Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Check Bounce: ಚೆಕ್ ಬೌನ್ಸ್ ಕೇಸ್ ನಲ್ಲಿ ಹಣ ಕಟ್ಟಲು ಆಗದಿದ್ದರೆ ಏನು ಮಾಡಬಹುದು.

Check Bounce: ಒಂದು ವೇಳೆ ನಿಮ್ಮ ಚೆಕ್ ಬೌನ್ಸ್ ಆದರೆ ಆಗ ನಿಮ್ಮ ಬಳಿ ಕಟ್ಟಲು ಹಣ ಕೂಡ ಇಲ್ಲವಾದರೆ ನೀವು ಆಗ ಯಾವ ರೀತಿಯ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ಸಂಪೂರ್ಣವಾಗಿ ತಿಳಿಯಿರಿ. ನೀವು ಆಗ ಅಪಿಲ್ ಕೂಡ ಹೋಗಬಹುದು ಹೈಕೋರ್ಟ್ ಮೊರೆ, ಒಂದು ವೇಳೆ ಅಪಿಲ್ ಹೋಗಲು ಕೂಡ ನಿಮ್ಮ ಬಳಿ ಹಣ ಇಲ್ಲ ಎಂದರೆ ಡೆಪಾಸಿಟ್ ಮಾಡಲು ಕೂಡ ಹಣ ಇಲ್ಲ ಎಂದರೆ ನಿಮ್ಮ ಬಳಿ ಕೋರ್ಟಿಗೆ ಹೋಗಲು ಹಣವೇ ಇಲ್ಲ ಆದರೆ ನಾವು ಹಣ ತೆಗೆದುಕೊಂಡು ಇರುವುದು ನಿಜ ಎನ್ನುವುದಾದರೆ ನೀವು ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

astro

ಕೋರ್ಟ್ ಒಂದು ಬಾರಿ ರಿಪೋರ್ಟ್ ಮಾಡಿದರೆ ಅದನ್ನು ಪ್ರಾಸೆಕ್ಯೂಟ್ ಮಾಡೇ ಮಾಡುತ್ತದೆ. ಆದರೆ ನಿಮಗೆ ಕೊಟ್ಟಿರುವ ಶಿಕ್ಷೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಬಹುದು ಅಷ್ಟೇ. ನೀವು ಅಪಿಲ್ ಹಾಕಿದರೂ ಕೂಡ ಎರಡರಿಂದ ಮೂರು ವರ್ಷ ಆಗುತ್ತದೆ ಜೊತೆಗೆ ನಿಮ್ಮ ಆಪೋಸಿಟ್ ಪಾರ್ಟಿ ಹೈ ಕೋರ್ಟ್ ನಲ್ಲಿ ಹೇಗೆ ಕೇಸ್ ನಡೆಸುತ್ತಾರೆ ಎಂಬುದು ಕೂಡ ಡಿಪೆಂಡ್ ಆಗಿ ಕನಿಷ್ಠವಾದರೂ ಎರಡರಿಂದ ಮೂರು ವರ್ಷ ಕೋರ್ಟಿಗೆ ನೀವು ಅಲೆಯಬೇಕಾಗುತ್ತದೆ.

ಸ್ವಲ್ಪ ಕಾಲಾವಕಾಶ ಮಾಡಿಕೊಡುತ್ತಾರೆ ಹೊರತು ಒಂದು ಬಾರಿ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಕನ್ವೆನ್ಷನ್ ಆರ್ಡರ್ ಬಂತು ಎಂದರೆ ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡುವುದಿಲ್ಲ. ನೀವು ಶಿಕ್ಷೆಯನ್ನು ಸ್ವಲ್ಪ ದಿನ ಮುಂದೆ ಹೂಡಬಹುದು  ಅಥವಾ ನೀವು ಸ್ವತಹ ಜಡ್ಜ್ ಬಳಿ ಹೋಗಿ ಇಂತಹ ದಿನ ಹಣ  ಕಟ್ಟುತ್ತೇನೆ ಎಂದು ಅವರಿಗೆ ರಿಕ್ವೆಸ್ಟ್ ಮಾಡಿಕೊಂಡು ವಿಳಂಬವನ್ನು ಮುಂದೆ ಹಾಕಬಹುದು ಹೊರತು ನೀವು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯ ಆಗುವುದಿಲ್ಲ. ಈ ಚೆಕ್ ಬೌನ್ಸ್ ಕೇಸ್ ನಲ್ಲಿ ತಡವಾಯಿತೆಂದರೆ ಅಮೌಂಟ್ ಕಟ್ಟಬೇಕು ಇಲ್ಲವಾದರೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.

