Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅಕ್ಕಿ ಬೇಡ, ಬೇಳೆ ಬೇಡ, ಸೋಡಾ ಅಂತೂ ಬೇಡವೇ ಬೇಡ, ಜಸ್ಟ್ ಈರುಳ್ಳಿ ಇದ್ದಾರೆ ಸಾಕು ಫಟಾ ಫಟ್ ಅಂತ 5 ನಿಮಿಷದಲ್ಲಿ ರೆಡಿ ಆಗುತ್ತೆ ಗರಿ ಗರಿಯಾದ ದೋಸೆ.

Avalakki Dosa Recipe: You don't need rice, you don't need rice, you don't need soda even you just need onion and avalakki dosa will be ready in just 5 minutes

Avalakki Dosa Recipe: ಮಳೆಗಾಲದಲ್ಲಂತೂ ಜಿಡಿ ಜಿಡಿ ಹನಿಗಳು ಬೀಳುತ್ತಿದ್ದರೆ ಈ ಚಳಿಗೆ ಬಿಸಿ ಬಿಸಿಯಾಗಿ ಏನಾದರೂ ಸಹ ಮಾಡ ಮಾಡಿಕೊಂಡು ತಿನ್ನಬೇಕು ಎಂದು ಅನಿಸುವುದು ಸರ್ವೇ ಸಾಮಾನ್ಯವಾದ ಕೆಲಸವಾಗಿದೆ. ಅದರಲ್ಲೂ ಮತ್ತೆ ಕೆಲವರು ದೋಸೆಯನ್ನು ಇಷ್ಟಪಡುತ್ತಾರೆ ಏಕೆಂದರೆ ಇದು ಕ್ರಿಸ್ಪಿಯಾಗಿ ಹಾಗೂ ಸಾಫ್ಟ್ ಆಗಿ ಸಹ ಇರುತ್ತದೆ.

ಪೌಡರ್ ಬಳಸದೆ ಮನೆಯಲ್ಲೇ ಮಾಡಿ ಮುಗಿಸಿ ಈ ವಾಂಗಿ ಬಾತ್, ಹೆಚ್ಚೇನೂ ಬೇಡ ಜಸ್ಟ್ 5 ನಿಮಿಷದಲ್ಲೇ ಫಟಾ ಫಟ್ ಅಂತ ರೆಡಿ ಆಗುತ್ತೆ. 

ಆದರೆ ದೋಸೆ ಮಾಡಲು ಒಂದು ದೊಡ್ಡ ತಲೆನೋವು ಇದೆ ಏಕೆಂದರೆ ನಾವು ಇವತ್ತು ದೋಸೆ ತಿನ್ನಬೇಕು ಎಂಬ ಬಯಕೆ ಇಟ್ಟುಕೊಂಡರೆ ಅಕ್ಕಿ ಮತ್ತು ಉದ್ದಿನ ಬೆಳೆಯನ್ನು ಇವತ್ತು ರಾತ್ರಿ ನೆನಿಸಿಟ್ಟು ಮುಂದಿನ ದಿನ ಬೆಳಗ್ಗೆ ದೋಸೆ ಹಿಟ್ಟು ರುಬ್ಬಿ ಅದು ಹುಳಿ ಬಂದು ತಿನ್ನುವ ಅಷ್ಟೊತ್ತಿಗೆ ನಮಗಿದ್ದಂತಹ ಆಸೆ ಎಲ್ಲ ಹೋಗಿಬಿಡುತ್ತದೆ.

ಬೇರೇನೂ ಬೇಡ ಜಸ್ಟ್ ಈ ಎರಡು ವಸ್ತುಗಳು ಇದ್ದಾರೆ ಸಾಕು ಥಟ್ ಅಂತ 5 ನಿಮಿಷದಲ್ಲಿ ಮಾಡಿ ಮುಗಿಸಿ ಈ ಸ್ಪೆಷಲ್ ಪಲ್ಯ.

ಆದರೆ ಈಗ ಆ ರೀತಿಯ ಭಯವಿಲ್ಲ ಯಾವುದೇ ರೀತಿಯಾದಂತಹ ಅಕ್ಕಿಯನ್ನು ನೆನೆಸದಯೇ ಮತ್ತು ಬೆಳೆಯನ್ನು ಸಹ ನೆನೆಸಿದೆಯೇ ದಿಡೀರ್ ಎಂದು ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಅದು ಹೇಗೆ ಎಂದು ತಿಳಿಯೋಣ ಬನ್ನಿ.

