Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

NIMHANS Recruitment 2024: 2024ರ ನಿಮ್ಹಾನ್ಸ್ ನೇಮಕಾತಿ ಆರಂಭ! ಆಸಕ್ತರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಕೇವಲ ಇನ್ನು 12 ದಿನ ಬಾಕಿ ಇದೆ ಅಷ್ಟೇ.

ನೇಮಕಾತಿ ವಿಚಾರಕ್ಕೆ ನಿಮ್ಹಾನ್ಸ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅಪ್ಲೈ ಮಾಡುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಯಾವುದೇ ಯೂನಿವರ್ಸಿಟಿ ಇಂದ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿರಬೇಕು,

NIMHANS Recruitment 2024: ಬೆಂಗಳೂರಿನಲ್ಲಿದ್ದು, ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೊಂದು ಸದಾವಕಾಶ. National Institute of Mental Health and Neuro Sciences(NIMHANS) ನಲ್ಲಿ ಬೆಂಗಳೂರಿನಲ್ಲಿದ್ದು, ಉದ್ಯೋಗಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಈ ಹುದ್ದೆಗೆ ಆಗತ್ಯವಿರುವ ಅರ್ಹತೆ ಮತ್ತು ಇನ್ನಿತರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಆಸಕ್ತರು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ..

NIMHANS Recruitment 2024:

  • ಸಂಸ್ಥೆಯ ಹೆಸರು: ನಿಮ್ಹಾನ್ಸ್ (NIMHANS)
  • ಖಾಲಿ ಇರುವ ಹುದ್ದೆಯ ಸಂಖ್ಯೆ: 1
  • ಕೆಲಸದ ಸ್ಥಳ: ಬೆಂಗಳೂರು
  • ವೇತನ ಶ್ರೇಣಿ: ₹38,440 ರೂಪಾಯಿಗಳು

ವಿದ್ಯಾರ್ಹತೆ (Educational Qualification):

ನೇಮಕಾತಿ ವಿಚಾರಕ್ಕೆ ನಿಮ್ಹಾನ್ಸ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅಪ್ಲೈ ಮಾಡುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಯಾವುದೇ ಯೂನಿವರ್ಸಿಟಿ ಇಂದ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿರಬೇಕು, ಅಥವಾ ಕ್ಲಿನಿಕಲ್ ಸೈಕಾಲಜಿ/ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ನಲ್ಲಿ ಎಂಫಿಲ್ ಮಾಡಿರಬೇಕು.

ಹುದ್ದೆಯ ವಿವರ (Post details):

  • 1 ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ ಖಾಲಿ ಇದೆ.

ತಿಂಗಳ ವೇತನ (Monthly Salary):

  • ₹39,440 ರೂಪಾಯಿಗಳು

ವಯೋಮಿತಿ (Age Limit):

  • ನಿಮ್ಹಾನ್ಸ್ ಹೊರಡಿಸಿರುವ ಅಧಿಸೂಚನೆಯ ಅನುಸಾರ ಈ ಹುದ್ದೆಗೆ ಅಪ್ಲೈ ಮಾಡುವ ಅಭ್ಯರ್ಥಿಯ ವಯಸ್ಸು 40 ವರ್ಷಕ್ಕಿಂತ ಜಾಸ್ತಿ ಇರಬಾರದು.

ಅರ್ಜಿ ಶುಲ್ಕ (Application Fees):

  • ಅರ್ಜಿ ಹಾಕಲು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿಲ್ಲ.

ಮುಖ್ಯವಾದ ದಿನಾಂಕ (Important Dates):

  • 29/1/2024 : ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ
  • 12/2/204 : ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಆನ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಲು, Apply Online ಈ ಲಿಂಕ್ ಗೆ ಭೇಟಿ ನೀಡಿ.

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

Official Website: nimhans.ac.in

NIMHANS Recruitment 2024: Apply Online

 

Leave a comment