Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Check Bounce: ಗಂಡ ಚೆಕ್ ಬೌನ್ಸ್ ಮಾಡಿದರೆ ಹೆಂಡತಿ ಮೇಲೆ ಪರಿಣಾಮ ಬೀರುತ್ತಾ, ಇದರ ಬಗ್ಗೆ ಕೋರ್ಟ್ ಏನ್ ಹೇಳುತ್ತೆ ಗೊತ್ತಾ.

ದುಡ್ಡು ಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ನಾವು ಬಡತನದಲ್ಲಿ ಇದ್ದೇವೆ ಅವರ ಹೆಂಡತಿ ಮತ್ತು ಕುಟುಂಬ ವರ್ಗದವರು ಬಹಳ ಚೆನ್ನಾಗಿ ಇದ್ದಾರೆ ಎಂದು ವಾದ ಮಾಡುತ್ತಾರೆ.

Check Bounce: ಗಂಡ ಚೆಕ್ ಬೌನ್ಸ್ ಮಾಡಿದರೆ ಹೆಂಡತಿ ಮೇಲೆ ಪರಿಣಾಮ ಬೀರುತ್ತಾ, ಇದರ ಬಗ್ಗೆ ಕೋರ್ಟ್ ಏನ್ ಹೇಳುತ್ತೆ ಗೊತ್ತಾ.ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ ಕೇಸ್ ಗಳು ಸಾಕಷ್ಟು ರೀತಿಯಲ್ಲಿ ದಾಖಲು ಆಗುತ್ತಲೆ ಇರುತ್ತದೆ. ಪ್ರತಿ ವರ್ಷ ಅದು ಡಿಸ್ಪೋಸ್ ಕೂಡ  ಆಗುತ್ತಾ ಇರುತ್ತದೆ ಹಾಗೆ ಲೋಕದಲತಲ್ಲಿ ಕೂಡ ಅದನ್ನು ಡಿಸ್ಪೋಸ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಅತಿ ಹೆಚ್ಚು ಪ್ರಕರಣ ದಾಖಲಾಗುವುದು ಮಾತ್ರ ಚೆಕ್ ಬೌನ್ಸ್ ಕೇಸ್ ಗಳೇ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತದೆ. ಒಂದು ವೇಳೆ ಚೆಕ್ ಡಿಸೈನರ್ ಏನಿರುತ್ತಾನೆ ಅವನು ಅವನ ಸರಿಯಾದ ಅಡ್ರಸ್ಸಲ್ಲಿ ಇರುವುದಿಲ್ಲ ಅಥವಾ ಅವನು ದುಡ್ಡನ್ನು ತೆಗೆದುಕೊಂಡು ಹೋಗಿರುತ್ತಾನೆ ಅವನು ಎಲ್ಲಿದ್ದಾನೆ ಎಂದು ಕೂಡ ಹೇಳಲು ಆಗುವುದಿಲ್ಲ. ಆದರೆ ಜನರು ಹೇಳುವ ಪ್ರಕಾರ ಅವರ ಮನೆಯವರು ತುಂಬಾ ಆರಾಮಾಗೆ ಇದ್ದಾರೆ.

ದುಡ್ಡು ಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ನಾವು ಬಡತನದಲ್ಲಿ ಇದ್ದೇವೆ ಅವರ ಹೆಂಡತಿ ಮತ್ತು ಕುಟುಂಬ ವರ್ಗದವರು ಬಹಳ ಚೆನ್ನಾಗಿ ಇದ್ದಾರೆ ಎಂದು ವಾದ ಮಾಡುತ್ತಾರೆ. ಇಂತಹ ಕೇಸ್ ಗಳಲ್ಲಿ ನೀವು ಏನು ಮಾಡಲು ಆಗುವುದಿಲ್ಲ ಎಂದು ವಕೀಲರನ್ನು ಜನರು ಕೇಳುತ್ತಾರೆ. ಆದರೆ  2022ರ ನವಂಬರ್ ತಿಂಗಳಲ್ಲಿ ಹೈಕೋರ್ಟ್ ನಿಂದ ಒಂದು ಜಡ್ಜ್ಮೆಂಟ್ ಬರುತ್ತದೆ ಅದೇನೆಂದರೆ ವೀಣಾ ಶ್ರೀ ವರ್ಸಸ್ ಶಂಕರ್ ಎನ್ನುವ ಕೇಸ್ನಲ್ಲಿ.

