Earthquake: ಬೆಳ್ಳಂಬೆಳಿಗ್ಗೆ ದೇಶದ ನಾನಾ ರಾಜ್ಯಗಳಲ್ಲಿ ಭೂಕಂಪವಾಗಿದೆ, ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಭೂಕಂಪದ ಬಿಸಿ ಬೆಚ್ಚಿ ಬೀಳಿಸಿದೆ.
National Centre of Seismology ( ನ್ಯಾಷನಲ್ ಸೆಂಟರ್ ಆಫ್ ಸಿಸ್ಮೋಲಜಿ) ಈ ಭೂಕಂಪದ ತೀವ್ರತೆಯನ್ನು ಇದೀಗ ದಾಖಲಿಸಿದ್ದು, ಇಂದು ಬೆಳ್ಳಿಗೆ ಜೈಪುರದಲ್ಲಿ ಸುಮಾರು 4.4 ರಿಕ್ಟರ್ ನಿಂದ 3.1 ರಿಕ್ಟರ್(Richter scale) ಮಾಪಕದವರೆಗೆ ಮೂರು ಕಂಪನಗಳು ಸಂಭವಿಸಿದೆ ಎಂದು ವರದಿ ನೀಡಿದೆ.
Earthquake: ಇದೀಗ ನಮ್ಮ ಭಾರತದ ಕೆಲವು ರಾಜ್ಯಗಳಲ್ಲಿ ಎಲ್ಲರೂ ಬೆಚ್ಚಿ ಬೀಳುವಂತಹ ಸಂಗತಿ ನಡೆದಿದೆ. ಹೌದು ಜೈಪುರ(Jaipur), ರಾಜಸ್ಥಾನ(Rajasthan)ಸೇರಿದಂತೆ ಮಣಿಪುರದಲ್ಲಿ(Manipur) ಇಂದು ಬೆಳ್ಳಿಗೆ ಭೂಕಂಪ ಸಂಭವಿಸಿದೆ. ಹೌದು ರಾಜಸ್ಥಾನದ ಜೈಪುರದಲ್ಲಿ ಇಂದು ಬೆಳ್ಳಿಗೆ ಸುಮಾರು 4:30 ರಿಂದ 5:20 ರವರೆಗೆ ಮೂರು ಬಾರಿ, ಒಂದರನಂತರ ಇನ್ನೊಂದು ಭೂಕಂಪಗಳು ಸಂಭವಿಸಿವೆ.
ಇನ್ನು ರಾಜಸ್ಥಾನದಲ್ಲಿ ಮಾತ್ರವಲ್ಲದೆ, ಮಣಿಪುರದಲ್ಲಿ ಸಹ ಇದೆ ರೀತಿ ಜರುಗಿದೆ. ಹೌದು ರಾಜಸ್ಥಾನದ ಕಂಪನ ಸಂಭಿಸಿದ ನಂತರ ಬೆಳ್ಳಿಗೆ 5:21 ಕ್ಕೆ ಮಣಿಪುರದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಎರಡೂ ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದ್ದು, ದೇವರ ಕೃಪೆಯಿಂದ ಇದುವರೆಗೆ ಯಾರಿಗೂ ಯಾವುದೇ ಹಾನಿ ಉಂಟಾಗಿಲ್ಲ.
National Centre of Seismology ( ನ್ಯಾಷನಲ್ ಸೆಂಟರ್ ಆಫ್ ಸಿಸ್ಮೋಲಜಿ) ಈ ಭೂಕಂಪದ ತೀವ್ರತೆಯನ್ನು ಇದೀಗ ದಾಖಲಿಸಿದ್ದು, ಇಂದು ಬೆಳ್ಳಿಗೆ ಜೈಪುರದಲ್ಲಿ ಸುಮಾರು 4.4 ರಿಕ್ಟರ್ ನಿಂದ 3.1 ರಿಕ್ಟರ್(Richter scale) ಮಾಪಕದವರೆಗೆ ಮೂರು ಕಂಪನಗಳು ಸಂಭವಿಸಿದೆ ಎಂದು ವರದಿ ನೀಡಿದೆ. ಇದಾದ ಕೆಲವೇ ನಿಮಿಷಗಳಲ್ಲಿ 3.1 ರಿಕ್ಟರ್ ಮಾಪಕದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇಂದಿನ ಬೆಳ್ಳಿಗೆ 5:10 ಸಮಯದಲ್ಲಿ ಮಣಿಪುರ ನಗರದಲ್ಲಿ 3.4 ರಿಕ್ಟರ್ ಸ್ಕೇಲ್ ನಲ್ಲಿ ಭೂಕಂಪ ಸಂಭವಿಸಿರುವುದಾಗಿ, National Centre of Seismology ( ನ್ಯಾಷನಲ್ ಸೆಂಟರ್ ಆಫ್ ಸಿಸ್ಮೋಲಜಿ) ವರದಿ ನೀಡಿದೆ. ಇನ್ನು ಈ ಮೂರು ಭೂಕಂಪಗಳು ಆ ರಾಜ್ಯದ ಜನರ ನಿದ್ದೆ ಗೆಡಿಸಿದ್ದು, ಎಲ್ಲರ ಮನಸ್ಸಿನಲ್ಲಿ ಭಯ ಸೃಷ್ಟಿ ಮಾಡಿದೆ. ಈವರೆಗೆ ಯಾವುದೇ ಹಾನಿ ಆದಂತೆ ವರದಿಯಾಗಿಲ್ಲ.
ನಿಮ್ಮ ಜಮೀನಿಗೆ ದಾರಿ ಇಲ್ವಾ, ಜಮೀನಿಗೆ ಬಂಡಿ ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.