Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sun Roof Cars : ಅತ್ಯಂತ ಕಡಿಮೆಬೆಲೆಯಲ್ಲಿ ಸನ್ ರೂಫ್ ಹೊಂದಿರುವ ಈ 3 ಟಾಪ್ ಕಾರುಗಳನ್ನು ಇಂದೇ ಮನೆಗೆ ತರಬಹುದು, ಕಡಿಮೆ ದರ ಹೆಚ್ಚು ವೈಶಿಷ್ಟ್ಯ!!

Sun Roof Cars : These 3 top cars with sun roof at very low price can be brought home today, low price more features!!

ಮಧ್ಯಮ ವರ್ಗದ ಕುಟುಂಬದವರು ಮತ್ತು ಬಡವರ್ಗದ ಕುಟುಂಬದವರಿಗೆ ಸಹಾಯವಾಗಲೆಂದೆ ಭಾರತ ದೇಶದ ವಿವಿಧ ಕಾರು ಕಂಪನಿಗಳು ಸನ್ರೂಪ್ ಕಾರುಗಳನ್ನು ಮಾರುತಿದ್ದಾರೆ ಮೊದಲು ಈ ಕಾರುಗಳು ಅಂದರೆ ಸನ್ರೂಫ್ ಕಾರುಗಳು ಅತಿ ಹೆಚ್ಚು ಬೆಲೆ ಇದ್ದವು ಹಾಗೂ ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಸನ್ರೂಫ್ನ ಫೀಚರ್ಸ್ ಒದಗಿಸಲಾಗುತ್ತಿತ್ತು ಆದರೆ ಈಗ ಇದು ಎಲ್ಲರಿಗೂ ಸಹಾಯವಾಗಲೆಂದು ಸಾಕಷ್ಟು ಕಾರು ಕಂಪನಿಗಳು ಕಡಿಮೆ ಬೆಲೆಯಲ್ಲಿ ಸನ್ರೂಪ್ ಕಾರುಗಳನ್ನು ಜನರಿಗೆ ಮಾರಾಟ ಮಾಡುತ್ತಿವೆ, ಅವುಗಳಲ್ಲಿ ನಾವಿಂದು ಟಾಪ್ ಮೂರು ಕಾರುಗಳನ್ನು ತಿಳಿಸ ಹೊರಟಿದ್ದೇವೆ ಅಂಕಣವನ್ನು ಪೂರ್ತಿ ಓದಿ ಇಷ್ಟವಾದರೆ ನೀವು ಕೂಡ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

Photo
Photo

CNG Cars : 25 ಕಿಮೀ ಮೈಲೇಜ್ ಹೊಂದಿರುವ ಭಾರತದ ಟಾಪ್ 5 CNG ಕಾರುಗಳು, ಕಡಿಮೆ ಬೆಲೆ ಹೆಚ್ಚು ಮೌಲ್ಯ ಈಗಲೇ ಮನೆಗೆ ತರಬಹುದು !!

ಮೊದಲನೆಯದಾಗಿ Mahindra XUV300 W6 Sunroof NT (Petrol version) ಮಹೇಂದ್ರ ಎಕ್ಷ ಯು ವಿ300 ಸನ್ರೂಫ್ ಎನ್ ಟಿ, ಮಹೇಂದ್ರ xuv300 ಬೆಲೆಯಲ್ಲಿ ಕಾಂಪ್ಯಾಕ್ಟ್ ಎಸ್ ಯು ವಿ ಆಗಿದೆ ಇದು ಅನೇಕ ವಿಶಿಷ್ಟಗಳನ್ನು ಒಳಗೊಂಡಿದ್ದು ಸನ್ರೂಫ್ನೊಂದಿಗೆ ಬರುತ್ತದೆ 10 ಲಕ್ಷ ಬೆಲೆಯ ಬಡವರ ಬಾದಾಮಿ ಎಂದರೆ ತಪ್ಪಾಗಲಾರದು ನೋಡಲು ವಿಶಾಲವಾಗಿದ್ದು ಉತ್ತಮವಾದ ಆಸನಗಳಿದ್ದು ಕೈಗೆಟುಕುವ ಬೆಲೆಯಲ್ಲಿ ತೆಗೆದುಕೊಳ್ಳಬಹುದು, ಇದು ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಸಂರೂಫ್ ಕಾರ್ ಆಗಿದ್ದ್ದು ಇದನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು, ಅತಿ ಹೆಚ್ಚು ಕಡಿಮೆ ಬೆಲೆಯಲ್ಲಿ ಇರುವ ಸನ್ ರೂಫ್ ಕಾರುಗಳ ಮದ್ಯೆ ಇದು ಉತ್ತಮವಾದ ಕಾರ್ ಆಗಿದೆ.

