Gold Rate Today: ಇಂದಿನ ಚಿನ್ನದ ದರದಲ್ಲಿ ವೆತ್ಯಾಸ ಆದರೆ ಬೆಳ್ಳಿಯಲ್ಲಿ ಯಾವುದೇ ವೆತ್ಯಾಸ ಇಲ್ಲ, ಬೆಲೆ ಹೇಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವೆತ್ಯಾಸ ಕಂಡು ಬಂದಿಲ್ಲ (Gold Rate Today)
Gold Rate Today: ಇಂದು ನವೆಂಬರ್ 21, ಭಾರತ ಮತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ, ಇನ್ನು ಬೆಳ್ಳಿಯ ಬೆಲೆ ಬಗ್ಗೆ ಹೇಳುವುದಾದರೆ, ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವೆತ್ಯಾಸ ಕಂಡು ಬಂದಿಲ್ಲ, ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಸ್ವಲ್ಪ ಏರಿಕೆ ಕಂಡು ಬಂದಿದೆ, ನಾವು ಇಂದು ಚಿನ್ನ ಮತ್ತು ಬೆಳ್ಳಿ ದರಗಳು ಭಾರತ ಮತ್ತು ಬೆಂಗಳೂರಿನಲ್ಲಿ ಎಷ್ಟು ಹೆಚ್ಚು ಕಡಿಮೆ ಆಗಿದೆ ಎಂದು ತಿಳಿಸುತ್ತುವೆ ಕೆಳಗೆ ಟೇಬಲ್ ನಲ್ಲಿ ಪೂರ್ತಿ ವಿವರಣೆ ಕೊಡಲಾಗಿದೆ ನೋಡಬಹುದು, ಅದಕ್ಕೂ ಮೊದಲು ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Rate Today):
ಭಾರತದಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Rate Today):
[table id=15 /]
ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ – Silver Price In Bangalore:
[table id=14 /]
ಭಾರತದಲ್ಲಿ ಬೆಳ್ಳಿಯ ಬೆಲೆ – Silver Price In India:
[table id=13 /]
Gold Rate Today: November 21, 2023
ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಓದಲು ಹೆಚ್ಚಿನ ಸುದ್ದಿಗಳು:
Paytm Gold: Paytm ಮುಖಾಂತರ ಕೇವಲ 5 ರುಪಾಯಿಗೆ ಪಡೆಯಬಹುದು ಚಿನ್ನ, ಇದು ದೀಪಾವಳಿ ಆಫರ್
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.