Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pan card : ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಸುಲಭ ವಿಧಾನ ಇಲ್ಲಿದೆ !!

ನೀವು ನಿಮ್ಮ ಪಾನ್ ಕಾರ್ಡ್ ನಲ್ಲಿ ಅಳವಡಿಸಿರುವ ಹೆಸರಿನೊಂದಿಗೆ ಯಾವುದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನೀವು ಅದನ್ನು ತಕ್ಷಣವೇ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು.

ಭಾರತ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳು ಇರುತ್ತವೆ. ಇವುಗಳು ಆತನ ಮೂಲ ಆಧಾರಸ್ತಂಭ ಅಡ್ರೆಸ್ ವಿಳಾಸವನ್ನು ಮತ್ತು ಆತನ ಪರಿಚಯ ವಿವರಗಳನ್ನು ಸಂಪೂರ್ಣವಾಗಿ ಒಳಗೊಂಡಿರುತ್ತವೆ. ಇಂತಹ ಕಾರ್ಡುಗಳಿಗೆ ಕನಿಷ್ಠ 10 ಸಂಖ್ಯೆಯ ನಂಬರ್ಗಳು ಒಳಗೊಂಡಿರುತ್ತವೆ. ಇವುಗಳನ್ನು ಭಾರತೀಯರಿಗೆ ಲ್ಯಾಮಿನೇಟೆಡ್ ಗಳಾಗಿ ತೆರಿಗೆ ರೂಪದಲ್ಲಿ ನೀಡಲಾಗುತ್ತದೆ. ನಮ್ಮ ಭಾರತದಲ್ಲಿ ವಾಸಿಸುವ ಜನರಿಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳು ಬಹಳ ಅತ್ಯಮೂಲ್ಯವಾಗಿವೆ ಎಂದು ಹೇಳಬಹುದು. ಪಾನ್ ಕಾರ್ಡ್ ಅನ್ನು ಕೇವಲ ತೆರಿಗೆ ವಿಷಯವಾಗಿ ಹೊರತುಪಡಿಸಿ ವ್ಯಕ್ತಿಯ ಗುರುತಿಗಾಗಿ ಸಹ ಬಹಳ ಪ್ರಮುಖವಾಗಿ ಬಳಸಲಾಗುತ್ತದೆ.

ನೀವು ನಿಮ್ಮ ಪಾನ್ ಕಾರ್ಡ್ ನಲ್ಲಿ ಅಳವಡಿಸಿರುವ ಹೆಸರಿನೊಂದಿಗೆ ಯಾವುದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನೀವು ಅದನ್ನು ತಕ್ಷಣವೇ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು. ನಿಮ್ಮ ಪಾನ್ ಕಾರ್ಡ್ ನಲ್ಲಿ ಇರುವ ಹೆಸರನ್ನು ನೀವು ತಿದ್ದುಪಡಿ ಮಾಡುವುದು ಬಹಳ ಕಷ್ಟದ ವಿಚಾರವೇನಲ್ಲ. ಪಾನ್ ಕಾರ್ಡ್ ತಿದ್ದುಪಡಿ ಮಾಡಲು ಒಬ್ಬ ವ್ಯಕ್ತಿಯು ಆನ್ಲೈನ್ ಅಂದರೆ ಸೈಬರ್ ಗಳಿಗೆ ಮೊರೆ ಹೋಗುವುದು ಮತ್ತು ಕೆಲವರು ಸ್ವತಃ ಮೊಬೈಲ್ ಸಾಧನೆಗಳಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. ನೀವು ನಿಮ್ಮ ಪಾನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಹೊಸದಾಗಿ ಫೀಡ್ ಮಾಡಲು ಬಳಸಬೇಕಾದ ಅನುಸರಿಸಬೇಕಾದ ಹಂತ ಹಂತಗಳು ಇಲ್ಲಿವೆ ನೋಡಿ.

*ಮೊದಲಿಗೆ ನೀವು ಯಾವುದೇ ಒಂದು ಬ್ರೌಸರ್ ಅನ್ನು ತೆಗೆಯಬೇಕು
https://www.onlineservices.nsdl.com/paam/endUserRegisterContact.html ಗೆ ಭೇಟಿ ನೀಡಬೇಕು.

*ಹೊಸ ಸ್ಕ್ರೀನಲ್ಲಿ ನೀವು ಆನ್ಲೈನಲ್ಲಿ ನಿಮ್ಮ ಪಾನ್ ಕಾರ್ಡ್ ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ಅಪ್ಲಿಕೇಶನ್ ಆದರದ ಅಡಿಯಲ್ಲಿ ಪಾನ್ ಕಾರ್ಡ್ ನಲ್ಲಿರುವ ಡೇಟಾವನ್ನು ತುಂಬಬೇಕಾಗುತ್ತದೆ. ಪಾನ್ ಕಾರ್ಡ್ ಮರುಮುದ್ರಣ ಅಥವಾ ತಿದ್ದುಪಡಿಯನ್ನು ನೀವು ಆಯ್ಕೆ ಮಾಡಿ.

