Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೆ ಈ ಹೊಸ ರೂಲ್ಸ್ ಕಡ್ಡಾಯ.

0

Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಶುರುವಾದ ದಿನದಿಂದ  ಕರ್ನಾಟಕ ಸರಕಾರವು ಮೇಲಿಂದ ಮೇಲೆ ಹೊಸ ಹೊಸ ರೀತಿಯ ಬದಲಾವಣೆಗಳನ್ನು ಮಾಡುತ್ತಾ ಬರುತ್ತಿದೆ. ಇದೀಗ ಮತ್ತೆ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಕೂಡ ಮಾಡಲಾಗಿದೆ. ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಮಹಿಳೆಯರಿಗೆ  ಮತ್ತೊಂದು ಶಾಕ್ ನೀಡಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರು ತಪ್ಪದೆ ಈ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕವಾಗಿ 2000 ರೂ  ಗಳನ್ನು ಅವರ ಖಾತೆಗೆ ಜಮಾ ಮಾಡುವುದಾಗಿ ಭರವಸೆಯನ್ನು ಕೊಟ್ಟಿತು. ಆದರೆ ರಾಜ್ಯ ಸರ್ಕಾರಕ್ಕೆ ಇದೊಂದು ಮಹಾ ಕೆಲಸವಾಗಿದ್ದು ಹಣವನ್ನು ಸಂಗ್ರಹಣೆ ಮಾಡಲು ಬಹಳ ದೊಡ್ಡ ಕಸರತ್ತು ಮಾಡುತ್ತಿದೆ.

ಚುನಾವಣೆಯಲ್ಲಿ ತಿಳಿಸಿದ ಹಾಗೆ  ಬಿಪಿಎಲ್ ಕಾರ್ಡ್ ಇರುವವರಿಗೆ ನಮ್ಮ ಸರ್ಕಾರ ಒಬ್ಬರು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ಅದರಂತೆ ರಾಜ್ಯದಲ್ಲಿ ಇರುವ ಎಲ್ಲಾ ಮಹಿಳೆಯರ ಖಾತೆಗೆ 2,000 ಹಣ ಬರುತ್ತದೆ ಆದರೆ ಆದಾಯ ತೆರಿಗೆ ಕಟ್ಟುವವರು ಆಗಿದ್ದರೆ ಅಥವಾ ಗಂಡ ಏನಾದರೂ ಐಟಿ ರಿಟರ್ನ್ ಆಗಿದ್ರೆ ಅಥವಾ ನೀವೇನಾದರೂ ಸರ್ಕಾರಕ್ಕೆ ಅತಿ ಹೆಚ್ಚು ಜಿಎಸ್‌ಟಿ ಕಟ್ಟುತ್ತಿದ್ದರೆ ಇಂಥವರಿಗೆ ಹಣ ಬರುವುದಿಲ್ಲ.

ಉಳಿದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಹಣ ಬರುತ್ತದೆ. ಪ್ರತಿಯೊಬ್ಬ ಮನೆಯ ಯಜಮಾನಿ  ಖಾತೆಗೆ ಆಗಸ್ಟ್ 20ರಂದು 2000 ರೂ  ಹಣ ಜಮಾ ಆಗಲಿದೆ ಎಂದು ಈಗಾಗಲೇ ಸರ್ಕಾರ ಹೇಳಲಾಗಿದೆ. ರಾಜ್ಯದ ಮಹತ್ವ ಆಕಾಂಕ್ಷಿಯ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಇದೇ ತಿಂಗಳು 20 ರಂದು ಚಾಲನೆ ಸಿಗಲಿದ್ದು ಇದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಕೂಡ ಮಾಡಿಕೊಳ್ಳಲಾಗಿದೆ.

ಈ ಯೋಜನೆಗೆ ಚಾಲನೆ ಕೊಡಲು ಸೋನಿಯಾ ಗಾಂಧಿ ಅವರು ಬರುವ ಎಲ್ಲಾ ಸಾಧ್ಯತೆಗಳು ಇದೆ. ಇನ್ನು ರಾಜ್ಯದಲ್ಲಿ ಆಯಾ ಜಿಲ್ಲೆಯ ಶಾಸಕರು ಗೃಹಲಕ್ಷ್ಮಿ ಯೋಜನೆಗೆ ಸಮಾವೇಶ ಹಮ್ಮಿಕೊಂಡು ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ತಮ್ಮನ್ನು ತಾವು ನೋಂದಾಯಿಸಿಕೊಂಡಿದ್ದರೆ  ಇದೇ ತಿಂಗಳು 20ರಂದು ಚಾಲನೆ ನೀಡಿದ ಮೇಲೆ ಎಲ್ಲಾ ಮಹಿಳೆಯರ ಖಾತೆಗೆ 2 ಸಾವಿರ  ಗೃಹ ಲಕ್ಷ್ಮಿ ಯೋಜನೆಯಾ ಹಣ  ಬರುತ್ತದೆ ಎಂದು ಹೇಳಲಾಗಿದೆ. Gruha lakshmi scheme new rules.

ಉತ್ತಮ ಆರೋಗ್ಯ ಪಡೆಯಲು ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ, ಈ 3 ಎಣ್ಣೆಗಳು ಮಾತ್ರ ಬಹಳ ಶ್ರೇಷ್ಠ.

ಸಿ ಎಂ ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರಕ್ಕೆ ಹೊಸ ಮುನ್ನುಡಿ, ಈ ರೀತಿಯಾಗಿ ಮೂಡಿಬರಲಿದೆ ರಾಮಯ್ಯ ಅವರ ಸಿನಿಮಾ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಮನೆಯಲ್ಲಿ ಇರಲ್ಲ..!! ಹಲ್ಲಿ ಯನ್ನೂ ಹೊಡಿಸುವ ಸೂಪರ್ ಹಿಟ್ ಟಿಪ್ಸ್…

ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ 3 ರೀತಿಯ ಬಂಪರ್ ಗುಡ್ ನ್ಯೂಸ್.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply