ನಾವು ಪ್ರತಿದಿನ ತಿನ್ನುವ ಮೊಟ್ಟೆ ಮಾಂಸಾಹಾರವೇ ಅಥವಾ ಸಸ್ಯಾಹಾರವೇ, ಇಲ್ಲಿದೆ ನೋಡಿ ವಿಜ್ಞಾನಿಗಳು ಹೇಳಿದ ಉತ್ತರ, ಇಷ್ಟು ದಿನ ಅಂದುಕೊಂಡಿದೆಲ್ಲ ಸುಳ್ಳು.
Whether the eggs we eat every day are non-vegetarian or vegetarian, here is the answer given by the scientists.
EGGS: ನಮ್ಮೆಲ್ಲರಿಗೂ ಚಿಕ್ಕಂದಿನಿಂದಲೂ ಸಹ ಮೊಟ್ಟೆ ವೆಜ್ಜಾ ಅಥವಾ ನಾನ್ ವೆಜ್ಜಾ ಎಂಬ ಅನುಮಾನ ಇದೆ. ನನಗೂ ಸಹ ಚಿಕ್ಕವಯಸ್ಸಿನಿಂದ ಈ ಅನುಮಾನ ಖಂಡಿತವಾಗಿಯೂ ಇತ್ತು. ಆದರೆ ಇದನ್ನು ಓದಿದ ತಕ್ಷಣ ನನಗೆ ಉತ್ತರ ಸಿಕ್ಕಿತು. ನಿಮಗೂ ಸಹ ಇದರ ಬಗ್ಗೆ ಮಾಹಿತಿ ತಿಳಿಯಬಹುದು. ಹಾಗಾದರೆ ತಡ ಮಾಡದೆ ಮುಟ್ಟೆ ವೆಜ್ಜಾ ಅಥವಾ ನಾನ್ ವೆಜ್ಜಾ ಎಂಬುದನ್ನು ತಿಳಿಯೋಣ ಬನ್ನಿ.
ಸಾಮಾನ್ಯವಾಗಿ ನಾವೆಲ್ಲ ವೆಜಿಟೇರಿಯನ್ಸಗಳು ಈ ರೀತಿ ಹೇಳುವುದನ್ನು ನೋಡಿದ್ದೇವೆ ಅದು ಏನೆಂದರೆ, ನಾನು ಬರಿ ಮೊಟ್ಟೆ ತಿಂತೀನಿ ಅಷ್ಟೇ, ಆದರೆ ಯಾವುದೇ ರೀತಿಯಾದಂತಹ ನಾನ್ ವೆಜ್ ಅನ್ನು ತಿನ್ನುವುದಿಲ್ಲ ಎಂದು ಹೇಳಿದ್ದನ್ನು ನಾವು ನೋಡಿದ್ದೇವೆ. ಹಾಗಾದರೆ ಮೊಟ್ಟೆ ವಿಜ್ಜಾ ಅಥವಾ ನಾನ್ ವೆಜ್ಜಾ ಎಂಬ ವಿಷಯಕ್ಕೆ ಬಂದರೆ ಕೆಲವು ತಿಯರಿಗಳ ಪ್ರಕಾರ ಸಾಮಾನ್ಯವಾಗಿ ಮೊಟ್ಟೆಗಳಲ್ಲಿ ಎರಡು ವಿಧಗಳಿವೆ.
ಒಂದು ಫರ್ಟಿಲೈಜರ್ ಇನ್ನೊಂದು ಅನ್ ಫಾರ್ಟಿಲೈಜ್ಡ್ ಹಂಗಂದ್ರೆ ಏನು ಅಂತ ಯೋಚನೆ ಮಾಡುತ್ತಿದ್ದೀರಾ ಫರ್ಟಿಲೈಜರ್ ಎಂದರೆ ನಾವು ಸಾಮಾನ್ಯವಾಗಿ ಕೋಳಿಗಳನ್ನು ಸಾಕುವಾಗ ಅದು ಹುಂಜದ ಜೊತೆ ಮಿಲನವಾಗಿದ್ದು ಕೋಳಿಗಳು ಮೊಟ್ಟೆ ಇಟ್ಟರೆ ಅದನ್ನು ಫರ್ಟಿಲೈಜ್ಡ್ ಎಂದು ಹೇಳುತ್ತೇವೆ.
ಆ ಮೊಟ್ಟೆಗಳನ್ನು ಕಾವು ಕೊಡುವುದರಿಂದ ಅದರಿಂದ ಚಿಕ್ಕ ಕೋಳಿ ಪಿಳ್ಳೆಗಳು ಸಹ ಹುಟ್ಟಿಕೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಕೋಳಿ ಫಾರ್ಮಗಳಲ್ಲಿ ಸಾಕುವಂತಹ ಕೋಳಿಗಳಿಗೆ ಹುಂಜದ ಜೊತೆ ಯಾವುದೇ ರೀತಿಯಾದಂತಹ ಸಂಪರ್ಕ ಆಗಲಿ ಅಥವಾ ಮಿಲನವಾಗಲಿ ಆಗಿರುವುದಿಲ್ಲ. ಅದನ್ನು ಅನ್ ಫರ್ಟಿಲೈಜ್ಡ್ ಮೊಟ್ಟೆ ಎಂದು ಹೇಳಲಾಗುತ್ತದೆ.
ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು, ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.
ಒಂದು ತಿಯರಿಯ ಪ್ರಕಾರ ಹೇಳಿರುವುದು ಏನೆಂದರೆ, ಮೊಟ್ಟೆಯು ಫರ್ಟಿಲಿಸ್ಡ್ ಆಗಿದ್ದರೆ ಅದು ನಾನ್ವೆಜ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅನ್ ಫರ್ಟಿಲೈಜರ್ ಎಂದರೆ ಅದು ಸಸ್ಯಹಾರಿ ಎಂದು ಹೇಳಲಾಗುತ್ತದೆ. ಬಹುಶಹ ಈಗ ನಿಮಗೆ ಉತ್ತರ ಸಿಕ್ಕಿರಬಹುದು ಎಂದು ಹೇಳುತ್ತೇವೆ. ಮತ್ತೆ ಇನ್ನು ಜನ ಇನ್ನೂ ಕೆಲವು ಜನ ಏನು ಹೇಳುತ್ತಾರೆ ಎಂದರೆ ಇಲ್ಲ ಮೊಟ್ಟೆ ನಾನ್ ವೆಜ್ ಆಗಿದೆ .
ಏಕೆಂದರೆ ಹಾಲು ಸಹ ಹಸುವಿನಿಂದ ಬರುತ್ತದೆ. ಮೊಟ್ಟೆಯು ಸಹ ಕೋಳಿಯಿಂದ ಬರುತ್ತದೆ ಎಂದು ಕಾಲೆಳೆಯುವ ಜನರು ಇದ್ದಾರೆ. ಆದರೆ ಅದು ಯಾವುದೇ ರೀತಿಯ ನಾನ್ ವೆಜ್ ಅಲ್ಲ ಎಂದು ಕೆಲವು ಥಿಯರಿಗಳ ಪ್ರಕಾರ ಸಾಬೀತುಪಡಿಸಲಾಗಿದೆ.