ಅಕಸ್ಮಾತ್ ಇಂತಹ ಕೇಸ್ ಗಳಲ್ಲಿ ನಿಮ್ಮ ಪ್ರಾಪರ್ಟಿ ಅಟ್ಯಾಚ್ಮೆಂಟ್ ಇರುತ್ತದೆ ಅಥವಾ ಯಾವುದಾದರೂ ಇಲ್ಲವಾದ ಜಮೀನನ್ನು ಪ್ರಾಪರ್ಟಿಗಳನ್ನು ನಿಮ್ಮ ಹೆಸರಿನಲ್ಲಿ ಇರುತ್ತವೆ ಆದರೆ ನೀವು ನಿಮ್ಮ ಹತ್ತಿರ ಏನು ಇಲ್ಲ ನಾನೊಬ್ಬ ನಿರ್ಗತಿಕ ಎಂದು ಕೋರ್ಟು ಬಳಿ ನೀವೇ ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಬೇಕಾಗುತ್ತದೆ. ನೀವು ಹೀಗೆ ಮಾಡುವುದರಿಂದ ಸ್ವಲ್ಪ ದಿನಗಳ ಕಾಲ ವಿಳಂಬ ಆಗುತ್ತದೆ ಹೊರತು ಯಾವುದೇ ಕಾರಣಕ್ಕೂ ಕಷ್ಟಡಿ ಹೋಗುವುದನ್ನು ತಪ್ಪಿಸಲು ಆಗುವುದಿಲ್ಲ. ಹಾಗಾಗಿ ನೀವು ಕೇಸ್ ಗಳ ಪ್ರಾರಂಭದಲ್ಲಿ ಕೇಸ್ ಗಳನ್ನು ಬಹಳ ಹುಷಾರಾಗಿ ನಡೆಸುವುದು ಉತ್ತಮವಾದ ಕೆಲಸವಾಗಿರುತ್ತದೆ.

ಕೆಲವೊಂದಿಷ್ಟು ಜನರು ಕೇಸ್ ಆಡಿ ಆಡಿ ಸುಸ್ತಾಗಿ ನಾನು ಈ ಕೇಸ್ಗೆ ಹಾಕಿರುವ ಹಣವನ್ನು ಸ್ವಲ್ಪ ಕಟ್ಟಿದ್ದರೆ ಕೇಸ್ ಕೂಡ ಕ್ಲೋಸ್ ಆಗುತ್ತಿತ್ತು ಎಂದು ಕೂಡ ಬೇಸರವಾದ ಜನ ಕೂಡ ಇದ್ದಾರೆ. ಅವರದು ದುಡ್ಡು ವಾಪಸ್ ತೆಗೆದುಕೊಳ್ಳಬೇಕು ನಿಮ್ಮನ್ನು ಜೈಲಿಗೆ ಕಳಿಸಬೇಕು ಎಂಬ ಯಾವುದೇ ರೀತಿ ದುರುದ್ದೇಶ ಇಲ್ಲವಾದರೆ ಅವರ ಮನವೊಲಿಸಿ ನೀವು ಅವರ ಜೊತೆ ಕೈಜೋಡಿಸಬೇಕಾಗುತ್ತದೆ. ಒಂದು ವೇಳೆ ಅವರು ನಿಮ್ಮ ಜೊತೆ ಜಗಳ ಆಡಲು ಬರುತ್ತಾರೆ ನೀವು ಜಗಳ ಆಡಲು ಹೋಗುತ್ತೀರಿ ಎಂದರೆ ಕೋರ್ಟ್ ಇಂದ ಆದೇಶ ಬರುತ್ತದೆ ಇಬ್ಬರನ್ನು ಕೂಡ ಜೈಲಿಗೆ ಹಾಕುತ್ತಾರೆ. ಕೋರ್ಟು ನಿಮಗೆ ಸ್ವಲ್ಪ ದಿನಗಳ ಕಾಲ ಸಮಯ ಕೊಡುತ್ತದೆ ಇದರ ಜೊತೆಗೆ ನೀವು ಹಣ ಕೊಟ್ಟು ಕ್ಲಿಯರ್ ಮಾಡಿಕೊಳ್ಳಬೇಕು. ಇಲ್ಲವಾದರೆ ಶಿಕ್ಷೆ ಅನುಭವಿಸಲು ಸಿದ್ಧರಾಗಬೇಕು ಹೊರತು ಯಾವುದೇ ಕಾರಣಕ್ಕೂ ಇಂತಹ ಚಿಕ್ಕ ಬೌನ್ಸ್ ಕೇಸ್ ಗಳಲ್ಲಿ ನೀವು ಆಚೆ ಬರಲು ಆಗುವುದಿಲ್ಲ…

Leave a comment