Mahindra XUV300 W6 Sunroof NT (Petrol version)
this image credited to original source

Kia Sonet HTK plus turbo iMT ಕಿಯಾ ಸೊನೆಟ್ ಎಚ್ಟಿಕೆ ಪ್ಲಸ್ ಟರ್ಬೋ ಇಎಂಟಿ ಪೆಟ್ರೋಲ್ ಇದರ ಬೆಲೆ 10.49 ಲಕ್ಷ ಈ ಕಾರು ಅತ್ಯಂತ ಕಡಿಮೆ ಬೆಲೆಯಲ್ಲಿ ಬಡವರಿಗೆ ಸಹಾಯವಾಗಲೆಂದೆ ಮಾಡಲ್ಪಟ್ಟಿದೆ ಮತ್ತು ಇದು ಶಕ್ತಿಯುತವಾದಂತಹ ಟರ್ಬೋ ಚಾರ್ಜ್ ಎಂಜಿನನ್ನು ಒಳಗೊಂಡಿದೆ ಉತ್ತಮವಾದ ತಂತ್ರಜ್ಞಾನವಿದ್ದು ಅತ್ಯುತ್ತಮವಾದ ಶಕ್ತಿಯನ್ನು ಪಡೆದುಕೊಂಡಿದೆ, ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಸನ್ ರೂಫ್ ಕಾರ್ ಇದಾಗಿದೆ. ಇದರ ಬೆಲೆ ಬೇರೆ ಕಾರುಗಳಿಗೆ ಹೋಲಿಸಿದರೆ ಇದರ ಬೆಲೆ ಬಹಳ ಕಡಿಮೆ ಇದೆ.

Kia Sonet HTK plus turbo iMT
this image credited to original source

Electric scooters: ಈ ವರ್ಷ ಮಾರುಕಟ್ಟೆಯಲ್ಲಿ ಬಾರಿ ಹೈಪ್ ಸೃಷ್ಟಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಲಾಂಚ್ ದಿನಾಂಕ ಫೈನಲ್ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ

Hyundai i20 Asta – ಹುಂಡೈ ಐ20 ಆಸ್ತ 9.04 ಲಕ್ಷ ರೂಪಾಯಿಗೆ ಸನ್ರೂಪ್ ಹೊಂದಿರುವ ಈ ಕಾರನ್ನು ಆರಾಮಾಗಿ ಮನೆಗೆ ತರಬಹುದು Hyundai i20 asta ಪ್ರೀಮಿಯಂ ಹಚ್ಬ್ಯಾಕ್ ಕಾರ್ ಆಗಿದ್ದು ಇದು ಸನ್ರೂಫ್ ಒಳಗೊಂಡಿದೆ ಅತ್ಯಂತ ಗುಣಮಟ್ಟದ ಕಾರ್ ಇದಾಗಿದ್ದು ಮಿಡಲ್ ಕ್ಲಾಸ್ ಫ್ಯಾಮಿಲಿ ಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ ಹುಂಡೈ ಐ20 ಆಸ್ತ ಸದ್ಯಕ್ಕೆ ಮೂರನೇ ಪೀಳಿಗೆಯಲ್ಲಿದ್ದು ಸನ್ರೂಫ್ ಆಯ್ಕೆಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಇದರಿಂದ ಮಿಡಲ್ ಕ್ಲಾಸ್ ಫ್ಯಾಮಿಲಿ ಜನಗಳು ಕೂಡ ಕಡಿಮೆ ದರ್ಜೆಯಲ್ಲಿ ಉತ್ತಮ ಸನ್ರೂಫ್ ಕಾರನ್ನು ಪಡೆಯಬಹುದಾಗಿದೆ.

Hyundai i20 Asta
this image credited to original source

Electric Bike : 999 ರೂ ಗೆ ಈ ಸುಂದರ ಬೈಕ್ ಅನ್ನು  ಬುಕ್ ಮಾಡಿದರೆ, 17 ಸಾವಿರವರೆಗೂ ಡಿಸ್ಕೌಂಟ್ ಪಡೆಯಬಹುದು !!

Leave a comment