Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

OnePlus Phone : ಬರೋಬ್ಬರಿ ಅರ್ಧ ಬೆಲೆಗೆ ಸಿಗುತ್ತಿದೆ ಒನ್ ಪ್ಲಸ್ ಫೋನ್, ಬಾರಿ ರಿಯಾಯಿತಿಯಲ್ಲಿ ಪಡೆಯಿರಿ ಮಸ್ತ್ ಫೀಚರ್ಸ್.

OnePlus Phone: One Plus phone is available at almost half the price, get many features at a discount.

ಪ್ರಪಂಚದ ದೈತ್ಯ ಮೊಬೈಲ್ ಕಂಪೆನಿಗಳಲ್ಲಿ ಒಂದಾದ ಒನ್ ಪ್ಲಸ್ ಕಂಪನಿ ಮೊದಲಿನಿಂದಲೂ ತನ್ನ ವಿಶಿಷ್ಟ ಫೀಚರ್ಸ್ ಗಳ ಮುಖಾಂತರ ದೊಡ್ಡ ದೊಡ ಕಂಪನಿಗಳಿಗೆ ಠಕ್ಕರ್ ಕೊಡುತ್ತಲೇ ಬಂದಿದೆ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಕೊಡುವ ಕಂಪನಿ ಇದಾಗಿದೆ, ಸದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೌಂಡ್ ಮಾಡುತ್ತಿರುವ ಮೊಬೈಲ್ ಕಂಪನಿ ಅದು ಒನ್ ಪ್ಲಸ್ ಮೊಬೈಲ್ ಕಂಪನಿ, ಸದ್ಯ ಒನ್ ಪ್ಲಸ್ One Plus 10T 5G ಎನ್ನುವ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಬಾರಿ ಸಡ್ಡು ಮಾಡುತ್ತಿದೆ, Amazon ನಲ್ಲಿ ಬಾರಿ ಆಫರ್ ನಲ್ಲಿ ಲಭ್ಯವಿರುವ ಈ ಫೋನ್ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ.

Sun Roof Cars : ಅತ್ಯಂತ ಕಡಿಮೆಬೆಲೆಯಲ್ಲಿ ಸನ್ ರೂಫ್ ಹೊಂದಿರುವ ಈ 3 ಟಾಪ್ ಕಾರುಗಳನ್ನು ಇಂದೇ ಮನೆಗೆ ತರಬಹುದು, ಕಡಿಮೆ ದರ ಹೆಚ್ಚು ವೈಶಿಷ್ಟ್ಯ!!

ಸದ್ಯ One Plus 10T 5G, 3 ವೇರಿಯಂಟ್ ಗಳಲ್ಲಿ ಲಭ್ಯವಿದ್ದು 8GB RAM 128 GB ROM, 12GB RAM 256 GB ROM ಹಾಗು 16 GB RAM 256 GB ROM ಇದರ ಆರಂಭಿಕ ಬೆಲೆ ರೂ 49999 ರಿಂದ ಪ್ರಾರಂಭವಾಗಿ, 54999 ಮತ್ತು ಟಾಪ್ ವೇರಿಯಂಟ್ 55999 ವರೆಗೂ ಇದರ ಬೆಲೆಯನ್ನು ನಿಗದಿ ಮಾಡಲಾಗಿದೆ. ಸದ್ಯ AMAZON ನಲ್ಲಿ ಬಾರಿ ಆಫರ್ ನಲ್ಲಿ ಲಭ್ಯ ವಿರುವ ಈ ಫೋನ್ 12GB ರಾಮ್ 256 GB ROM ಫೋನ್ ಬೆಲೆ 54999 ಇದ್ದು ನೀವು ಬ್ಯಾಂಕ್ ಕಾರ್ಡ್ ಮುಖಾಂತರ ಖರೀದಿ ಮಾಡಿದರೆ 5000 ರುಪಾಯೀ ರಿಯಾಯಿತಿ ಸಿಗುವುದು ಹಾಗು ಇನ್ನು EMI ವಿಚಾರಕ್ಕೆ ಬಂದರೆ 5500 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ,

Gruha Jyothi Scheme : ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸುಲಭ ವಿಧಾನ, ಇಂತವರಿಗೆ ಮಾತ್ರ ಆದ್ಯತೆ !!

ಇನ್ನು One Plus 10T 5G ಪಾರ್ಚಸ್ ಮಾಡುವವವರಿಗೆ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯ ವಿದ್ದು, ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿದರೆ ನಿಮಗೆ ಸುಮಾರು 32450 ರೂಪಾಯಿಗಳ ವರೆಗೂ ರಿಯಾಯಿತಿ ಸಿಗುತ್ತದೆ, ಇನ್ನು ನಿಮ್ಮ ಹಳೆಯ ಫೋನ್ ನಿಂದ ರಿಯಾಯಿತಿ ಪಡೆದು 22549 ರೂಪಾಯಿಗಳನ್ನು ಪಾವತಿ ಮಾಡಿದರೆ ನಿಮಗೆ ಬ್ಯಾಂಕ್ ಆಫರ್ ಎಲ್ಲ ಸೇರಿ ಕೇವಲ ಅರ್ಧದಷ್ಟು ಬೆಲೆಗೆ ಈ ಫೋನ್ ಅನ್ನು ನಿಮ್ಮದಾಗಿಸಿ ಕೊಳ್ಳಬಹುದು.

Electric scooters: ಈ ವರ್ಷ ಮಾರುಕಟ್ಟೆಯಲ್ಲಿ ಬಾರಿ ಹೈಪ್ ಸೃಷ್ಟಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಲಾಂಚ್ ದಿನಾಂಕ ಫೈನಲ್ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ

One Plus 10T 5G ಫೀಚರ್ಸ್ ಬಗ್ಗೆ ಹೇಳುವುದಾದರೆ ಅತ್ಯಾಧುನಿಕ ಸುಧಾರಿತ ತಂತ್ರಜ್ಞಾನ ವನ್ನು ಒಳಗೊಂಡಿದ್ದು, 6.7 Inch, Liquid AMOLED HD plus, ಹಾಗು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ, ಸ್ಕ್ರಿನ್ನ್ ಪ್ರೊಟೆಕ್ಷನ್ ಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಲಾಗಿದೆ, One Plus 10T 5G Qualcomm Snapdragon 8 plus Gen 1 ಪ್ರೊಸೆಸರ್ ಅನ್ನು ಒಳಗೊಂಡಿದೆ, 4800mAH ಬ್ಯಾಟರಿ ಅನ್ನು ಹೊಂದಿದೆ ಹಾಗು ನೋಡಲು ಬಹಳ ಅಟ್ಟ್ರಕ್ಟಿವ್ ಆಗಿದೆ.
One Plus 10T 5G camera features ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾದ್ರೆ One Plus 10T 5G ಅಲ್ಲಿ 3 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ 50 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾ ಇದ್ದು, 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಇದ್ದು, ಮತ್ತೊಂದು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ ಮತ್ತು 16 MP ಫ್ರಂಟ್ ಕ್ಯಾಮೆರಾ ವನ್ನು ಅಳವಡಿಸಲಾಗಿದೆ, ಈಗಲೇ ಇದರ ಆಫರ್ ಅನ್ನು ನೀವು ಪಡೆದು ಕೊಳ್ಳಬಹುದು..

one plus 10t 5g
this image credited to original source

 

Leave a comment