City Corporation Recruitment 2024: ವಿಜಯಪುರ ಮಹಾನಗರ ಪಾಲಿಕೆ ನೇಮಕಾತಿ! ಆಸಕ್ತರು ಅರ್ಜಿ ಸಲ್ಲಿಸಿ, ತಿಂಗಳ ಸಂಬಳ 28,950 ರೂಪಾಯಿಗಳು.
ವಿಜಯಪುರ ಸಿಟಿ ಕಾರ್ಪೊರೇಷನ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಅನುಸಾರ ಅರ್ಜಿ ಹಾಕುವ ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
City Corporation Recruitment 2024: ನಮ್ಮ ರಾಜ್ಯದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಿಟಿ ಕಾರ್ಪೊರೇಷನ್ ಇಂದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಸಿಟಿ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಂದು ಒಳ್ಳೆಯ ಅವಕಾಶ ಆಗಿದೆ. ಆಸಕ್ತಿ ಇರುವ ಅಬ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
Vijayapura City Corporation Recruitment 2024:
ಇಲಾಖೆಯ ಹೆಸರು: ವಿಜಯಪುರ ಮಹಾನಗರ ಪಾಲಿಕೆ
ತಿಂಗಳ ಸಂಬಳ: ₹17,000 ಇಂದ ₹28,950 ರೂಪಾಯಿಗಳು
ಹುದ್ದೆಗಳ ಸಂಖ್ಯೆ: 93
ಕೆಲಸ ಖಾಲಿ ಇರುವ ಸ್ಥಳ: ವಿಜಯಪುರ
ವಿದ್ಯಾರ್ಹತೆ:
ವಿಜಯಪುರ ಸಿಟಿ ಕಾರ್ಪೊರೇಷನ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ 10ನೇ ತರಗತಿ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ:
ವಿಜಯಪುರ ಸಿಟಿ ಕಾರ್ಪೊರೇಷನ್ ಬಿಡುಗಡೆ ಮಾಡಿರುವ ಅಧಿಸೂಚನೆಯ ಅನುಸಾರ ಅರ್ಜಿ ಹಾಕುವ ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
ತಿಂಗಳ ವೇತನ:
ಈ ಹುದ್ದೆಗಳಿಗೆ ₹17,000 ಇಂದ ₹28,850 ರೂಪಾಯಿಗಳವರೆಗು ಪ್ರತಿ ತಿಂಗಳು ಸಂಬಳ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಲು ಬಯಸುವವರು ನೇರವಾಗಿ ವಿಜಯಪುರ ಸಿಟಿ ಕಾರ್ಪೊರೇಷನ್ ಆಫೀಸ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಮುಖ್ಯ ದಿನಾಂಕಗಳು:
5/2/2024: ಅರ್ಜಿ ಸಲ್ಲಿಕೆ ಆರಂಭ ಆಗುವ ದಿನಾಂಕ
5/3/2024: ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅಧಿಕೃತ ವೆಬ್ಸೈಟ್:
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಸಿಟಿ ಕಾರ್ಪೊರೇಷನ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು
www.vijayapuracity.mrc.gov.in
ಅಧಿಸೂಚನೆಯನ್ನು ಇಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
City Corporation Recruitment 2024: Vijayapura Mahanagara Corporation Recruitment! Interested apply, monthly salary 28,950 rupees.