Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪೌಡರ್ ಬಳಸದೆ ಮನೆಯಲ್ಲೇ ಮಾಡಿ ಮುಗಿಸಿ ಈ ವಾಂಗಿ ಬಾತ್, ಹೆಚ್ಚೇನೂ ಬೇಡ ಜಸ್ಟ್ 5 ನಿಮಿಷದಲ್ಲೇ ಫಟಾ ಫಟ್ ಅಂತ ರೆಡಿ ಆಗುತ್ತೆ. 

Vangi Bath Recipe: This vangi bath can be done at home without the use of powder, nothing more is needed, it will be ready in just 5 minutes.

Vangi Bath Recipe: ವಾಂಗಿಬಾತ್ ಎಂದರೆ ಎಲ್ಲರಿಗೂ ಸಹ ಇಷ್ಟವಾಗುವಂತಹ ಒಂದು ಟಿಫನ್ ಆಗಿದೆ. ಆದರೆ ಕೆಲವೊಂದು ಬಾರಿ ವಾಂಗಿಬಾತ್ ಪ್ಯಾಕೆಟ್ ಇಲ್ಲದೆ ಇದ್ದಾಗ ಈ ರೀತಿ ಮಾಡಿ ನೋಡಿ ನಿಮಗೂ ಎಷ್ಟು ಇಷ್ಟವಾಗುತ್ತದೆ ಎಂದರೆ ಎಲ್ಲಾ ವಾಂಗಿಬಾತ್ ಅನ್ನು ನೀವೇ ಖಾಲಿ ಮಾಡುತ್ತೀರಾ. ಹಾಗಾದರೆ ತಡ ಮಾಡದೆ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

ವಾಂಗೀಬಾತ್ ಮಾಡುವ ವಿಧಾನ:-

ಮೊದಲಿಗೆ ಒಂದು ಬಾಣಲೆಯನ್ನು ಇಟ್ಟು ಮೂರರಿಂದ ನಾಲ್ಕು ಚಮಚದಷ್ಟು ಎಣ್ಣೆ ಹಾಕಿ ಒಂದು ಟೀ ಚಮಚದಷ್ಟು ಸಾಸಿವೆ ನಂತರ ಮೂರರಿಂದ ನಾಲ್ಕು ಚಮಚದಷ್ಟು ಕಡಲೆ ಬೀಜ ನಿಮಗೆ ಬೇಕಾದರೆ ಗೋಡಂಬಿಯನ್ನು ಸಹ ಬಳಸಿಕೊಳ್ಳಬಹುದು ಮತ್ತು ಕಡಲೆ ಬೇಳೆಯನ್ನು ಹಾಕಿ ಲೋ ಫ್ಲೇಮ್ ನಲ್ಲಿ ಹುರಿಯುತ್ತಿರಬೇಕು.

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ನಂತರ ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿಯನ್ನು ಹಾಕಿಕೊಳ್ಳಬೇಕು. ಮೆಣಸಿನಕಾಯಿ ಕರಿಬೇವನ್ನು ಸೇರಿಸಿ ಎರಡು ನಿಮಿಷ ಹುರಿದ ನಂತರ ನಿಂಬೆಹಣ್ಣು ಗಾತ್ರದ ಹುಣಸೆ ಹಣ್ಣನ್ನು ಮೊದಲೇ ನೆನೆಸಬೇಕು. ನಂತರ ಹುಣಸೆಹಣ್ಣನ್ನು ತೆಗೆದು ಬಿಟ್ಟು ಆ ನೀರನ್ನು ಹಾಕಬೇಕು. ಎರಡು ನಿಮಿಷ ಹುರಿದ ನಂತರ ಹೆಚ್ಚಿಕೊಂಡಿರುವಂತಹ ಬದನೆಕಾಯಿಯನ್ನು ಹಾಕಿ ಎರಡು ನಿಮಿಷ ಬೇಯಿಸಿದ ನಂತರ ಅದರೊಳಗೆ ಕಾಲು ಟೀ ಸ್ಪೂನ್ ಅರಿಶಿನ ಅರ್ಧ ಟೀ ಸ್ಪೂನ್ ಧನಿಯಾ ಪುಡಿ ಅರ್ಧ ಟೀ ಸ್ಪೂನ್ ಖಾರದಪುಡಿ ನಂತರ ಒಂದು ಟೀ ಸ್ಪೂನ್ ಸಾಂಬಾರ್ ಪುಡಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಣ್ಣೆ ಬಿಡುವ ತನಕ ಅದನ್ನು ಉರಿದುಕೊಳ್ಳಬೇಕು. ನಿಮಗೆ ಇನ್ನು ಅತಿ ಹೆಚ್ಚಿನದಾಗಿ ಕಲರ್ ಬೇಕು ಎಂದರೆ ಕಲರ್ ಕೂಡ ಆಡ್ ಮಾಡಿಕೊಳ್ಳಬಹುದು.

ಅದು 5 ನಿಮಿಷದೊಳಗಾಗಿ ಬೇಯುತ್ತದೆ. ನಂತರ ಅದಕ್ಕೆ ಬಿಸಿಬಿಸಿಯಾಗಿ ಮಾಡಿದಂತಹ ಅನ್ನವನ್ನು ಹಾಕಿ ಕಲಸಿ ಅದರ ಮೇಲೆ ಸ್ವಲ್ಪ ಕೊತ್ತಂಬರಿಯನ್ನು ಹಾಕಿದರೆ ಯಾವುದೇ ರೀತಿಯಾದಂತಹ ವಾಂಗಿಬಾತ್ ಮಸಾಲೆ ಇಲ್ಲದೆಯೇ ವಾಂಗಿಬಾತ್ ಅನ್ನು ಮಾಡಿಕೊಳ್ಳಬಹುದು. ಇದು ವಾಂಗಿಬಾತ್ ಗಿಂತ ಸ್ವಲ್ಪ ಅತಿ ಹೆಚ್ಚಿನದಾಗಿ ರುಚಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಒಂದು ವೇಳೆ ನೀವು ಬ್ಯಾಚುಲರ್ ಆಗಿದ್ದರೂ ಸಹ ಈ ರೀತಿ ಮಾಡಿಕೊಳ್ಳಬಹುದು. ತಪ್ಪದೆಯೇ ಈ ರೀತಿ ಒಮ್ಮೆ ವಾಂಗಿಬಾತ್ ಅನ್ನು ಮಾಡಿ ನೋಡಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಇದನ್ನು ನೀವು ವಿಡಿಯೋ ಮುಖಾಂತರ ನೋಡಲು ಇಚ್ಚಿಸುವಿರಾದರೆ ಇಲ್ಲಿ ನೀಲಿ ಅಕ್ಷರ ದಲ್ಲಿ ಪ್ರಕಟಿಸಲಾಗಿದೆ ನೋಡಿ ವಾಂಗೀಬಾತ್ ಮಾಡುವ ವಿಧಾನ

Vangi Bath
Image Credit Rekha Aduge YouTube. Vangi Bath recipe in just 5 minutes without powder.

Mushroom Masala: ಚಿಕನ್ ತರ ಇರುತ್ತೆ ಈ ಮಶ್ರೂಮ್ ಮಸಾಲ, ಥಟ್ ಅಂತ 5 ನಿಮಿಸಿದಲ್ಲಿ ಮಾಡಿ ಮುಗಿಸಿ, ಬ್ಯಾಚಲರ್ಸ್ ಗೆ ಹಬ್ಬದ ಊಟ.

 

Leave a comment