Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SSC Recruitment 2024: ಅಸಿಸ್ಟಂಟ್ ಹಾಗು ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸಿ, ಸಂಬಳ 25,500!

SSC ನೀಡಿರುವ ಅಧಿಸೂಚನೆಯ ಅನುಸಾರ ಸರ್ಕಾರದ ಮಾನ್ಯತೆ ಪಡೆದಿರುವ ಯಾವುದೇ ಸಂಸ್ಥೆ ಇಂದ 12ನೇ ತರಗತಿ ಪೂರ್ಣಗೊಳಿಸಿರಬೇಕು.

SSC Recruitment 2024: ಪ್ರಸ್ತುತ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದ್ದು, ಅಸಿಸ್ಟಂಟ್ ಹಾಗೂ ಕ್ಲರ್ಕ್ ಹುದ್ದೆಗಳು ಖಾಲಿ ಇದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹಾಗೂ ಅರ್ಹತೆಯನ್ನು ಹೊಂದಿರುವವರು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಶುರು ಆಗುವುದರ ಒಳಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? ಅರ್ಹತೆಗಳು ಏನೇನು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

SSC Recruitment 2024:

ಸಂಸ್ಥೆಯ ಹೆಸರು: Staff Selection Commission (SSC)
ತಿಂಗಳ ಸಂಬಳ: ₹19,900 ಇಂದ ₹81,000 ರೂಪಾಯಿಗಳು
ಖಾಲಿ ಇರುವ ಹುದ್ದೆಗಳ ಸಂಖ್ಯೆ: 121
ಉದ್ಯೋಗ ಸ್ಥಳ: ಭಾರತದ ಎಲ್ಲೆಡೆ

ವಿದ್ಯಾರ್ಹತೆ:

SSC ನೀಡಿರುವ ಅಧಿಸೂಚನೆಯ ಅನುಸಾರ ಸರ್ಕಾರದ ಮಾನ್ಯತೆ ಪಡೆದಿರುವ ಯಾವುದೇ ಸಂಸ್ಥೆ ಇಂದ 12ನೇ ತರಗತಿ ಪೂರ್ಣಗೊಳಿಸಿರಬೇಕು.

ಖಾಲಿ ಇರುವ ಹುದ್ದೆಗಳ ವಿವರ:

ಜ್ಯೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟಂಟ್/Lower Division Clerk: 52 ಹುದ್ದೆಗಳು
ಹಿರಿಯ ಸೆಕ್ರೆಟರಿಯೇಟ್ ಸಹಾಯಕ/Upper Division Clerk: 69 ಹುದ್ದೆಗಳು

ತಿಂಗಳ ವೇತನ:

ಜ್ಯೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟಂಟ್/Lower Division Clerk: ₹19,900 ಇಂದ ₹63,200 ರೂಪಾಯಿಗಳು.
ಹಿರಿಯ ಸೆಕ್ರೆಟರಿಯೇಟ್ ಸಹಾಯಕ/Upper Division Clerk: ₹25,000 ಇಂದ ₹81,100 ರೂಪಾಯಿಗಳು.

ವಯಸ್ಸಿನ ಮಿತಿ:

SSC ನೀಡಿರುವ ಅಧಿಸೂಚನೆಯ ಅನುಸಾರ ಈ ಹುದ್ದೆಗಳಿಗೆ ಅಪ್ಲೈ ಮಾಡುವ ಅಭ್ಯರ್ಥಿಯ ವಯಸ್ಸ್ 50 ವರ್ಷ ಮೀರಿರಬಾರದು.

ಆದರೆ ವಯೋಮಿತಿ ಸಡಿಲಿಕೆ ಇದೆ, PwBD ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ, PwBD(SC/ST) ಅಭ್ಯರ್ಥಿಗಳಿಗೆ 8 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಆಸಕ್ತಿ ಇರುವ ಅಬ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಕೂಡ ನಿಮ್ಮ ಅಪ್ಲಿಕೇಶನ್ ಕಳಿಸಬಹುದು. ಆಫ್ಲೈನ್ ಅರ್ಜಿ ಸಲ್ಲಿಸುವವರು, Regional Director
Staff Selection Commission (Northern Region)
Block No.12, CGO Complex,
Lodhi road, New Delhi -110003
ಈ ಅಡ್ರೆಸ್ ಗೆ 7/3/2024ರ ಒಳಗೆ ಅರ್ಜಿ ಸಲ್ಲಿಸಬಹುದು.

ಮುಖ್ಯವಾದ ದಿನಾಂಕಗಳು:

2/2/2024: ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ
21/2/2024: ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅಧಿಕೃತ ವೆಬ್ಸೈಟ್:

https://ssc.nic.in/ ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಪ್ಲೈ ಮಾಡಬಹುದು.

Upper Division Clerk Notification Download here

Lower Division Clerk Notification Download here

SSC Recruitment 2024: Application Invitation for Assistant and Clerk Posts, Interested Apply Immediately

Leave a comment