Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BDL Recruitment 2024: ಭಾರತೀಯ ಡೈನಾಮಿಕ್ಸ್ ನೇಮಕಾತಿ ಆರಂಭ! ಆಸಕ್ತರು ಅರ್ಜಿ ಸಲ್ಲಿಸಿ, ಸಂಬಳ 30 ಸಾವಿರ.

BDL ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಇಂದ ಅಥವಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪೂರ್ತಿ ಮಾಡಿರಬೇಕು.

BDL Recruitment 2024: ಭಾರತೀಯ ಡೈನಾಮಿಕ್ಸ್ ಲಿಮಿಟೆಡ್ (Bharat Dynamics Limited ) ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆಯನ್ನು ನೀಡಲಾಗಿದ್ದು, ಕೆಲಸಕ್ಕಾಗಿ ಹುಡುಕುತ್ತಿರುವ ಯುವಕ ಯುವತಿಯರಿಗೆ ಇದು ಉತ್ತಮವಾದ ಅವಕಾಶ ಆಗಿರುತ್ತದೆ. ಈ ಹುದ್ದೆಯ ಬಗ್ಗೆ ಆಸಕ್ತಿ ಇರುವವರು, ಅರ್ಹತೆಗೆ ಹೊಂದಿಕೆ ಆಗುವವರು ಕೊನೆಯ ದಿನಾಂಕದ ಒಳಗೆ BDL ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

BDL ನೇಮಕಾತಿಯ ಸಂಪೂರ್ಣ ಮಾಹಿತಿ:

  • ಹುದ್ದೆ ಖಾಲಿ ಇರುವುದು: ಭಾರತೀಯ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 361
  • ನೇಮಕಾತಿ ಸ್ಥಳ: ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ

ಅಗತ್ಯವಿರುವ ವಿದ್ಯಾರ್ಹತೆ: (BDL Recruitment 2024)

BDL ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಇಂದ ಅಥವಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಪೂರ್ತಿ ಮಾಡಿರಬೇಕು.

BDL Recruitment 2024:

  • Project Engineer/ಅಧಿಕಾರಿ – 136 ಹುದ್ದೆಗಳು
  • Project Diploma Assistant – 142 ಹುದ್ದೆಗಳು
  • Project Trade Assistant/Office Assistant – 83 ಹುದ್ದೆಗಳು

ತಿಂಗಳ ವೇತನ:

  • Project Engineer/ಅಧಿಕಾರಿ ಹುದ್ದೆಗೆ – ₹30,000 ಇಂದ ₹39,000 ರೂಪಾಯಿಗಳ ವರೆಗು ವೇತನ ಇರಲಿದೆ
  • Project Diploma Assistant ಹುದ್ದೆಗೆ – ₹25,000 ಇಂದ ₹29,000 ರೂಪಾಯಿಗಳ ವರೆಗು ವೇತನ ಇರಲಿದೆ
  • Project Trade Assistant/Office Assistant ಹುದ್ದೆಗೆ – ₹23,000 ಇಂದ ₹27,000 ರೂಪಾಯಿಗಳ ವರೆಗು ವೇತನ ಇರಲಿದೆ.

ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 28 ವರ್ಷಗಳ ಒಳಗಿರಬೇಕು. ಆದರೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • OBC ಅಭ್ಯರ್ಥಿಗಳಿಗೆ : 3 ವರ್ಷ
  • SC/ST/PwBD(UR) : 5 ವರ್ಷ
  • PwBD (OBC-NCL) : 8 ವರ್ಷ
  • PwBD (SC/ST) : 10 ವರ್ಷ

ಅರ್ಜಿ ಶುಲ್ಕ:

SC/ST/PwBD ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡುವ ಹಾಗಿಲ್ಲ.

  • Project Engineer/ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ
    ಜೆನೆರಲ್/EWS/OBC (NCL) ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು.
  • Project Diploma Assistant ಮತ್ತು Project Trade Assistant/Office Assistant ಹುದ್ದೆಗೆ ಅರ್ಜಿ ಸಲ್ಲಿಸುವ
    ಜೆನೆರಲ್/EWS/OBC (NCL) ಅಭ್ಯರ್ಥಿಗಳು ಅಭ್ಯರ್ಥಿಗಳು 200 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು.
    ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

BDL ನೇಮಕಾತಿಯ ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಶುರು ದಿನಾಂಕ: 24/1/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/2/2024
  • Interview ನಡೆಯುವ ದಿನಾಂಕ: ಫೆಬ್ರವರಿ ತಿಂಗಳ 17, 18, 21, 22, ಹಾಗೂ 25ನೇ ತಾರೀಕಿನಂದು.

ಅಧಿಕೃತ ವೆಬ್ಸೈಟ್:

https://www.bdl-india.in/

Bharat Dynamics Limited Recruitment 2024: Apply Online

Leave a comment