Intelligence Bureau Recruitment: ಗುಪ್ತಚರ ಇಲಾಖೆಯಲ್ಲಿ 995 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 1 ಲಕ್ಷದ 42 ಸಾವಿರ, ಈ ರೀತಿ ಅರ್ಜಿ ಸಲ್ಲಿಸಿ.
ಅರ್ಹತೇ ಹಾಗು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆ ನಿಗದಿ ಮಾಡಿರುವ ದಿನದ ಒಳಗೆ ಅರ್ಜಿ ಸಲ್ಲಿಸ ಬೇಕು, ಅರ್ಜಿ ಸಲ್ಲಿಸುವ ಮೊದಲು ಅರ್ಹ ಅಭ್ಯರ್ಥಿಗಳು ಸಂಸ್ಥೆ ಹೊರಡಿಸಿರುವ ಅಧಿಸೂಚನೆಯನ್ನು ತಪ್ಪದೆ ಕೂಲಂಕುಶವಾಗಿ ಓದಿ
Intelligence Bureau Recruitment 2023: ಪಧವಿ ಅಥವಾ ಸ್ನಾತ್ತಕೋತ್ತರ ಪಧವಿ ಪಡೆದು ಕೆಲಸ ಹುಡುಕ್ಕುತಿರುವವರಿಗೆ ಸಿಹಿ ಸುದ್ದಿ, ಗುಪ್ತಚರ ಇಲಾಖೆಯಲ್ಲಿ (Intelligence Bureau Recruitment 2023) ಖಾಲಿ ಇರುವ ಹುದ್ದೆಗಳಿಗೆ ಕೆಲಸಕ್ಕೆ ಸೇರಲು ಅಧಿಸೂಚನೆಯನ್ನು ಹೊರಡಿಸಲಾಗಿದೆ, ಅರ್ಹತೇ ಹಾಗು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸ ಬಹುದು ಅರ್ಜಿ ಸಲ್ಲಿಸಲು ಡಿಸೆಂಬರ್ 12, 2023 ರ ವರೆಗೂ ಸಮಯ ನಿಗದಿ ಮಾಡಲಾಗಿದೆ.
ಅರ್ಹತೇ ಹಾಗು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆ ನಿಗದಿ ಮಾಡಿರುವ ದಿನದ ಒಳಗೆ ಅರ್ಜಿ ಸಲ್ಲಿಸ ಬೇಕು, ಅರ್ಜಿ ಸಲ್ಲಿಸುವ ಮೊದಲು ಅರ್ಹ ಅಭ್ಯರ್ಥಿಗಳು ಸಂಸ್ಥೆ ಹೊರಡಿಸಿರುವ ಅಧಿಸೂಚನೆಯನ್ನು ತಪ್ಪದೆ ಕೂಲಂಕುಶವಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು, ಹುದ್ದೆ ಪಡೆಯಲು ಬೇಕಾದ, ವಿದ್ಯಾಭ್ಯಾಸ, ವೇತನ ಶ್ರೇಣಿ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಹಾಕು ಹೆಚ್ಚಿನ ವಿವವರಗಳನ್ನು, ಅಂಕಣದಲ್ಲಿ ನೀಡಲಾಗಿದೆ, ಪೂರ್ತಿ ಓದಿ ಹಾಗು ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ.
Intelligence Bureau Recruitment 2023 ಪೂರ್ತಿ ವಿವರ:
ಅರ್ಜಿ ಹೊರಡಿಸಿರುವ ನೇಮಕಾತಿ ಸಂಸ್ಥೆ: Intelligence Bureau ಗುಪ್ತಚರ ಇಲಾಖೆ.
ವೇತನ ಶ್ರೇಣಿ: ರೂ. 44,900 ಇಂದ ರೂ. 1,42,400
ಹುದ್ದೆಗಳ ಸಂಖ್ಯೆ: 995
ಉದ್ಯೋಗ ಮಾಡುವ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ (Education Qualification):
Intelligence Bureau ಪ್ರಕಾರ, ಆಸಕ್ತಿ ಇರುವ ಅಭ್ಯರ್ಥಿಯು ಯಾವುದೇ ಆದಂತಹ ಮಾನ್ಯತೆ ಪಡೆದ ಮಂಡಳಿ ಹಾಗು ವಿಶ್ವ ವಿದ್ಯಾಲಯಗಳಿಂದ ತಮ್ಮ ಪದವಿಯನ್ನು ಪೂರ್ಣ ಮಾಡಿ ಕೊಂಡಿರಬಕು.
ವಯಸ್ಸಿನ ಮಿತಿ ( Age Limit):
ಗುಪ್ತಚರ ಇಲಾಖೆ ಅಧಿಸೂಚನೆಯ (Intelligence Bureau) ಪ್ರಕಾರ ಆಸಕ್ತಿ ಇರುವ ಅಭ್ಯಾರ್ಥಿಯು ಕನಿಷ್ಠ 18 ವರ್ಷ ತುಂಬಿರಬೇಕು ಹಾಗು 27 ವರ್ಷ ವಯಸ್ಸಿನ ಮಿತಿಯನ್ನು ಮೀರಾ ಬಾರದು.
ವಯಸ್ಸಿನ ಮಿತಿ ಸಡಿಲಿಕೆ ( Age Relaxation):
SC/ST (Scheduled Castes – Scheduled Tribes): 3 ವರ್ಷಗಳು
OBC (The Other Backward Class): 5 ವರ್ಷಗಳು
ಅರ್ಜಿ ಸಲ್ಲಿಸಲು ಬೇಕಾಗುವ ಶುಲ್ಕ (Processing Fee):
ಇತರೆ ಅಭ್ಯರ್ಥಿಗಳಿಗೆ: ರೂ. 450.
UR/EWS/OBC ಅಭ್ಯರ್ಥಿಗಳಿಗೆ: ರೂ. 100.
ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ: ಆಫ್ ಲೈನ್/ ಆನ್ ಲೈನ್ (Online/Offline)
ಮುಖ್ಯವಾದ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ: ನವೆಂಬರ್ 25, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 15, 2023
ನೇಮಕಾತಿಗೆ ಬೇಕಾಗಿರುವ ಬಹಳ ಮುಖ್ಯವಾದ ಲಿಂಕ್ಸ್ ಗಳು (Important Links):
ಅಧಿಸೂಚನೆ (Notification): ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು (Apply Online): Apply here
ಓದಲು ಹೆಚ್ಚಿನ ಸುದ್ದಿಗಳು:
Excise Inspector Job: ಅಬಕಾರಿ ಇಲಾಖೆಯಲ್ಲಿ ಕೆಲಸ ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸುಲಭವಾದ ವಿಧಾನ.
ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.