ಈ ಕೇಸಲ್ಲಿ ಏನಾಗಿರುತ್ತದೆ ಎಂದರೆ ಗಂಡನ ಚೆಕ್ಪೋನ್ಸ್ ವಿಷಯವಾಗಿ ಹೆಂಡತಿಯನ್ನು ಲಯೇಬಲ್ ಮಾಡಿ ಕೋರ್ಟ್ನಲ್ಲಿ ಕೇಸ್ ಹಾಕಿರುತ್ತಾರೆ. ಈ ಕೇಸನ್ನು ಕೋರ್ಟ್ ಡಿಸ್ಮಿಸ್ ಮಾಡಿ ಯಾವುದೇ ರೀತಿ ಚೆಕ್ ಬೌನ್ಸ್ ವಿಷಯಗಳಲ್ಲಿ ಹೆಂಡತಿಯನ್ನು ಲಯಬೆಲ್ ಮಾಡುವ ಹಾಗಿಲ್ಲ ಎಂದು ಹೇಳುತ್ತದೆ. ಗಂಡನ ಪರ್ಸನಲ್ ಲಯಬಿಲಿಟಿ ಹೆಂಡತಿಗೆ ಬರುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಸ್ಪಷ್ಟನೆ ನೀಡಿದೆ.

ಒಂದು ವೇಳೆ ಗಂಡ ಹೆಂಡತಿ ಇಬ್ಬರೂ ಸೇರಿಕೊಂಡು ಯಾವುದಾದರೂ ಕಂಪನಿ ಅಥವಾ ಟ್ರಸ್ಟ್ ಅಥವಾ ಇನ್ನೇನೆ ಕೆಲಸ ಮಾಡುತ್ತಿದ್ದರು ಅವರು ನೀಡಿರುವ ಚೆಕ್ ಬೌನ್ಸ್ ಆಯ್ತು ಎಂದರೆ ಆಗ ಹೆಂಡತಿಯ ಲಯಬಿಲಿಟಿ ಕೂಡ ಬರುತ್ತದೆ ಆದರೆ ಯಾವುದೇ ರೀತಿಯ ಹೆಂಡತಿಯ ಸಹಿ ಇಲ್ಲದೆ ಸ್ವತಹ ಗಂಡನೇ ಸಹಿ ಮಾಡಿಕೊಂಡು ಚೆಕ್ ಬೌನ್ಸ್ ಮಾಡಿರುವ ಚಿಕ್ಕಗೆ ಹೆಂಡತಿ ಲಾಯಬಿಲಿಟಿ ಬರುವುದಿಲ್ಲ. ಚೆಕ್ ಬೌನ್ಸ್ ಮಾಡಿರುವ ವ್ಯಕ್ತಿಯ ಆಸ್ತಿ ಪತ್ರ ಏನೇ ಇದ್ದರೂ ಅದರ ಮೇಲೆ ಹಕ್ಕು ಚಲಾಯಿಸಬಹುದು ಹೊರತು ಹೆಂಡತಿಯ ಆಸ್ತಿ ಪತ್ರ ಆಕೆ ಏನೇ ವಸ್ತುಗಳು ಇದ್ದರೂ ಅದರ ಮೇಲೆ ಹಕ್ಕನ್ನು ಯಾವುದೇ ಕಾರಣಕ್ಕೂ ಚಲಾಯಿಸಲು ಸಾಧ್ಯವಿಲ್ಲ..

SBI Pension Scheme: ನಿಮ್ಮ ಖಾತೆ ಈ ಬ್ಯಾಂಕ್ ನಲ್ಲಿ ಇದ್ದರೆ ಸಿಗುತ್ತೆ ನಿಮಗೆ ಪ್ರತಿತಿಂಗಳು 1 ಲಕ್ಷ ಪಿಂಚಣಿ ಆದರೆ ನೀವು ಈ ವರ್ಗದ ಜನರಾಗಿರಬೇಕು ಅಷ್ಟೇ, ನಿಮ್ಮ ಖಾತೆ ಇದ್ದೀಯ ಚೆಕ್ ಮಾಡಿ.

Leave a comment