Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mushroom Masala: ಚಿಕನ್ ತರ ಇರುತ್ತೆ ಈ ಮಶ್ರೂಮ್ ಮಸಾಲ, ಥಟ್ ಅಂತ 5 ನಿಮಿಸಿದಲ್ಲಿ ಮಾಡಿ ಮುಗಿಸಿ, ಬ್ಯಾಚಲರ್ಸ್ ಗೆ ಹಬ್ಬದ ಊಟ.

Mushroom Masala: This mushroom masala is like chicken, ready in 5 minutes, a festive meal for bachelors.

Mushroom Masala: ನಮಗೆ ತಿಳಿದಿರುವ ಹಾಗೆ ಎಷ್ಟೋ ಜನ ಚಿಕ್ಕನ್ ಅಥವಾ ಮಟನ್ ಗಿಂತಲೂ ಹೆಚ್ಚಾಗಿ ಮಶ್ರೂಮ್ ಅನ್ನು ಇಷ್ಟ ಪಡುತ್ತಾರೆ. ಹಾಗಾಗಿ ಎಷ್ಟೋ  ಜನರಿಗೆ ಮಶ್ರೂಮ್ ಅನ್ನು ಯಾವ ರೀತಿಯಲ್ಲಿ ಅಡುಗೆಯಲ್ಲಿ ಬಳಸಬೇಕು ಎಂಬುದು ತಿಳಿದಿರುವುದಿಲ್ಲ. ಅಂತವರಿಗೆ ಈ ಒಂದು ರೆಸಿಪಿ ಬಹಳ ಇಷ್ಟ ಆಗುತ್ತೆ. ತಡ ಮಾಡದೆ ಇದನ್ನು ಹೇಗೆ ಮಾಡಬೇಕು ಎಂಬುದನ್ನು ನೋಡೋಣ.

ಮಶ್ರೂಮ್ ಮಸಾಲ ತಯಾರಿಸುವ ವಿಧಾನ.

ಮೊದಲಿಗೆ ಮಶ್ರೂಮ್ ಅನ್ನು ಕ್ಲೀನ್ ಮಾಡಿ ಸಣ್ಣಗೆ ಅಂದರೆ ಒಂದು ಮಶ್ರೂಮ್ ನಲ್ಲಿ ಎರಡು ಭಾಗದಷ್ಟು ಮಾಡಿ ಒಂದು ಪ್ಯಾನ್ ನಲ್ಲಿ ಮೂರರಿಂದ ನಾಲ್ಕು ಚಮಚದಷ್ಟು ಎಣ್ಣೆಯನ್ನು ಹಾಕಿ ಮಶ್ರೂಮ್ ಅನ್ನು ಕ್ಲೀನ್ ಆಗಿ ಫ್ರೈ ಮಾಡಿಕೊಳ್ಳಬೇಕು ಅದನ್ನು ಒಂದು ಪ್ಲೇಟ್ ನಲ್ಲಿ ಇಟ್ಟುಕೊಳ್ಳಿ . ನಂತರ ಅದೇ ಪ್ಯಾನ್ ಗೆ ಮತ್ತೆ ಎರಡು ಸ್ಪೂನ್ ಎಣ್ಣೆಯನ್ನು ಹಾಕಿ ಅದರೊಳಗೆ ಪಲಾವ್ ಎಲೆ, ಚಕ್ಕೆ ಸೋಂಪು ಎರಡು ಏಲಕ್ಕಿಯನ್ನು ಹಾಕಿ ಉರಿದುಕೊಳ್ಳಬೇಕು.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

ನಂತರ ಅದಕ್ಕೆ ಈರುಳ್ಳಿ ಪೇಸ್ಟ್ ಅನ್ನು ಹಾಕಬೇಕು ಅಂದರೆ ಮೀಡಿಯಂ ಸೈಜ್ ನಲ್ಲಿ ಮೂರು ಈರುಳ್ಳಿಯನ್ನು ರುಬ್ಬಿ ಹಾಕಬೇಕು. ಒಂದು ಸ್ಪೂನ್ ಅಥವಾ ಒಂದುವರೆ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಬೇಕು. ಅದು ಸಹ ಹಸಿ ವಾಸನೆ ಹೋಗುವವರೆಗೂ ಉರಿದುಕೊಂಡು ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು. ಅದು ಕಲರ್ ಚೇಂಜ್ ಆಗುವವರೆಗೂ ಹುರಿದುಕೊಂಡ ನಂತರ ಮೊದಲೇ ಎಣ್ಣೆಯಲ್ಲಿ ಫ್ರೈ ಮಾಡಿ ಇಟ್ಟುಕೊಂಡಂತ  ಮಶ್ರೂಮ್ ಅನ್ನು ಹಾಕಿಕೊಳ್ಳಬೇಕು.

