Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

InStem Recruitment 2024: Instem ನಲ್ಲಿ Secretarial Assistant ನೇಮಕಾತಿ! ₹40,000 ವೇತನ ಬರುವ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿ!

ಸಂಸ್ಥೆಯ ಹೆಸರು: Institute for Stem Cell Biology and Regenerative Medicine (INSTEM)

InStem Recruitment 2024: Institute for Stem Cell Biology and Regenerative Medicine (INSTEM) ಈ ಸಂಸ್ಥೆಯಲ್ಲಿ ಖಾಲಿ ಇರುವ Secretarial Assistant ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಈಗ ಅಧಿಸೂಚನೆ ಹೊರಡಿಸಲಾಗಿದೆ. 2024ರ Instem Recruitment ಶುರುವಾಗಿದ್ದು, ಈ ಹುದ್ದೆಗೆ ಅರ್ಹತೆ ಹೊಂದಿರುವವರು, ಹುದ್ದೆಯಲ್ಲಿ ಆಸಕ್ತಿ ಇರುವವರು ಕೊನೆಯ ದಿನಾಂಕ ಮುಗಿಯುವುದರ ಒಳಗೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

InStem Recruitment2024:

ಸಂಸ್ಥೆಯ ಹೆಸರು: Institute for Stem Cell Biology and Regenerative Medicine (INSTEM)
ಹುದ್ದೆಯ ಹೆಸರು: Secretarial Assistant
ತಿಂಗಳ ವೇತನ: ₹40,000 ಇಂದ ₹52,000 ರೂಪಾಯಿಗಳು
ಖಾಲಿ ಇರುವ ಹುದ್ದೆಗಳ ಸಂಖ್ಯೆ: 2
ಉದ್ಯೋಗ ಖಾಲಿ ಇರುವ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:

ಈ ಹುದ್ದೆಗೆ ಅಪ್ಲೈ ಮಾಡುವ ಅಭ್ಯರ್ಥಿಗಳಿಗೆ Instem ನೀಡಿರುವ ಅರ್ಹತೆ ಮಾನದಂಡದ ಅನುಸಾರ ಅಭ್ಯರ್ಥಿಯು ಸರ್ಕಾರದ ಮಾನ್ಯತೆ ಪಡೆದಿರುವ ಯೂನಿವರ್ಸಿಟಿ ಇಂದ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಮುಗಿಸಿರಬೇಕು.

ಹುದ್ದೆಯ ಮಾಹಿತಿ:

2 ಸೆಕ್ರೆಟೇರಿಯಲ್ ಅಸಿಸ್ಟಂಟ್ ಹುದ್ದೆಗಳು ಖಾಲಿ ಇದೆ.

ತಿಂಗಳ ವೇತನ:

ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು
₹40,000 ಇಂದ ₹52,000 ವರೆಗು ವೇತನ ನಿಗದಿ ಮಾಡಲಾಗಿದೆ.

ವಯಸ್ಸಿನ ಮಿತಿ:

Instem ನೀಡಿರುವ ಅಧಿಸೂಚನೆಯ ಅನುಸಾರ, ಈ ಹುದ್ದೆಗೆ ಅಪ್ಲೈ ಮಾಡುವ ಅಭ್ಯರ್ಥಿಯ ವಯಸ್ಸು 35 ವರ್ಷ ಮೀರಿರಬಾರದು. ಆದರೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ, ಉಚಿತವಾಗಿ ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು.

ಮುಖ್ಯವಾದ ದಿನಾಂಕ:

26/1/2024 – ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
20/2/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ:

ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು
https://www.instem.res.in/jobportal/node/add/application/51112 ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

ಆನ್ಲೈನ್ ನಲ್ಲಿ ಅಪ್ಲೈ ಮಾಡಲು ಲಿಂಕ್ –  Apply online

Official Website: instem.res.in

Recruitment of Secretarial Assistant in Instem! Apply today for a job that pays ₹40,000!

Leave a comment