಟೇ ಅಲ್ಲದೆ ಈಶಾನ್ಯ ಮತ್ತು ಪೂರ್ವ ಭಾಗದ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಳೆಯ ಮುಂದುವರೆಯಲಿದ್ದು.

ಆಗಸ್ಟ್ 10 ರಿಂದ ಆಗಸ್ಟ್ 14 ರವರೆಗೆ ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆಯನ್ನು ಕೂಡ ನೀಡಿದೆ. ಕರ್ನಾಟಕದ ಉತ್ತರ ಒಳ ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್, ಉಡುಪಿ, ಗದಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಈ ಜಿಲ್ಲೆಗಳಲ್ಲಿ ಬಹಳ ಉತ್ತಮ ಮಳೆ ಆಗಲಿದೆ.

ಎಂದು ಹವಾಮಾನ ವರದಿಯು ಈಗಾಗಲೇ ಹೇಳಿಕೆಯನ್ನು ನೀಡಿದೆ. ಚಿತ್ರದುರ್ಗ, ಚಾಮರಾಜನಗರ, ರಾಯಚೂರು ಜಿಲ್ಲೆ ಇನ್ನು ಕೆಲವು ಮುಂತಾದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಅಥವಾ ಮಳೆ ಆಗದೆ ಇರುವ ಸಾಧ್ಯತೆ ಇದೆ ಎಂದು ಕೂಡ ಹವಾಮಾನ ಇಲಾಖೆ ತಿಳಿಸಿದೆ. ದೇಶದಾದ್ಯಂತ ಮುಂಗಾರುಮಳೆಯ ವ್ಯಾಪ್ತಿ ಹೆಚ್ಚಾಗಿದ್ದು ಉತ್ತರ ಭಾರತದಲ್ಲಿ ಭಾರಿ ಮಳೆ ಆಗುತ್ತಿದ್ದು ಅವಮಾನ ಇಲಾಖೆಯ ಪ್ರಕಾರ ಆಗಸ್ಟ್ 10 ರಿಂದ  14 ರವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ಜಾರ್ಖಂಡ್, ಹಿಮಾಲಯ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಉತ್ತರಕಾಂಡ ಮತ್ತು ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ. ಉತ್ತರ ಭಾರತದಲ್ಲಿ ಆಗಸ್ಟ್ 14ರವರೆಗೆ ಭಾರಿ ಮಳೆ ಸುರಿಯಲ್ಲಿದ್ದು ಉಳಿದ ಕಡೆ ಸಾಧಾರಣ ಮಳೆ ಆಗಲಿದೆಯಂದು ಹವಾಮಾನ ಇಲಾಖೆಯ ವರದಿ ನೀಡಿದೆ. ಆದರಿಂದ ಇವುಗಳಲ್ಲಿ ನಿಮ್ಮ ಜಿಲ್ಲೆ ಯಾವುದು ನೀವು ಬಹಳ ಮಳೆಯಿಂದ ಕೇರ್ ಫುಲ್ ಆಗಿರಬೇಕು ಎಂದು ಈಗಾಗಲೇ ಅವಮಾನ ವರದಿಯು ಎಚ್ಚರಿಕೆಯನ್ನು ನೀಡಿದೆ. ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳು ಎಚ್ಚರಿಕೆಯಿಂದ ಇರಬೇಕು ಎಂದು ಈಗಾಗಲೇ ಅವಮಾನ ಇಲಾಖೆಯು ಹೇಳಿಕೆ ನೀಡಿದೆ…

Red alert has been declared in many districts of Karnataka due to heavy rainfall.
Red alert has been declared in many districts of Karnataka due to heavy rainfall. Image credit original sources.

 

Leave a comment