1. ಕೊನೆಯ ಹೆಸರು/ಉಪನಾಮ
2. ಮೊದಲ ಹೆಸರು
3. ಹುಟ್ಟಿದ ದಿನ
4.ಈ mail id
5. ನೀವು ಭಾರತದ ಪ್ರಜೆಯಾಗಿರಬೇಕು
6. ಪಾನ್ ಸಂಖ್ಯೆ

*ನೀವು ಇಲ್ಲಿರುವ ಎಲ್ಲಾ ವಿವರಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿದ ನಂತರ ವೆಬ್ ಸೈಟ್ ಗೆ ಡೇಟಾವನ್ನು ಸಲ್ಲಿಸುವ ಮೂಲಕ ಮತ್ತು ನಮ್ಮ nsdl e Gov tin ವೆಬ್ಸೈಟ್ ಬಳಸುವ ಮೂಲಕ ನೀವು ಮಾಹಿತಿಯನ್ನು ಆಯ್ಕೆ ಮಾಡಬೇಕಾಗುತ್ತದೆ.

*ಕ್ಯಾಪ್ಚಾ ಕೊಡನ್ನು ಅದರಲ್ಲಿ ಇರುವಂತೆ ನಮೂದಿಸಿ ಮತ್ತು ಕ್ಲಿಕ್ ಮಾಡಿ.

*ನಂತರ ನೀವು ಸಂದೇಶವನ್ನು ಪಡೆಯುತ್ತೀರಿ nsdl e gov tin
ಪಾನ್ ಅಪ್ಲಿಕೇಶನ್ ಸೇವೆಯನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು ನನ್ನ ಮತ್ತು ನಿಮ್ಮ ವಿನಂತಿಯನ್ನು ಟೋಕನ್ ಸಂಖ್ಯೆ xxxxxxxxxx ಯಶಸ್ವಿಯಾಗಿ ನೋಂದಾಯಿಸಲಾಗಿದೆ ಮತ್ತು ಅಪ್ಲಿಕೇಶನ್ ನಲ್ಲಿ ಒದಗಿಸಿರುವ ನಿಮ್ಮ ಇಮೇಲ್ ಐಡಿಗೆ ಅದನ್ನು ಕಳುಹಿಸಲಾಗಿದೆ. ನೀವು ಇನ್ನುಳಿದ ಮಾಹಿತಿಯನ್ನು ಭರ್ತಿ ಮಾಡಲು ಕೆಳಗೆ ಕ್ಲಿಕ್ ಮಾಡಿ ಎಂದು ತೋರುತ್ತದೆ.

*ನೀವು ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮರುಪ್ರದರ್ಶನ ಪಡೆಯಬೇಕಾಗುತ್ತದೆ.

ಗಮನ: ನೀವು ತೆರೆಯ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಮತ್ತು ನೀವು ನಿಮ್ಮ ಫೋಟೋ ಮತ್ತು ಪಾನ್ ನಲ್ಲಿ ಸಹಿಯನ್ನು ನವೀಕರಿಸಲು ಬಯಸಿದರೆ ನೀವು ಪುಟದಲ್ಲಿ ಫೋಟೋ ಒಂದಿಕೆಯಾಗುವುದಿಲ್ಲ. ಮತ್ತು ನೀವು ನಿಮ್ಮ ಸಿಗ್ನೇಚರ್ ಅನ್ನು ಬಹಳ ಕಠಿಣವಾಗಿ ಸರಿಯಾಗಿ ಮಾಡಿ ಕ್ಲಿಕ್ ಮಾಡಬೇಕು.

ಎಲ್ಲ ವಿವರಗಳನ್ನು ನೀವು ಅಪ್ಲಿಕೇಶನ್ ನಲ್ಲಿ ಭರ್ತಿ ಮಾಡಿದ ನಂತರ ಮತ್ತು ಪಾವತಿ ಮಾಡಿದ ನಂತರ ನಿಮಗೆ ಒಂದು ಸಾಫ್ಟ್ ಕಾಪಿ ಬರುತ್ತದೆ. ನೀವು ಅದರ ಮುದ್ರಣಗಳನ್ನು ತೆಗೆದುಕೊಳ್ಳಬೇಕು ಮತ್ತು ದಾಖಲೆಗಳು ಸರಿಯಾಗಿವೆ ಎಂದು ಪರಿಶೀಲಿಸಬೇಕಾಗುತ್ತದೆ. ಮತ್ತು ನೀವು ದಾಖಲೆಗಳ ಸಾಕ್ಷಿ ಆಧಾರಗಳ ಜೊತೆಗೆ nsdl e gov tin ಕಚೇರಿಗೆ ಕಳುಹಿಸಬೇಕಾಗುತ್ತದೆ…

Leave a comment