Hair Care Tips: ಸ್ನಾನ ಮಾಡಿದ ಬಳಿಕ ನಿಮಗೆ ಈ ಅಭ್ಯಾಸವಿದ್ದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ತಲೆಯಲ್ಲಿ ಕೂದುಲು ಉದುರುವ ಸಮಸ್ಯೆ ಹೆಚ್ಚಾಗಬಹುದು.

ಅದರೊಳಗೆ ಕಾಲು ಟೀ ಸ್ಪೂನ್ ಅರಶಿನ ಅರ್ಧ ಟೀ ಸ್ಪೂನ್ ಖಾರದ ಪುಡಿ ಅರ್ಧ ಟೀ ಸ್ಪೂನ್ ಧನಿಯಾ ಪುಡಿ ಒಂದು ಟೀ ಸ್ಪೂನ್ ಜೀರಾ ಪುಡಿ ನಂತರ ಒಂದು ಪ್ಯಾಕೆಟ್ ಅಂದರೆ ಒಂದು ಚಿಕ್ಕ ಪ್ಯಾಕೆಟ್ ನಷ್ಟು ಚಿಕನ್ ಮಸಾಲವನ್ನು ಹಾಕಿಕೊಳ್ಳಬೇಕು. ನಿಮಗೆ ಇಷ್ಟವಾದರೆ ಚಿಕನ್ ಪಾಕಕ್ಕೆ ಬದಲಾಗಿ ಮಟನ್ ಮಸಾಲವನ್ನು ಹಾಕಿಕೊಳ್ಳಬಹುದು.

Benefits of Raisins: ಒಣದ್ರಾಕ್ಷಿ ನೀರಿನ ಆರೋಗ್ಯ ಪ್ರಯೋಜನಗಳು ತಿಳಿದರೆ ನೀವು ಇಂದಿನಿಂದಲೇ ಒಣ ದ್ರಾಕ್ಷಿಯನ್ನು ನೆನೆಸಿ ನೀರನ್ನು ಕುಡಿಯುತ್ತೀರಾ! ಏನೇನು ಗೊತ್ತೇ ??

ಒಂದು ವೇಳೆ ಇಷ್ಟವಾಗದಿದ್ದಲ್ಲಿ ಮಾತ್ರ ಹಾಕಿಕೊಳ್ಳಬಹುದು ನಂತರ ಮೂರು ನಿಮಿಷಗಳ ನಂತರ ಅದಕ್ಕೆ ಸ್ವಲ್ಪ ನೀರನ್ನು ಹಾಕಿಕೊಳ್ಳಬೇಕು. ನಿಮಗೆ ಯಾವ ಹದದಲ್ಲಿ ಬೇಕು ಎಂಬುದನ್ನು ನೋಡಿಕೊಂಡು ನೀರನ್ನು ಹಾಕಿಕೊಂಡರೆ ರುಚಿರುಚಿಯಾದಂತಹ ಮಶ್ರೂಮ್ ಮಸಾಲ ಫ್ರೈ ರೆಡಿಯಾಗುತ್ತದೆ. ಇದನ್ನು ವೈಟ್ ರೈಸ್ ನೊಂದಿಗೆ ತಿನ್ನಬಹುದು ಇಲ್ಲದಿದ್ದರೆ ಚಪಾತಿಯಂದಿರಿಗೂ ಸಹ ಇದು ಸೂಪರ್ ಕಾಂಬಿನೇಷನ್ ಆಗಿದೆ.

ಇದನ್ನು ನೀವು ವಿಡಿಯೋ ಮುಖಾಂತರ ನೋಡಲು ಬಯಸುವುದಾದರೆ ವಿಡಿಯೋ ಲಿಂಕ್ ಇಲ್ಲಿದೆ ನೀಲಿ ಅಕ್ಷರ ದಲ್ಲಿ ಇದರ ಮುಖಾಂತರ ನೀವು ಲೈವ್ ವಿಡಿಯೋವನ್ನು ನೋಡಬಹುದು. ಮಶ್ರೂಮ್ ಮಸಾಲಾ ರೆಸಿಪಿ ವಿಡಿಯೋ

Mushroom masala
Image source YouTube

 

Leave a comment