ಅವಲಕ್ಕಿ ಈರುಳ್ಳಿ ದೋಸೆಗೆ ಬೇಕಾದ ಪದಾರ್ಥಹಗಳು:-

ಮೊದಲಿಗೆ ಅರ್ಧ ಕಪ್ ಬಾಂಬೆ ರವೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಯಲು ಬಿಡಬೇಕು. ನಂತರ ಮತ್ತೆ 3 ರಿಂದ 4 ಚಮಚದಷ್ಟು ಅವಲಕ್ಕಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ರವೆ ಜೊತೆ ನೆನೆಯಲು ಬಿಡಬೇಕು. ಒಂದು ವೇಳೆ ನೀವು ಅವಲಕ್ಕಿಯ ಬದಲು ಅನ್ನ ಇದ್ದರು ಸಹ ಬಳಸಿಕೊಳ್ಳಬಹುದು.

ಒಂದು ಮಿಕ್ಸಿ ಜಾರ್ನೊಳಗೆ ನೆನೆದಂತಹ ರವೆ ಮತ್ತು ಅವಲಕ್ಕಿಯನ್ನು ತೆಗೆದು ಹಾಕಿಕೊಂಡು ನಂತರ ಅದರೊಳಗೆ ನಾಲ್ಕು ಸ್ಪೂನಿನಷ್ಟು ಕಾಯಿತುರಿಯನ್ನು ಹಾಕಿಕೊಳ್ಳಬೇಕು. ನಂತರ ಒಂದು ಈರುಳ್ಳಿಯನ್ನು ಹಾಕಿಕೊಂಡು ಮತ್ತು ಹುಳಿ ಬಂದಂತಹ ಮುಕ್ಕಾಲು ಕಪ್ ಮೊಸರಷ್ಟು ಹಾಕಬೇಕು. ಈರುಳ್ಳಿಯನ್ನು ಹಾಕುವುದರಿಂದ ಒಂದು ಹೊಸ ರೀತಿಯಾದಂತಹ ಟೇಸ್ಟ್ ನಮಗೆ ಸಿಗುತ್ತದೆ.

Vegetables: ಎಲ್ಲ ತರಕಾರಿಗಳು ಒಳ್ಳೆಯವೇ ಆದರೆ ಮಳೆಗಾಲದಲ್ಲಿ ಯಾವ ತರಕಾರಿಗಳನ್ನು ತಿನ್ನಬಾರದು ಎಂಬುದು ವಿಶೇಷ, ಆದಷ್ಟು ಈ ತರಕಾರಿಗಳಿಂದ ದೂರ ಇರಿ. 

ಅದು ಅಕ್ಕಿಯ ದೋಸೆಯ ಕನ್ಸಿಸ್ಟೆನ್ಸಿ ಗೆ ತಕ್ಕಷ್ಟು ನೀರನ್ನು ಹಾಕಿ ರುಬ್ಬಬೇಕು. ಅದು ಮೆದುವಾಗಿ ರುಬ್ಬಿದ ನಂತರ ಒಂದು ಬೌಲ್ ಒಳಗೆ ತೆಗೆದು ಹಾಕಿಕೊಂಡು ಅದರೊಳಗೆ ಸ್ವಲ್ಪ ಉಪ್ಪು ಮತ್ತು ನೀರನ್ನು ಸೇರಿಸಿ ಬಿಸಿಯಾದ ತವಾದ ಮೇಲೆ ದೋಸೆ ರೀತಿಯಲ್ಲಿ ಒಂದರಿಂದ ಒಂದುವರೆ ಸೌಟ್ ಅಷ್ಟು ಹಿಟ್ಟನ್ನು ಸವರಿ ಅದರ ಮೇಲೆ ಸ್ವಲ್ಪ ತುಪ್ಪವನ್ನು ಸೇರಿಸಿದರೆ ದೋಸೆಯು  ತಿನ್ನಲು ರೆಡಿಯಾಗುತ್ತದೆ. ಈ ದೋಸೆ ಮಾಡುವ ವಿಧಾನವನ್ನು ವಿಡಿಯೋದಲ್ಲಿ ನೋಡಬೇಕು ಎಂದು ಬಯಸಿದರೆ ನೀಲಿ ಅಕ್ಷರದಲ್ಲಿ ಇದೆ. ಅವಲಕ್ಕಿ ಈರುಳ್ಳಿ ದೋಸೆ ಮಾಡುವ ವಿಧಾನ

Onion dosa
Image credit – youtube. Onion and avalakki dosa in just 5 minute.

 

 

Leave a comment